Nojoto: Largest Storytelling Platform

Best ಪ್ರತಿದಿನ Shayari, Status, Quotes, Stories

Find the Best ಪ್ರತಿದಿನ Shayari, Status, Quotes from top creators only on Nojoto App. Also find trending photos & videos about ಪ್ರತಿದಿನವೂ ಮಾರನೆಯ ದಿನ, ಪ್ರತಿದಿನ ಬರುವ ಪತ್ರಿಕೆ, ಪ್ರತಿದಿನ ರಾತ್ರಿ, ಪ್ರತಿದಿನ, ಪ್ರತಿದಿನವೂ,

  • 13 Followers
  • 13 Stories
    PopularLatestVideo

Reena

#ಪ್ರತಿದಿನ #ಕಾವ್ಯ

read more
mute video

ರಘು ಶಿವಸ್ವಾಮಿ

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವು ನಿದ್ರಿಸಿ ಎದ್ದರೆ...! ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

ಮೌನ

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೆಗಳೆಲ್ಲಾ ಎಲ್ಲಾ ಬರಿ ನೆನಪು ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

Vinaya Hegde

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸ ಹುರುಪಿನೊಂದಿಗೆ
ಕಷ್ಟಗಳ ಇಷ್ಟವನ್ನಾಗಿಸಿ
ಛಲ ಬಿಡದೆ... ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೀವನವಿದು ಬಿಡುವಿಲ್ಲದ ಪ್ರಯಾಣದಂತೆ 
ಸಾಗಲೇಬೇಕು ಕಾಲ ಬಂದಂತೆ 
ಸುಖ ದುಃಖಗಳೆರಡೂ ಬಂದು ಹೋಗುವ ಅತಿಥಿಗಳಂತೆ
ಬರಮಾಡಿಕೊಳ್ಳಬೇಕು (installment) ನಲ್ಲಿ ಸಿಕ್ಕ ಉಡುಗೊರೆಯಂತೆ 
ಯಾರಿಗಿಲ್ಲ ಇಲ್ಲಿ ಚಿಂತೆ, ಅರಿತುಕೋ ಮನವೇ.. 
ಎಲ್ಲವನ್ನೂ ಬದಿಗಿರಿಸಿ ಮುನ್ನಡೆಸಬೇಕು ಜೀವನವೆಂಬ ಸಂತೆ ಪ್ರತಿದಿನ ಹೊಸತನದೊಂದಿಗೆ ಬದಲಾಗುವ (calendar) ನ ದಿನಾಂಕದಂತೆ 😍 ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

Manjula Murali

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
24 ಗಂಟೆಯ ಪ್ರತಿ ನಿಮಿಷದಲ್ಲೂ
ಜೀವಿಸಬೇಕು 
 ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

Kiran D Palankar

#ಪ್ರತಿದಿನ #everyday #everydaypoem I miss u bhaaju

read more
ಪ್ರತಿದಿನವ ಆರಂಭಿಸುತ್ತಿರುವೆ
ನಿನ್ನ ಸಂದೇಶ ಬರುವುದೆಂಬ ಆಸೆಯೊಂದಿಗೆ
ಆದರೆ ಪ್ರತಿದಿನವೂ ಮುಗಿಯುತ್ತಿದೆ ನೀ ಬರಲಿಲ್ಲ ಎಂಬ ನಿರಾಸೆಯೊಂದಿಗೆ
ಪ್ರತಿದಿನವೂ ಕಾಯುತ್ತಿರುವೆ ಗೆಳತಿಯೇ 
ನೀ ನನ್ನ ಕ್ಷಮಿಸುತ್ತಿ ಎಂಬ ನಂಬಿಕೆಯೊಂದಿಗೆ
ಏಕೆ ಹೀಗೆ ಕಾಡುತ್ತಿರುವೆ ನಾ ಮಾಡಿರದ ತಪ್ಪಿಗೆ
 #ಪ್ರತಿದಿನ 
#Everyday
#everydaypoem
I miss u bhaaju

ಲಕುಮಿಕಂದ ಮುಕುಂದ

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಿಂಗ ಅಂದಕೊಂಡ್ರನ 
ಚೆಂದ ಇರ್ತಿವಿ..
ಇಲ್ಲಾಂದ್ರೆ ಮಣ್ಣಿಗೆ 
ಜಲ್ದ ಹತ್ರ ಆಕ್ಕೇವಿ..
ಕರೆ ಅದಪಾ ನಿನ್ನ ಮಾತು ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

SUHAG

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರತಿದಿನವೂ ಹೊಸ ಬದುಕು
ಶ್ರಮಪಟ್ಟು ಸುಖವ ಹುಡುಕು

ಹೊತ್ತು ನೀ ಕಷ್ಟದ ಸರಕು
ಸಾಧಿಸು ನೀನೆನ್ನಾಗಬೇಕು

ಜೀವನದ ಪಾಠದ ಮೆಲುಕು ಹಾಕು
ಹೊಳೆಯುತಿರಲಿ ನಗುಮೊಗದ ಬೆಳಕು ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

Suh

loader
Home
Explore
Events
Notification
Profile