Nojoto: Largest Storytelling Platform

Best ಗತಿ Shayari, Status, Quotes, Stories

Find the Best ಗತಿ Shayari, Status, Quotes from top creators only on Nojoto App. Also find trending photos & videos about ಗತಿ meaning in kannada, ಗತಿ ಏನು, ಗತಿ ಪದದ ಅರ್ಥ, ಗತಿ ಮೇಳ ಧಾರಾವಾಹಿ, ಗತಿ,

  • 4 Followers
  • 4 Stories
    PopularLatestVideo

Vinaya Hegde

#ಗತಿ #ಸಂಗಾತಿ #ಕನ್ನಡ_ಬರಹಗಳು #yqjogi #yqjogi_kannada #kannadaquotes #ನಿಶ್ಯಬ್ದ

read more
ಕಾಡಿ ಬೇಡಿ ಮಾಡಿಕೊಂಡೆನು
ಅವಳನ್ನು ಬಾಳ ಸಂಗಾತಿ
ಕಾಡುವ ಅವಳನ್ನು ಬೇಡಿ‌ಕೊಳ್ಳುವ
ಹಾಗಾಗಿದೆ ಈಗ ನನ್ನ ಸಂ(ಗತಿ) #ಗತಿ #ಸಂಗಾತಿ #ಕನ್ನಡ_ಬರಹಗಳು #yqjogi #yqjogi_kannada #kannadaquotes #ನಿಶ್ಯಬ್ದ

Manjula Murali

#ಕಥೆ #ಗತಿ #ಗುರು_ಡಿ_ಸಾಲು #yqjogi #yqkannadaquotes #Collab #collabwithme #YourQuoteAndMine Collaborating with Guru Dhavaleshwar..!

read more
ನಿನ್ನ ಕಥಿಯಲಿ ನನ್ನ ಕಥಿ ಐತಿ
ಹೇಳೋದನ್ನ ಕೇಳು ಒಸಿ 
ನಂಬಿದವ ನೀನು ಅನುಭವಿಸುವವ 
ಕೂಡ ನೀನೆನೆ ..ಕೇಳಿಸ್ತಾ 
ಪ್ರಿಯಾ
 #ಕಥೆ #ಗತಿ #ಗುರು_ಡಿ_ಸಾಲು 
#yqjogi #yqkannadaquotes 
#collab #collabwithme  #YourQuoteAndMine
Collaborating with Guru Dhavaleshwar..!

ರೇಣುಕೇಶ್ ಸದಾಶಿವಯ್ಯ

#ಪತಿ #ಗತಿ #ಗುರು_ಡಿ_ಸಾಲು #yqjogi #yqkannadaquotes #Collab #collabwithme Collaborating with Guru Dhavaleshwar..! #Ldh Collaborating with Laxman DH ☀

read more
ಮದುವೆಗೆ ಮುಂಚೆ
ಊರೂರು..
ಮದುವೆ ಆದಮೇಲೆ
ನಮ್ಮೂರು..!! #ಪತಿ #ಗತಿ #ಗುರು_ಡಿ_ಸಾಲು 
#yqjogi #yqkannadaquotes 
#collab #collabwithme  
Collaborating with Guru Dhavaleshwar..! #ldh  
Collaborating with Laxman DH ☀

DIVAKAR D

ಜಗವಿಮೋಚಕ - ೧೫೦ #ಜಗವಿಮೋಚಕ #yqdvkrddots #ಗತಿ #ಕಾಲ #ವಿಧಿ #ಕನ್ನಡ #yqjogi #yqgoogle

read more
ಜಗವಿಮೋಚಕ - ೧೫೦
===============
ಮತ್ತೇನೂ ಗತಿಯೆಂದು ದೂರದಿರು 
ಕಾಲನ ಕರೆಯಲ್ಲೆಲ್ಲೆಡಗಿಹುದು
ನರನ ಕೈಗೆಟಕಲು ಕಲ್ಪವೃಕ್ಷವೇನು
ವಿಧಿಯ ಸಂಚೇ ಬೇರಿಹುದು
ಕಲ್ಮಷದೀ ದಿಟವ ಅಣಕಿಸಿದಿರು
ಅವನಾಣತಿಯಂತೆ ಅನವರತವೂ
ಎಲ್ಲದರೊಡೆಯನವನಲ್ಲವೇನೂ? ಜಗವಿಮೋಚಕ - ೧೫೦
#ಜಗವಿಮೋಚಕ #yqdvkrddots #ಗತಿ #ಕಾಲ #ವಿಧಿ 
#ಕನ್ನಡ #yqjogi #yqgoogle


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile