Nojoto: Largest Storytelling Platform

Best ಸಂಯಮ Shayari, Status, Quotes, Stories

Find the Best ಸಂಯಮ Shayari, Status, Quotes from top creators only on Nojoto App. Also find trending photos & videos about ಸಂಯಮ meaning in english, ಸಂಯಮ meaning in kannada, ಸಂಯಮ meaning, ಸಂಯಮದ ಜೀವನ, ಸಂಯಮ ಪದದ ಅರ್ಥ,

  • 2 Followers
  • 3 Stories
    PopularLatestVideo

ಲಕುಮಿಕಂದ ಮುಕುಂದ

ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. #ಸಂಯಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಂಯಮವಿರಲಿ‌ ಬದುಕಿಗೆ
ನಿಯಮವಿರಲಿ ಬಾಳಿಗೆ.
ಬದುಕಬೇಕು ಹಾಗೇಯೇ
ಬೆಳಗಬೇಕು ದೀವಿಗೆ. ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. 

#ಸಂಯಮ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. #ಸಂಯಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೇಕು ಬದಯಕಿಗೆ ಸಹನೆ ಸಂಯಮ
ಇಲ್ಲದಿರೆ ನೀವು,ಮನುಷ್ಯರಲ್ಲ
ಮೃಗಿಯ ವರ್ತನೆ ತರವಲ್ಲ.!

ಮಾಗಿ ಬಿಸಿಲು ಉಣ್ಣುವಾಗ
ತ್ಯಾಗಿ ಜೀವನ ನೆಡೆಸುವಾಗ
ಭೋಗಿಯಾಗಿ ವಿಹರಿಸುವಾಗ

ತಾಳ್ಮೆಬೇಕು,ತಾಳಿದವ ಬಾಳಿಯಾನು
ಬಾಳಿದವ ಹೆಸರಾಗಿ ಉಳಿದಾನು
ಸಂಯಮವೇ ಬದುಕಾದರೆ ಒಳಿತು ಭಾವನೆಗಳ ತಾಳಕ್ಕೆ ಸಿಕ್ಕಿ ಎಂದೂ ಸಂಯಮ ಕಳೆದುಕೊಳ್ಳಬಾರುದು ಹಾಗೆ ಎಂತಹ ಸಂದರ್ಭದಲ್ಲಿ ಸಂಯಮದಿಂದಿರಬೇಕೆಂದು ವ್ಯಕ್ತಪಡಿಸಿ. 

#ಸಂಯಮ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

DIVAKAR D

ಸಮಯ - ಸಂಯಮ #ಸಮಯ #ಸಂಯಮ #ಕನ್ನಡ_ಬರಹಗಳು #ಕನ್ನಡಬರಹ #yqjogi_kannada #yqdvkrddots #yqmandya #yqjogi_kannada

read more
ಸಮಯದ ಅಭಾವಕ್ಕಿಂತ
ಸಂಯಮದ ಅಭಾವವೇ ಹೆಚ್ಚು
ಸಂಬಂಧಗಳು ಸಮಯಕ್ಕೆ ಕಾಯಬಾರದು
ಸಂಯಮದ ಪ್ರತಿಷ್ಠೆಗೆ  ಸಂಬಂಧಗಳು ಸಾಯಬಾರದು... ಸಮಯ - ಸಂಯಮ 

#ಸಮಯ  #ಸಂಯಮ
#ಕನ್ನಡ_ಬರಹಗಳು #ಕನ್ನಡಬರಹ #yqjogi_kannada #yqdvkrddots #yqmandya #yqjogi_kannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile