Nojoto: Largest Storytelling Platform

Best ಕರೆಯೋಲೆ Shayari, Status, Quotes, Stories

Find the Best ಕರೆಯೋಲೆ Shayari, Status, Quotes from top creators only on Nojoto App. Also find trending photos & videos about ಕನ್ನಡ ಕರೆಯೋಲೆ, ಮಮತೆಯ ಕರೆಯೋಲೆ, ವಿವಾಹ ಕರೆಯೋಲೆ, ಕರೆಯೋಲೆ,

  • 5 Followers
  • 5 Stories

d.p cherie

Image credits-google ಕರೆಯೋಲೆಯನ್ನು ಇನ್ನಷ್ಟು ಮೆರಗುಗೊಳಿಸಲು ಸಂಪರ್ಕಿಸಿ... #dpcherie #ಕರೆಯೋಲೆ #yqjogi_kannada #yqkannadaquotes

read more
ಮದುವೆಯೊಂದು,,,
ಎರಡು ಜೀವದ ಭಾವಗಳನ್ನು ಬೆಸೆವ,
ಮೂರು ಗಂಟಿನಿಂದ ಸಂಕಲ್ಪಗೊಂಡ,
ನಾಲ್ಕು ಜನರ ಆಶೀರ್ವಾದದೊಂದಿಗೆ,
ಪಂಚಭೂತಗಳ ಸಾಕ್ಷಿಯಾಗಿ,
ಆರು ತಲೆಮಾರುಗಳು ಮೆಚ್ಚುವ ಜೋಡಿಯಾಗಿ,
ಏಳು ಜನ್ಮದಲ್ಲು ಜೊತೆ ಸಾಗುವೆ ಎಂದು,
ಏಳು ಹೆಜ್ಜೆ ಒಟ್ಟಾಗಿ ನಡೆವ, ಶಾಸ್ತ್ರೋಪ್ತ ಕಾರ್ಯ...

ಇಂತಹ ಸಾಲುಗಳ ಸಿಂಗಾರ
ನಿಮ್ಮ ಕರೆಯೋಲೆಗೂ  ಬೇಕಾದಲ್ಲಿ,

ಸಂಪರ್ಕಿಸಿ
ಪ್ರಿಯಾಂಕ.ಡಿ.ಪಿ 9513420737 Image credits-google
ಕರೆಯೋಲೆಯನ್ನು ಇನ್ನಷ್ಟು ಮೆರಗುಗೊಳಿಸಲು ಸಂಪರ್ಕಿಸಿ...
#dpcherie #ಕರೆಯೋಲೆ #yqjogi_kannada #yqkannadaquotes

ಸಪ್ತಸ್ವರ

✍️ #ಕುಶಲೋಪರಿ #ಕರೆಯೋಲೆ

read more
ಕುಶಲ ಪ್ರಶ್ನೆಗಳಿಲ್ಲದೆ
ಮಂಕಾಗಿ ಕುಳಿತಿರುವೆ
ಕರೆಯೋಲೆಯ
ಕಳಿಸಬಾರದೆ
ಕುಣಿದು ಕುಣಿದು
ಬರುವೆ..!! ✍️
#ಕುಶಲೋಪರಿ 
#ಕರೆಯೋಲೆ

ಆಗಂತುಕ

#ಕಿವಿಯೋಲೆ#ಕರೆಯೋಲೆ#yqjogi#yqkannada#veeresh_hanni

read more
ಕಿವಿಯೋಲೆಯಲ್ಲವಿದು
ಪ್ರೇಮದ ಕರೆಯೋಲೆ🆚 #ಕಿವಿಯೋಲೆ#ಕರೆಯೋಲೆ#yqjogi#yqkannada#veeresh_hanni

ಲಕುಮಿಕಂದ ಮುಕುಂದ

#ಕರೆಯೋಲೆ #ಕಾಲ್ಗೆಜ್ಜೆ #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi #YourQuoteAndMine Collaborating with ಹಂಸಪ್ರಿಯ

read more
ನಿನ್ನ ಕಿವಿಯೊಲೆ ಸದ್ದಿಗೆ
ಎಚ್ಚೆತ್ತವನು ನಾನು..
ನಿನ್ನ  ಕಾಲ್ಗೆಜ್ಜೆಯಂತು
ರಿಂಗಣಿಸಿತ್ತು ಎದೆಯಲ್ಲಿ.!
 #ಕರೆಯೋಲೆ #ಕಾಲ್ಗೆಜ್ಜೆ #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi  #YourQuoteAndMine
Collaborating with ಹಂಸಪ್ರಿಯ

Ashwini Baragali

#ಪ್ರೇಮಬರಹ #ವಿರಹಬರಹ #ನಾನು_ನೀನು #ಅವನು_ಅವಳು #ಮಜ್ಜಿಗೆ #ಕರೆಯೋಲೆ #krantadarshi kanti

read more
ನಿನ್ನ ನಗುವೇ ನನ್ನ ಪ್ರೀತಿಗೆ ಕರೆಯೋಲೆ

ಎಂದು ತಿಳಿದು ಹಾಕ ಬಯಸಿದೆ ನಿನ್ನ ಹೃದಯಕೆ ಮುತ್ತಿಗೆ...!!

ನೀನು ನೀಡಿದೆ ವಿವಾಹದ ಆಮಂತ್ರಣ ಕರೆಯೋಲೆ

ನಾ ಅರಿತ ತಪ್ಪಿಗೆ ಕುಡಿಯುವೆ ಬೊಗಸೆ ತುಂಬ ಮಜ್ಜಿಗೆ....!!
 #ಪ್ರೇಮಬರಹ 
#ವಿರಹಬರಹ 
#ನಾನು_ನೀನು 
#ಅವನು_ಅವಳು 
#ಮಜ್ಜಿಗೆ 
#ಕರೆಯೋಲೆ 
#krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile