Nojoto: Largest Storytelling Platform

Best ಇತಿಹಾಸ Shayari, Status, Quotes, Stories

Find the Best ಇತಿಹಾಸ Shayari, Status, Quotes from top creators only on Nojoto App. Also find trending photos & videos about ಇತಿಹಾಸ ಪ್ರಶ್ನೋತ್ತರಗಳು pdf download, ಇತಿಹಾಸದ ಪಿತಾಮಹ ಯಾರು, ಇತಿಹಾಸ ಪುಸ್ತಕಗಳು pdf, ಇತಿಹಾಸ ಪುಸ್ತಕ, ಇತಿಹಾಸ ಸಾಮಾನ್ಯ ಜ್ಞಾನ,

  • 5 Followers
  • 8 Stories
    PopularLatestVideo

Raghu Shivaswamy

#ಇತಿಹಾಸ ಓದುವುದು ಮುಖ್ಯವಲ್ಲ ಇತಿಹಾಸ ಸೃಷ್ಟಿಸುವುದು ಮುಖ್ಯ. ಯಾರ ಇತಿಹಾಸವನ್ನು ಓದಿದೆವು ಎಂಬುದು ಮುಖ್ಯವಲ್ಲ, ನಮ್ಮ ಇತಿಹಾಸವನ್ನು ಯಾರು ಓದುತ್ತಾರೆ ಎಂಬುದಷ್ಟೆ ಮುಖ್ಯ. #ಜೀವನ

read more
ಇತಿಹಾಸ ಓದುವುದು ಮುಖ್ಯವಲ್ಲ
ಇತಿಹಾಸ ಸೃಷ್ಟಿಸುವುದು ಮುಖ್ಯ.
ಯಾರ ಇತಿಹಾಸವನ್ನು ಓದಿದೆವು ಎಂಬುದು ಮುಖ್ಯವಲ್ಲ,
ನಮ್ಮ ಇತಿಹಾಸವನ್ನು ಯಾರು ಓದುತ್ತಾರೆ ಎಂಬುದಷ್ಟೆ ಮುಖ್ಯ.

©Raghu Shivaswamy #ಇತಿಹಾಸ ಓದುವುದು ಮುಖ್ಯವಲ್ಲ
ಇತಿಹಾಸ ಸೃಷ್ಟಿಸುವುದು ಮುಖ್ಯ.
ಯಾರ ಇತಿಹಾಸವನ್ನು ಓದಿದೆವು ಎಂಬುದು ಮುಖ್ಯವಲ್ಲ,
ನಮ್ಮ ಇತಿಹಾಸವನ್ನು ಯಾರು ಓದುತ್ತಾರೆ ಎಂಬುದಷ್ಟೆ ಮುಖ್ಯ.

minutewithnagaraj

#ಇತಿಹಾಸ #ಮೀನುಗಳು #ಪುರಾಣ

read more
mute video

minutewithnagaraj

#ಇತಿಹಾಸ #ಪುರಾಣ #ಪುರಾಣ

read more
mute video

Kiran D Palankar

#yqjogi#yqkannada#ಗೆಲುವು#ಸೋಲೂ#ಇತಿಹಾಸ#ಜೀವನ #YourQuoteAndMine Collaborating with Dr. Mallinath S Talawar

read more
ಗೆಲುವು ಸೋಲುಗಳ 
ಲೆಕ್ಕಾಚಾರವ ಬಿಟ್ಟು
ಎಲ್ಲರ ದಡ ಸೇರಿಸುವ 
ಆಲೋಚನೆ ಒಳಿತಲ್ಲವೆ #yqjogi#yqkannada#ಗೆಲುವು#ಸೋಲೂ#ಇತಿಹಾಸ#ಜೀವನ #YourQuoteAndMine
Collaborating with Dr. Mallinath S Talawar

minutewithnagaraj

#ಪ್ರೇರಣೆಯ #ಇತಿಹಾಸ #ಪ್ರೇರಕ

read more
mute video

ಲಕುಮಿಕಂದ ಮುಕುಂದ

#ಲಕುಮಿಕಂದ #ಇತಿಹಾಸ #ಮಿಲನ #ಹುಡುಗಿ #yqjogi_kannada #yqtales #yqlove #yqkavi

read more
ಸುವರ್ಣಾಕ್ಷರಗಳಿಂದ ಬರೆದಿಡಲೇನೆ
ಹುಡುಗಿ ನಮ್ಮಿಬ್ಬರ 
ಮಿಲನದ ಮಹೋತ್ಸವದ ಗಳಿಗೆಯ
ನಾಳೆಗೆ ಇತಿಹಾಸವಾದೀತು.. #ಲಕುಮಿಕಂದ  #ಇತಿಹಾಸ
#ಮಿಲನ #ಹುಡುಗಿ #yqjogi_kannada #yqtales #yqlove #yqkavi

minutewithnagaraj

#ನಮ್ಮ #ಊರು #ನಮ್ಮ #ಹೆಮ್ಮೆ #ಐತಿಹಾಸಿಕ #ಕರ್ನಾಟಕ #ಇತಿಹಾಸ #ಪುರಾಣ

read more
mute video

DIVAKAR D

ಯಾವ ಪಕ್ಷದ ಓಲೈಕೆಗಾಗಿ ಅಲ್ಲ... #ಹುಚ್ಚು #ದೊರೆ #ಇತಿಹಾಸ #yqdvkrd_dots #yqjogi #yqkannada #yqgoogle

read more
ಇತಿಹಾಸದಲ್ಲಿ ಹುಚ್ಚು ದೊರೆ,
ತಿಕ್ಕಲು ದೊರೆ, ಐಲು ದೊರೆಯ
ಆಡಳಿತದ ಬಗ್ಗೆ ಕೇಳಿದ್ದೇವೆ ಆದರೆ
ಅದರ ಅನುಭವ ಪಡೆಯಲು 
ಈಗಿನ ಕರ್ನಾಟಕ ಸರ್ಕಾರದ 
ಆಡಳಿತದ ವೈಖರಿ ಅರಿತರೆ ಸಾಕು
ಕ್ಷಣಕ್ಕೊಮ್ಮೆ ಇವರು ಕೊರೊನಾ
ನಿಯಂತ್ರಿಸುವ ವಿಧಾನದಲ್ಲಿ 
ತೆಗೆದುಕೊಳ್ಳುತ್ತಿರುವ ನಿರ್ಧಾರಗಳು
ಮತ್ತೆ ಇತಿಹಾಸವನ್ನು ಮರು ಸೃಷ್ಟಿಸಿ
ನೆನಪು ತರವಲ್ಲಿ ಸಂಶಯವಿಲ್ಲ...
ಆದರೆ ಇದರಲ್ಲಿ ಸಿಕ್ಕಿ ಕಾರ್ಮಿಕ 
ವರ್ಗದ ಜನರು ನರಳುತ್ತಿದ್ದಾರೆ.. ಯಾವ ಪಕ್ಷದ ಓಲೈಕೆಗಾಗಿ ಅಲ್ಲ...


#ಹುಚ್ಚು #ದೊರೆ
#ಇತಿಹಾಸ 
#yqdvkrd_dots
#yqjogi 
#yqkannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile