Nojoto: Largest Storytelling Platform

Best yqshivamogga Shayari, Status, Quotes, Stories

Find the Best yqshivamogga Shayari, Status, Quotes from top creators only on Nojoto App. Also find trending photos & videos about

  • 5 Followers
  • 6 Stories

ಮೌನ

#ಬಂಧ #ಕನ್ನಡ #yqjogi #yqkannada #kannadaquotes #yqall #yqshivamogga #YourQuoteAndMine Collaborating with Naresh Kamath

read more
ಬಂಧಗಳು ಪ್ರೀತಿಯ ಬಂಧವಾಗೆ 
ಇರಬೇಕೆ ಹೊರತು....
ಇನ್ನೋಬ್ಬರನ್ನು ಬಂಧಿಸುವ
 ಬಂಧನವಾಗಬಾರದು .... #ಬಂಧ

#ಕನ್ನಡ #yqjogi #yqkannada #kannadaquotes #yqall #yqshivamogga  #YourQuoteAndMine
Collaborating with  Naresh Kamath

Manjula Murali

ಚಿತ್ರಕ್ಕೊಂದು ಬರಹ😊😊 #ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga #YourQuoteAndMine Collaborating with ಧಾತ್ರಿ 🌳🌍🌷

read more
ಕಣ್ಣುಗಳಲಿ ಏನಿ ಅಳವೋ
ಧುಮುಕುವ ಪ್ರತಿ ಬಿಂಬಕ್ಕೆ
ಹೊಮ್ಮಿಸುವ ಕವಿಯ ಪದವೊ
ಚಿಮ್ಮಿಸುವ ಕನಸುಗಳ ಸೆಳತಕ್ಕೆ ಚಿತ್ರಕ್ಕೊಂದು ಬರಹ😊😊
#ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga  #YourQuoteAndMine
Collaborating with ಧಾತ್ರಿ 🌳🌍🌷

ರಮೇಶ್ ಹಡಪದ

ಚಿತ್ರಕ್ಕೊಂದು ಬರಹ😊😊 #ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga #YourQuoteAndMine Collaborating with ಧಾತ್ರಿ 🌳🌍🌷

read more
ನಿನ್ನ ನಯನಾಲಂಕಾರಕೆ
ಸೋತು ನಾ ಹಾಕಿದೆ ನಲ್ಲೆ ಝೇಂಕಾರ
ಕಣ್ಣಲ್ಲೇ ಕೆತ್ತಿಬಿಟ್ಟಿರುವೆ
ಕಸೂತಿ ಸುತ್ತಿಕೊಂಡಿರುವೆ
ಶೃಂಗಾರವನ್ನೇ ಹೊದ್ದು
ಕದ್ದು ತಂದಿರುವೆ..
ಗರಿಬಿಚ್ಚಿ ಕುಣಿಯುತಿರುವೆ
 ಚಿತ್ರಕ್ಕೊಂದು ಬರಹ😊😊
#ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga  #YourQuoteAndMine
Collaborating with ಧಾತ್ರಿ 🌳🌍🌷

Shiv Anand

ನನ್ನ ಪ್ರೀತಿಯ ಗೆಳತಿ

ಯಾವಾಗ ನಮ್ಮ ಭೇಟಿ, 

 ಈ ಜನಮ್ ದಲ್ಲಿ ಇಲ್ಲ  ಮುಂದಿನ ಜನಮದಲಿ ನಾ?

ಮುಂದಿನ ಜನುಮ ಆದ್ರೆ ಈಗ್ಲೇ ಪ್ರಾಣ್ ಬಿಟ್ಟು 

 ಮತ್ತೆ ಹುಟ್ಟಿ ಕರುನಾಡಲ್ಲಿ  ನಿಂಗಾಗಿ ಕಾಯುವೆ ಪ್ರಾನದರಸಿ - ಕಾದಿರಿವೆ ನಿನ್ ಉತ್ತರಕ್ಕೆ 

 #yqkannada #yqkannadaquotes #yqkannadalove #yqkannadakavite #yqkannadapoems #yqkamathkannadaquotes #yqshivamogga #yqbengalore

Rahul_dhiman_h

सुबह सुबह ले शिव का नाम
कर ले बन्दे यें शुभ काम💛 #yqshivamogga #bholenath #mahakal #shiva #shuvorakhi

Rahul_dhiman_h

मेरे मन में है शिव।
मेरे तन में है शिव।
मै मंदिर ही क्यों जाऊं।
जब हर जगह है शिव।

#राहुल धीमान हटवॉल #yqbaba #yqdidi #yqshivamogga #yqquotes #yqtales #yqhindi #yqdada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile