Nojoto: Largest Storytelling Platform

Best ಇಲ್ಲದ Shayari, Status, Quotes, Stories

Find the Best ಇಲ್ಲದ Shayari, Status, Quotes from top creators only on Nojoto App. Also find trending photos & videos about ಇಲ್ಲದ ಹಾಗೆ, ಇಲ್ಲದೆ ಇರುವ, ಇಲ್ಲದೆ ಇರುವುದು, ಇಲ್ಲದ ತಬ್ಬಲಿ, ಇಲ್ಲದ ಇಲ್ಲದ,

  • 2 Followers
  • 2 Stories
    PopularLatestVideo

ರಮೇಶ್ ಹಡಪದ

ಪ್ರೀತಿ ಇಲ್ಲದ ಮೇಲೆ #ಹರೀಶ್_ಬರಹ #yqjogi #yqkannada #yqsadfeelings #yqsad #ಪ್ರೀತಿ #ಇಲ್ಲದ #ಮೇಲೆ # Collaborating with ಹರೀಶ್ ಎಸ್ ಎಂ

read more
ಮೊದ ಮೊದಲು 
ಮುತ್ತಿನ ಮಳೆಸುರಿಸಿದಳು
ಮಂದಗತಿಯಲಿ ಸಾಗಿ
ಮರೆಯಲಾರದ ಕಂಬನಿ ಹರಿಸಿದಳು.. ಪ್ರೀತಿ ಇಲ್ಲದ ಮೇಲೆ
#ಹರೀಶ್_ಬರಹ #yqjogi #yqkannada #yqsadfeelings #yqsad #ಪ್ರೀತಿ #ಇಲ್ಲದ #ಮೇಲೆ  #
Collaborating with ಹರೀಶ್ ಎಸ್ ಎಂ

Ashwini Baragali

#ನನ್ನ_ಬರಹ #ಇಲ್ಲದ #ಕ್ಷಣ #yqjogi_kannada #yqjogi_love #krantadarshi kanti

read more
ನನ್ನೊಳಗಿನ ನೆರಳು ಕೂಡ
ನರಳಾಡುತಿದೆ ನನ್ನವನಿಲ್ಲದೆ
ಮಾತು ಮರೆತು ಹೋಗಿ
ಕೊರಳ ಧನಿಯು ಬಿಗಿದಂತಿದೆ
ಮೌನದೊಳಗೂ ಕಣ್ಣೂ ಕದಲಿದೆ
ಕಣ್ಣೀರ ಕಟ್ಟೆ ಒಡೆಯುತ್ತಿದೆ
ಹೃದಯ ಬಡಿತ ನಿಲ್ಲೋ ಹಾಗಿದೆ
ನಿನ್ನ ಉಸಿರ ಬಿಸಿಯು ತಾಕದೆ....!! #ನನ್ನ_ಬರಹ #ಇಲ್ಲದ #ಕ್ಷಣ #yqjogi_kannada #yqjogi_love #krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile