Nojoto: Largest Storytelling Platform

Best ಮದಿರೆ Shayari, Status, Quotes, Stories

Find the Best ಮದಿರೆ Shayari, Status, Quotes from top creators only on Nojoto App. Also find trending photos & videos about ಮಧಿರೆ meaning, ಮದಿರೆ ಅರ್ಥ, ಮದಿರೆ, ಮದಿರೆಯ,

  • 4 Followers
  • 7 Stories
    PopularLatestVideo

Kiran D Palankar

#yqjogi#yqkannada#ಹೈಕು#ಗಜಲ್#ಮದಿರೆ#ಮನ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ Collaborating with Shama P Patil Patil

read more
ಮದಿಸುತ್ತಿದೆ
ನಿನ್ನ ಸಿಹಿ ಚುಂಬನ
ಮದಿರೆಯಂತೆ #yqjogi#yqkannada#ಹೈಕು#ಗಜಲ್#ಮದಿರೆ#ಮನ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ 
Collaborating with Shama P Patil Patil

ಆಗಂತುಕ

#ಮದಿರೆ #yqjogi #yqkannada #ಕನ್ನಡ_ಬರಹಗಳು #ವೀ_ಪದಗಳು

read more
ಮದಿರೆ ಮಧುರ ಅನುಭವ ನೀಡದಿದ್ದರೂ
ಮನದಲಡಗಿದ ಮಾರಕ ನೆನಪುಗಳಿಗೆ
ತಾತ್ಕಾಲಿಕ ವಿರಾಮ ನೀಡಿ ಮತ್ತಿನ
ಮತ್ತಲ್ಲಿ ತೇಲಿಸಿ ಅರೆಕ್ಷಣ ನೋವ ಮರೆಸುವ ಮದ್ದದು.. #ಮದಿರೆ
#yqjogi 
#yqkannada 
#ಕನ್ನಡ_ಬರಹಗಳು 
#ವೀ_ಪದಗಳು

ಆಗಂತುಕ

#ಮದಿರೆ #ಮುತ್ತು #yqjogi #yqkannada #veeresh_hanni

read more
ಮದಿರೆಯ ಮತ್ತಿಗಿಂತ 
ನಿನ್ನದರದ ಮುತ್ತೇ ಮತ್ತು🆚 #ಮದಿರೆ 
#ಮುತ್ತು 
#yqjogi 
#yqkannada 
#veeresh_hanni

ಆಗಂತುಕ

#ಮದಿರೆ#yqjogi#yqkannada#veeresh_hanni

read more
ಪ್ರಿಯೇ ನೀನೊಂದು 
ಮತ್ತು ತರಿಸುವ ಮದಿರೆ!
ತೆಲುತಿಹೆನು ನಿನ್ನಮಲಿನಲ್ಲಿ
ಆಗಿಹೆನು ನಿನ್ನ ಪ್ರೀತಿಯ ವ್ಯಸನಿ!🆚 #ಮದಿರೆ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಮದಿರೆ#ಹೊತ್ತಿಗೆ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಸೋಮಪಾನ
ಸುರಪಾನ
ಗ್ರಂಥಗಳಲ್ಲೇ 
ಸಿಗುವುದು ಗಾಲಿಬ್
ಜೆ.ಪಿ., ಕೈಲಾಸಂ
ಇವರೆಲ್ಲಾ 
ಮೇಲ್ಪಂಕ್ತಿ ಗಾಲಿಬ್..!!! #yqjogi#yqkannada#ಜೀವನ#ಮದಿರೆ#ಹೊತ್ತಿಗೆ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಮದಿರೆ#ಮದನಾರಿ#ನೀನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ದೇವದಾಸ ನಾನಾಗಿದ್ದರೆ
ಮದಿರೆಯೊಂದಿಗೆ
ಮದನಾರಿ, ಮದನಾರಿಯೊಂದಿಗೆ
ಶಿಲಾಬಾಲಿಕೆಯರ ಕಾಣುತ್ತಿದ್ದೆ ಸಾಕಿ.. #yqjogi#yqkannada#ಮದಿರೆ#ಮದನಾರಿ#ನೀನು #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಮದಿರೆ ನಿದಿರೆ #ಮದಿರೆ #ಕನ್ನಡ_ಬರಹಗಳು #ಕನ್ನಡಬರಹ #yqdvkrd_dots #yqmandya #yqjogi_kannada

read more
ಮದಿರೆಯಾದರೂ 
ನಿದಿರೆ ಕಳೆದರೂ
ಮತ್ತಿನಲಿ ಮರೆತು
ತೇಲಾಡಬಹುದಿತ್ತು
ಒಲವಿನ ನಿಶೆಯಲಿ 
ಕ್ಷಣಗಳು ಯುಗಗಳಾಗಿ 
ನಿನ್ನ ನೆನಪುಗಳು
ಮನದ ಚಿತೆಯಲಿ
ಬೆಂದು ನಿದಿರೆಯನು
ಕೊಂದು ಅಸ್ಥಿಪಂಜರದ
ಮನವ ಉಳಿಸಿ ಅಳಿಸಿ
ಹೋಗುತಿದೆಯೇನೋ... ಮದಿರೆ ನಿದಿರೆ

#ಮದಿರೆ #ಕನ್ನಡ_ಬರಹಗಳು #ಕನ್ನಡಬರಹ #yqdvkrd_dots #yqmandya #yqjogi_kannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile