Nojoto: Largest Storytelling Platform

Best ಪರಸ್ಪರ Shayari, Status, Quotes, Stories

Find the Best ಪರಸ್ಪರ Shayari, Status, Quotes from top creators only on Nojoto App. Also find trending photos & videos about ಪರಸ್ಪರ ಪರಿಚಯ, ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಪರಸ್ಪರ ವರ್ಗಾವಣೆ, ಪರಸ್ಪರ ಸಂಧಿಸುವುದು, ಪರಸ್ಪರ,

  • 10 Followers
  • 11 Stories
    PopularLatestVideo

ರಘು ಶಿವಸ್ವಾಮಿ

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೀವನ ಪಯಣ ಸುಖಕರವಾಗಿ ಸಾಗುವುದು,
ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗುವುದು,
ಕುಟುಂಬಕ್ಕೆ ಒಂದು ಅರ್ಥ ಸಿಗುವುದು.
 ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಲ್ಲಿ ಸಂಬಂಧಗಳ ಜೀವಂತಿಕೆ. ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಸಂಬಂಧಗಳು ಶಾಶ್ವತವಾಗಿ ಉಳಿಯೋದು... #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #ಜೋಡಿ #dpcherie

read more
ಸಂಬಂಧಗಳ ಸೇತುವೆ,, 
ಎರಡು ಕಡೆಯ ಕೊಂಡಿಯಿಂದ ಬಿಗಿಯಲ್ಪಟ್ಟ ಜೋಡಣೆ... 
ಒಂದೆಡೆ ಹಿಡಿತ ತಪ್ಪಿದರೂ, ಅಪಾಯ ಇದ್ದಿದ್ದೆ... 

ನಂಬಿಕೆಯ ಹಲಗೆ ಗಟ್ಟಿಯಿದ್ದಷ್ಟು ದೂರ ಸಾಗುವೆವು,, 
ಕೊಂಚ ಸಡಿಲಿಕೆಯಿದ್ದರೂ, ಕಾಲ್ಜಾರಿ ಪಾತಾಳ ಸೇರುವೆವು..  ಸಂಬಂಧಗಳು ಶಾಶ್ವತವಾಗಿ ಉಳಿಯೋದು...

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #ಜೋಡಿ #dpcherie

Vinaya Hegde

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೀವನದ ನೌಕೆ ಸಾಗುವುದು... ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಸಂಬಂಧಗಳು ಶಾಶ್ವತವಾಗಿ ಉಳಿದಿದೆ ಒಲವಿನಾಸರೆಯಲ್ಲಿ 💞 #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನವರಿತ ಹೃದಯಗಳೆರಡೂ ಬೆರೆತು 
ಒಲವಿನಾಳದಲ್ಲಿ ಜೀವಗಳು ಕಲೆತು 
ಸಂಬಂಧಗಳ ಬಂಧವದು ಭದ್ರವಾಗಿರುತ್ತದೆ 
ಏನೇ ಅಡೆ ತಡೆಗಳು ಬಂದರೂ 
ಪ್ರೇಮವದು ಸುಭದ್ರವಾಗಿರುತ್ತದೆ..!
ನಂಬಿಕೆಯ ಬೇರು ಒಲವಿನಾಸರೆಯಿಂದ  
ಹೆಮ್ಮರವಾಗಿ ಬೆಳೆದು ಬದುಕಿನುದ್ದಕ್ಕೂ ನೆರಳಾಗಿರುತ್ತದೆ 
ಜೋಡಿ ಜೀವಗಳಿಗೆ ಉಸಿರಾಗಿ ಸದಾ ಕಾವಲಿರುತ್ತದೆ ♥️ ಸಂಬಂಧಗಳು ಶಾಶ್ವತವಾಗಿ ಉಳಿದಿದೆ ಒಲವಿನಾಸರೆಯಲ್ಲಿ 💞

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾವನ್ನೇ ಗೆಲ್ಲಬಹುದು. ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸುಮಾ ರಮೇಶ್

#ಪ್ರೀತಿ #ಕಂಡುಕೊಂಡೆ #ಪರಸ್ಪರ #yqjogi #yqjogi_kannada #yqbaba #yqjogikannada

read more
ಪ್ರೀತಿಯೆಂದರೆ ಪರರಲ್ಲಿ ತನ್ನನ್ನು ಕಂಡುಕೊಳ್ಳುವುದು! #ಪ್ರೀತಿ #ಕಂಡುಕೊಂಡೆ #ಪರಸ್ಪರ #yqjogi #yqjogi_kannada #yqbaba #yqjogikannada

ಸುಮಾ ರಮೇಶ್

#ಪ್ರೀತಿ #ಪರಸ್ಪರ #yqjogi_kannada #yqjogi

read more
ಪರಸ್ಪರ ಪ್ರೀತಿಯಿರಲಿ,
ಆದರದು ಬಂಧನವಾಗದಿರಲಿ, 
ಆತ್ಮವೆಂಬ ತೀರಗಳೆರಡರ 
ನಡುವಿನ ಮೊರೆಯುವ ಅಲೆಯಾಗಿರಲಿ.
 #ಪ್ರೀತಿ #ಪರಸ್ಪರ #yqjogi_kannada #yqjogi

Akshatha Rao

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೀವನ ಅನ್ನೋದು ಕಷ್ಟಗಳ ಮಧ್ಯ ಕೂಡ ನಗುತ್ತಾ ಸಾಗುತ್ತದೆ... ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸಂಬಂಧಗಳು ಶಾಶ್ವತವಾಗಿ ಉಳಿಯೋದು. #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೀಗಮುದ್ರೆ ಸಮಯದಲ್ಲೂ 
ಹಸ್ತಲಾಘವ ಮಾಡಬಹುದು..😊 ಸಂಬಂಧಗಳು ಶಾಶ್ವತವಾಗಿ ಉಳಿಯೋದು.

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile