Nojoto: Largest Storytelling Platform

Best ಸ್ವತಂತ್ರ Shayari, Status, Quotes, Stories

Find the Best ಸ್ವತಂತ್ರ Shayari, Status, Quotes from top creators only on Nojoto App. Also find trending photos & videos about ಸ್ವಾತಂತ್ರ್ಯ ಸ್ವರ್ಗ, ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯದ ಹಣತೆ, ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳು, ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು,

  • 3 Followers
  • 3 Stories
    PopularLatestVideo

ಆಗಂತುಕ

#ಸ್ವತಂತ್ರ#yqjogi#yqkannada#veeresh_hanni

read more
ಸರ್ವರಿಗೂ ೭೩ ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳
ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ.
ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ 
ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ 
ಹೋರಾಟಗಾರರ ನೆನಪು ಅವಿಸ್ಮರಣೀಯ.
ಮಹಾನ್ ದೇಶಭಕ್ತರನ್ನು ನೆನೆಸುತ್ತಾ
ಅವರ ತ್ಯಾಗಕ್ಕೆ ಶಿರಬಾಗಿ ನಮಿಸುತ್ತಾ 
ಸ್ಮರಿಸುತ್ತಾ ನಾವು ಈ ಸ್ವಾತಂತ್ರ್ಯವನ್ನು 
ಆಚರಿಸೋಣ🆚 #ಸ್ವತಂತ್ರ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

ಉತ್ತಮ ಆಲೋಚನೆಗಳನ್ನು ಬೆಂಬಲಿಸಲು. #ಸ್ವತಂತ್ರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಂತ್ರಗಾರಿಕೆಯಿಂದ ವರ್ತಿಸಬೇಕು// ಉತ್ತಮ ಆಲೋಚನೆಗಳನ್ನು ಬೆಂಬಲಿಸಲು. 

#ಸ್ವತಂತ್ರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

#nagarajpoojar #ದೇಶ #ಸ್ವತಂತ್ರ #yqbaba #yqjogi_kannada #yqpoetry #yqbabaquotes

read more
ಮತ್ತೊಬ್ಬರ ಹಂಗಿನಲ್ಲಿ 
ಬದುಕೋದಕ್ಕಿಂತ ,
ದೇಶಾಂತರ ಹೋದ್ರು 
ಸ್ವತಂತ್ರವಾಗಿ ಬದುಕಬೇಕಂತೆ. #nagarajpoojar 
#ದೇಶ #ಸ್ವತಂತ್ರ 
#yqbaba #yqjogi_kannada 
#yqpoetry #yqbabaquotes


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile