Nojoto: Largest Storytelling Platform

Best ಉಪ್ಪು Shayari, Status, Quotes, Stories

Find the Best ಉಪ್ಪು Shayari, Status, Quotes from top creators only on Nojoto App. Also find trending photos & videos about ಉಪ್ಪು ಸಾರು ಮಾಡುವ ವಿಧಾನ, ಉಪ್ಪು ಪರ್ಯಾಯ ಪದ, ಉಪ್ಪು ಸಮಾನಾರ್ಥಕ ಪದ, ಉಪ್ಪು ನೀರಿನಿಂದ ವಿದ್ಯುತ್ ತಯಾರಿಕೆ, ಉಪ್ಪು ಹುಳಿ ಖಾರ,

  • 4 Followers
  • 4 Stories
    PopularLatestVideo

Vinaya Hegde

ಸಂಬಂಧ ಉಪ್ಪಿನಂತೆ ಎಷ್ಟು ಬೇಕೊ ಅಷ್ಟೇ ಇರುವುದು ಉತ್ತಮ. #ಉಪ್ಪು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ಬರಿಯ ಉಪ್ಪಾಗಿರು
ಹೆಚ್ಚಾದರೆ‌ ಮೆಚ್ಚದಂತೆ
ಇಲ್ಲವಾದರೆ ನೆಚ್ಚದಂತೆ
ಹದವಾಗಿರು ಸಂಬಂಧ ಉಪ್ಪಿನಂತೆ ಎಷ್ಟು ಬೇಕೊ ಅಷ್ಟೇ ಇರುವುದು ಉತ್ತಮ.


#ಉಪ್ಪು #ನಿಶ್ಯಬ್ದ  #ಕನ್ನಡ_ಬರಹಗಳು #kannadaquotes #yqjogi_kannada

Harish Nayak

#ಹನಿಹನಿಇಬ್ಬನಿ #ಉಪ್ಪು

read more
ಉಪ್ಪು

ಉಪ್ಪಿಗಿಂತ ರುಚಿ ಇಲ್ಲ ಎನ್ನುವುದನ್ನು
ಚೆನ್ನಾಗಿ ತಿಳಿದಿದ್ದಾಳೆ ನನ್ನವಳು.
ಅದಕ್ಕೇ ಇರಬೇಕು,
ಪಾಯಸಕ್ಕೂ ಹಾಕಿದ್ದಾಳೆ ಉಪ್ಪು;
ಮೊನ್ನೆ ಅವಳು..! #ಹನಿಹನಿಇಬ್ಬನಿ #ಉಪ್ಪು

Chidanand Mayachari

#ಕನ್ನಡಬರಹ #ಉಪ್ಪು #csmayachari #lifequotes #experience #yqdidi #yqquotes

read more
ಲವಣವಾಗಿರುವೆ ನಾ 
ನನ್ನವರ ನಡುವೆ 
ಬಳಸಿ ಬಿಟ್ಟರು ಹಾಗೆ 
ಅವರವರ ರುಚಿಯಂತೆ
ಆದರೂ ಅಭಿಮಾನ ಇದೆ 
ನಾನಿರದೆ ಅವರಿಗೆ 
ರುಚಿಸದೇನೂ. #ಕನ್ನಡಬರಹ #ಉಪ್ಪು #csmayachari #lifequotes #experience #yqdidi #yqquotes

Ashwini Baragali

#ಸಕ್ಕರೆಗಿಂತಸವಿ #ಉಪ್ಪು #ಸವಿ #ರೋಗ #ನಮಗ್ಯಾಕೆ #krantadarshi kanti

read more
ನಮ್ಗ್ಯಾಕ ಬೇಕು --೪
ಸಕ್ಕರೆ ವಸಿ ಹೆಚ್ಚ ತಿಂದ್ರೆ ಸಕ್ಕರೆ ಖಾಯಿಲೆ ಅಂತವೆ
ಲವಣ ತುಸು ಜಾಸ್ತಿ ನೆಚ್ಚಿದ್ರೆ ಬಿಪಿ ಅಂತವೆ
ನಾನು ಸಕ್ಕರೆನೂ ,ಲವಣನೂ ಹೆಂಗವೆ ಅಂತ ನೋಡಿಡ್ತೀನಿ ಅಷ್ಟೇಯಾ... #ಸಕ್ಕರೆಗಿಂತಸವಿ 
#ಉಪ್ಪು 
#ಸವಿ 
#ರೋಗ 
#ನಮಗ್ಯಾಕೆ 
#krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile