Nojoto: Largest Storytelling Platform

Best ಸೊಸೆ Shayari, Status, Quotes, Stories

Find the Best ಸೊಸೆ Shayari, Status, Quotes from top creators only on Nojoto App. Also find trending photos & videos about ಸೊಸೆ meaning in hindi, ಸೊಸೆ translate in english, ಸೊಸೆ in english, ಸೊಸೆ english meaning, ಸೊಸೆ ತದ್ಭವ ರೂಪ,

  • 6 Followers
  • 8 Stories
    PopularLatestVideo

ರಘು ಶಿವಸ್ವಾಮಿ

#ಅಳಿಯ #ಸೊಸೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #YourQuoteAndMine Collaborating with Aishwarya Muddan✍

read more
ಹಾಳುಮಾಡಲು ಅಳಿಯನಿದ್ದರೆ
ಅಳಲು ಸೊಸೆ ಬರುವಳು..😂😂 #ಅಳಿಯ #ಸೊಸೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು  #YourQuoteAndMine
Collaborating with Aishwarya Muddan✍

ಗೀತಾ

ಸೊಸಿಗ ಕಿವಿಮಾತು😉🥰 #ಮೌನದಮಾತು ಗೀತಾ #yqquotes #yqjogi #yqkannada #ಸೊಸೆ

read more
ಮನಿ ಸೊಸಿಯಾಗಿ ಹೊಂಟಿಯ ಕಣೆ
ಮನಿ ಬೆಳಗೋ ದಾರಿ ಹುಡುಕು....!

ಮನಗಳ ತುಂಬಿ ಪೋಷಿಸಲು ನಿಂತಿಯಾ
ನಾನು ಎಂಬುದ ತೊರೆದು ನಾವು ಎಂಬುದ ಮೆರೆಸು...!

ನಿನ್ನ  ಕೆಣಕಿಸಿ ಅಣಕಿಸಿ ಮಾತಾಡ್ತಾರ
ಆ ಕೆಣಕಿಗ ಬೆನ್ನು ತೋರಿಸಿ , ಅಣುಕಿಗ ನಗು ಬೀರುತ ಹೂಂಡು...!

ನಿನ್ನ ಮನಸ್ಸಿಗ ಘಾಸಿ ಮಾಡ್ತಾರಾ
ಮರಿಬ್ಯಾಡ ನೀ ಯಾರಂತ, ಆ ಘಾಸಿ ನಿನ್  ಮುಂದೆ ಸೋತ್ಹೋಗ್ತದ...!

ದಿಗಲ್ನಾಗ ಕೊಟ್ಟ ಮನಿ ತೊರಿಬ್ಯಾಡ
ನೀನಾ ಬೆಳಕದಿ ಆ ಮನಿಗ, ನೀ ಹೊಂಟ್ರ ಅದು ಮಸಣ ಆಗ್ತೈತಿ....!

ತಿದ್ದಿ ತಿಡಾಕಿ ನೀ ಆಗ, ಆ ಸಂಸಾರಕ್ಕ ನೀ ಸಾರಥಿ ಆಗ್ತೀಯ
ತಲೆತಗ್ಗಿ ಮನಗೆದ್ದು ನೋಡ, ಆಗ ಆಗ್ತೀಯ ಆ ಮನಿಗ ನೀನ ಒಡತಿ...! ಸೊಸಿಗ ಕಿವಿಮಾತು😉🥰
#ಮೌನದಮಾತು ಗೀತಾ
#yqquotes 
#yqjogi 
#yqkannada 
#ಸೊಸೆ

ರಮೇಶ್ ಹಡಪದ

#ಆಸೆ #ಸೊಸೆ #ಗುರು_ಡಿ_ಸಾಲು #yqjogi #yqkannada #Collab #YourQuoteAndMine Collaborating with ಗುರು ಢವಳೇಶ್ವರ..!yqಅಂತರಾಳ Collaborating with ✍ಹರೀಶ್ ಕಜೆ✍ Collaborating with Bharathi maroor Collaborating with ✍ಹರೀಶ್ ಕಜೆ✍

read more
ನಿನ್ನ ಗುಳಿ ಕೆನ್ನೆಯ ಮೇಲೆ
ದುಂಬಿಯಾಗಿ ಬಂದು
ಮಕರಂದ ಹೀರಬೇಕೆನ್ನುವದು
ನನ್ನ ಅಭಿಲಾಷೆ... #ಆಸೆ #ಸೊಸೆ #ಗುರು_ಡಿ_ಸಾಲು 
#yqjogi #yqkannada 
#collab  #YourQuoteAndMine
Collaborating with ಗುರು ಢವಳೇಶ್ವರ..!#yqಅಂತರಾಳ
Collaborating with ✍ಹರೀಶ್ ಕಜೆ✍
Collaborating with Bharathi maroor
Collaborating with ✍ಹರೀಶ್ ಕಜೆ✍

