Nojoto: Largest Storytelling Platform

Best ಬಂಧ Shayari, Status, Quotes, Stories

Find the Best ಬಂಧ Shayari, Status, Quotes from top creators only on Nojoto App. Also find trending photos & videos about ಬಂಧನ meaning in english, ಬಂಧುಗಳು meaning, ಬಂಧನ ಪದದ ಅರ್ಥ, ಬಂಧನ ಸ್ವಂತ ವಾಕ್ಯ, ಬಂಧನ ಫಿಲಂ,

  • 5 Followers
  • 5 Stories

ಮೌನ

#ಬಂಧ #ಕನ್ನಡ #yqjogi #yqkannada #kannadaquotes #yqall #yqshivamogga #YourQuoteAndMine Collaborating with Naresh Kamath

read more
ಬಂಧಗಳು ಪ್ರೀತಿಯ ಬಂಧವಾಗೆ 
ಇರಬೇಕೆ ಹೊರತು....
ಇನ್ನೋಬ್ಬರನ್ನು ಬಂಧಿಸುವ
 ಬಂಧನವಾಗಬಾರದು .... #ಬಂಧ

#ಕನ್ನಡ #yqjogi #yqkannada #kannadaquotes #yqall #yqshivamogga  #YourQuoteAndMine
Collaborating with  Naresh Kamath

ರಂಜಿತಾ ಸೋಮಶೇಖರ್ ❤️

ಅದೆಂತಹುದೇ ಮೃಷ್ಠಾನ್ನವಾದರೂ ಹಸಿವಿಲ್ಲದಾಗ ಊಟವದು ಬೇಡವೆನಿಸುವುದು 🤐 ಸಂಬಂಧಗಳು ಕೂಡಾ ಹಾಗೆಯೇ 😔 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಬಂಧ #ಬಾಂಧವ್ಯಗಳು #ಸುಳ್ಳಿನ_ಮುಖವಾಡಗಳು

read more
ತಮಗೆ ಬಿಡುವಿನ ವೇಳೆ ಸಿಕ್ಕಾಗಲಷ್ಟೇ
ನಮ್ಮನ್ನು ನೆನಪಿಸಿಕೊಳ್ಳುವ ಸಂಬಂಧಗಳು..!
ಹಸಿವಿಲ್ಲದಾಗ ಬಡಿಸಿದ ಊಟದಂತೆ 🤐 ಅದೆಂತಹುದೇ ಮೃಷ್ಠಾನ್ನವಾದರೂ ಹಸಿವಿಲ್ಲದಾಗ ಊಟವದು ಬೇಡವೆನಿಸುವುದು 🤐 ಸಂಬಂಧಗಳು ಕೂಡಾ ಹಾಗೆಯೇ 😔
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #ಬದುಕು #ಬಂಧ #ಬಾಂಧವ್ಯಗಳು #ಸುಳ್ಳಿನ_ಮುಖವಾಡಗಳು

ರಮೇಶ್ ಹಡಪದ

#ಪಲ್ಲವಿಚೆನ್ನಬಸಪ್ಪ #ಹಸೆಮಣೆ #ಮದುವೆ #ಬಂಧನ #ಬಂಧ #yqjogi #yqkannadaquotes #YourQuoteAndMine Collaborating with ಪಲ್ಲವಿ ಚೆನ್ನಬಸಪ್ಪ Collaborating with ಭೈರತಿ ರಣಗಲ್ಲು

read more
ನಿರಫರಾದಿಯನ್ನು ಬಂಧನಕ್ಕೆ ಕ್ಷಣ ಗಣನೆ
ಮದುವೆಯನ್ನೋ ಸೆಕ್ಷನ್ ಜಾರಿಗೆ ತಂದಿಹರು 😀😀 #ಪಲ್ಲವಿಚೆನ್ನಬಸಪ್ಪ #ಹಸೆಮಣೆ #ಮದುವೆ #ಬಂಧನ #ಬಂಧ #yqjogi #yqkannadaquotes  #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ
Collaborating with ಭೈರತಿ ರಣಗಲ್ಲು

ಭಾವಜೀವಿ ಮಧು

ಜನುಮ ಜನುಮಕು ಸಾಗಲಿ ಹೀಗೆ. #ಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಂದೆಂದೂ ಜೊತೆಯಾಗಿರುವ 
ಭರವಸೆ ತಂದ ಬಂಧವಿದು
ಹಿಂದಿನ ಜನ್ಮದ ಮೈತ್ರಿ, ಮುಂದಿನ ಜನ್ಮಕೂ ಖಾತ್ರಿ..
ಬೇರೆಯಾಗದ ಅನುಬಂಧವಿದು
ಎಷ್ಟೇ ಕಷ್ಟ ಬಂದರೂ, ಯಾರೇ ಅಡ್ಡ ನಿಂದರೂ
ಬಿಡಿಸಲಾಗದ ಬೆಸುಗೆಯಿದು
 ಜನುಮ ಜನುಮಕು ಸಾಗಲಿ ಹೀಗೆ.

#ಬಂಧ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

VIJAY ILIGER

#ಬಂಧ #ಆಶ್ಲೇಷಾ #yqjogi #yqkannada #YourQuoteAndMine Collaborating with ಆಶ್ಲೇಷಾ

read more
ಮೊದಲು ಅವಕಾಶವೆಂಬಂತೆ ನಟಿಸಿ  
ನಂತರ  ಅನಿವಾರ್ಯವೆಂಬಂತೆ  
ಬಿಟ್ಟು ಹೊರಟು ಹೋಗೋದು
ಯಾವ ನ್ಯಾಯ.? 
 #ಬಂಧ #ಆಶ್ಲೇಷಾ #yqjogi #yqkannada  #YourQuoteAndMine
Collaborating with ಆಶ್ಲೇಷಾ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile