Nojoto: Largest Storytelling Platform

Best ವಿಧಿ Shayari, Status, Quotes, Stories

Find the Best ವಿಧಿ Shayari, Status, Quotes from top creators only on Nojoto App. Also find trending photos & videos aboutವಿಧಿ meaning in english, ವಿಧಿ in english, ವಿಧಿ 315, ವಿಧಿಯಾಟ, ವಿಧಿಯ ನಾಟಕ,

  • 12 Followers
  • 15 Stories

DIVAKAR D

ಜಗವಿಮೋಚಕ - ೧೫೨ #ಜಗವಿಮೋಚಕ #yqdvkrd_dots #yqjogi #ಹುಲುಮನುಜ #ವಿಧಿ #ಕನ್ನಡ #yqgoogle #yqmandya

read more
ಜಗವಿಮೋಚಕ - ೧೫೨
============================
ಹುಲುಮನುಜರಗಳ್ನಾವ್ ವಿಧಿಯ ಶಂಕಿಪುದೇ
ಭುವನಕ್ಕಿಂತ ಪಿರಿದೊಂದುದುವೆ ಅದ್ಭುತವೂ
ಬೆರಗಾಗಿಪುದು ಕುಡಿನೋಟದ ಮಂದಸ್ಮಿತವೂ
ಮೈಮರೆಸಿ ಮೌನದಿ ಅಂತರಂಗದಿ ಅಲೆಗಳೆಳಿಸಿ
ಚಿತ್ತದಿ ಚಿತ್ರವಿಚಿತ್ರ ಆಸೆಗಳ ದುಂಬಿಗಳ್ತುಂಬಿ
ಮೆರೆಸುವನವನು  ಮಾಯೆಯ ಮೋಡಿಯಲಿ
ಜುಟ್ಟನ್ನಿಡಿದು ಯಮನಾಸ್ಥಾನಕ್ಕೆ ಎಳೆದೊಯ್ಯಲು
ಮನದ ಹಾದಿ ತಪ್ಪಿಸಿ ಉಸುರಿಸುವನು ಸುಳ್ನುಡಿಗಳ
ಕರ್ಮದ ಕಣ್ತೆರೆಯೇ‌ ಧರ್ಮವೂ ಸಡಿಲಿಪುದೋ
ಕರುಣೆಯಿಂದಲೇ ಕಾದವನವನು ತಾಳುವನೇನೂ
ಕರಿಹಗ್ಗವೂ ಕೊರಳ್ ಬಿರಿವಾಗ ನಾಟಕದಂತ್ಯವೂ
ಹುಲುಮನುಜರಗಳ್ನಾವ್ ವಿಧಿಯ ಶಂಕಿಪುದೇ.. ಜಗವಿಮೋಚಕ - ೧೫೨
#ಜಗವಿಮೋಚಕ #yqdvkrd_dots #yqjogi #ಹುಲುಮನುಜ #ವಿಧಿ #ಕನ್ನಡ #yqgoogle #yqmandya

DIVAKAR D

ಜಗವಿಮೋಚಕ - ೧೫೦ #ಜಗವಿಮೋಚಕ #yqdvkrddots #ಗತಿ #ಕಾಲ #ವಿಧಿ #ಕನ್ನಡ #yqjogi #yqgoogle

read more
ಜಗವಿಮೋಚಕ - ೧೫೦
===============
ಮತ್ತೇನೂ ಗತಿಯೆಂದು ದೂರದಿರು 
ಕಾಲನ ಕರೆಯಲ್ಲೆಲ್ಲೆಡಗಿಹುದು
ನರನ ಕೈಗೆಟಕಲು ಕಲ್ಪವೃಕ್ಷವೇನು
ವಿಧಿಯ ಸಂಚೇ ಬೇರಿಹುದು
ಕಲ್ಮಷದೀ ದಿಟವ ಅಣಕಿಸಿದಿರು
ಅವನಾಣತಿಯಂತೆ ಅನವರತವೂ
ಎಲ್ಲದರೊಡೆಯನವನಲ್ಲವೇನೂ? ಜಗವಿಮೋಚಕ - ೧೫೦
#ಜಗವಿಮೋಚಕ #yqdvkrddots #ಗತಿ #ಕಾಲ #ವಿಧಿ 
#ಕನ್ನಡ #yqjogi #yqgoogle

Lakumikanda Mukunda

#ವಿಧಿ #ಲಕುಮಿಕಂದ

read more

Follow us on social media:

For Best Experience, Download Nojoto

Home
Explore
Events
Notification
Profile