ರಮೇಶ್ ಹಡಪದ

#ಚಿನ್ನ#ರನ್ನ#ಸೊಸೆ#ಅತ್ತೆಮನೆ #yqjogi#yqkannadaquotes #shruthishaiva#kannada Collaborating with Shruthi Shaiva

read more
ಯಾವಕಾಲಕ್ಕೂ ಸುದಾರಿಸಲ್ಲ ಈ ಅತ್ತೆ
ಅತ್ತೆಯಲ್ಲ ಅವಳು ಜೀವ ಹಿಂಡೊ ಕತ್ತೆ
ಕಾಲ ಕೆರೆದು ಜಗಳ ತಗಿತಾಳ ಮತ್ತೆ ಮತ್ತೆ
ಬರೀ ಒಟಾ ಒಟಾ ಒದರತ್ತೆ ನೋಡಿ ಕುತ್ತೆ. #ಚಿನ್ನ#ರನ್ನ#ಸೊಸೆ#ಅತ್ತೆಮನೆ
#yqjogi#yqkannadaquotes
#shruthishaiva#kannada
Collaborating with Shruthi Shaiva

ರಮೇಶ್ ಹಡಪದ

ಅಮ್ಮನ ಸೊಸೆ #ಹರೀಶ್_ಬರಹ #yqjogi #yqkannada #yqkannadaquotes #ಹನಿಗವನ #ಚುಟುಕು #ಸೊಸೆ #YourQuoteAndMine Collaborating with ಹರೀಶ್ ಎಸ್ ಎಂ

read more
ಅವರಪ್ಪನ ಮುದ್ದಿನ ಅಳಿಮಯ್ಯ
ಉಡಾಳತನ ಮಾಡೋ ತಿಮ್ಮಯ್ಯ
ಮೊದ್ಲ ಒಂದು ಸರ್ಕಾರಿ ಕೆಲಸ ಮಾಡಯ್ಯಾ
ಅವಳ ಹಿಂದ ಯಾಕ ನಾಯಿತರ ಅಲಿತಿ ಸುಬ್ಬಯ್ಯ. ಅಮ್ಮನ ಸೊಸೆ
#ಹರೀಶ್_ಬರಹ #yqjogi #yqkannada #yqkannadaquotes #ಹನಿಗವನ #ಚುಟುಕು #ಸೊಸೆ  #YourQuoteAndMine
Collaborating with ಹರೀಶ್ ಎಸ್ ಎಂ

Harish Nayak

#ಹನಿಹನಿಇಬ್ಬನಿ #ಸೊಸೆ

read more
ಸೊಸೆ

ಅಕ್ಕಿ ಸೇರನ್ನು
ಒದ್ದು ಒಳಗೆ
ಬಂದಿದ್ದಾಳೆ ಸೊಸೆ
ತನ್ನನ್ನೂ
ಒದೆಯುತ್ತಾಳೋ
ಏನೋ
ಅತ್ತೆಗೆ ಇಲ್ಲ ಭರವಸೆ #ಹನಿಹನಿಇಬ್ಬನಿ #ಸೊಸೆ

ನಾಗರಾಜ್ ಪೂಜಾರ್

#nagarajpoojar #yqjogi_kannada #yqbaba #ಅಕ್ಕತಂಗಿ #ಸೊಸೆ #ಮನೆ #ಕನ್ನಡ_ಬರಹಗಳು

read more
ನಿಮ್ಮ ಮನೆಯವರು 
ನಮ್ಮ ಮನೆಯವರು ಅಂತ 
ಬೇಧಭಾವ ಮಾಡುವ ಸೊಸೆ ಇರುವುದುಕ್ಕಿಂತ, ನೀವು ನಮ್ಮವರೇ ಎನ್ನುವ ಅಕ್ಕ ತಂಗಿಯರು ಇದಷ್ಟು ಬಾಂಧವ್ಯ ಗಟ್ಟಿಯಾಗುತ್ತದೆ . #nagarajpoojar 
#yqjogi_kannada 
#yqbaba 
#ಅಕ್ಕತಂಗಿ 
#ಸೊಸೆ #ಮನೆ  #ಕನ್ನಡ_ಬರಹಗಳು

Aishwarya Muddan✍

#ಅಳಿಯ #ಸೊಸೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಅಳೆಯಲು ಅಳಿಯನಿದ್ದರೆ....
ಆಳಲು, ಸೊಸೆ ಬರುವಳು...! #ಅಳಿಯ #ಸೊಸೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile