Find the Best ನಿಂದನೆ Shayari, Status, Quotes from top creators only on Nojoto App. Also find trending photos & videos aboutನಿಂದನೆ meaning in hindi, ನಿಂದನೆ meaning in english, ನಿಂದನೆ ಬಗà³à²—ೆ ಮಾಹಿತಿ, ನಿಂದನೆ meaning, ನಿಂದನೆ,
ರೇಣುಕೇಶ್ ಸದಾಶಿವಯ್ಯ
ಪರಿಸ್ಥಿತಿ ಏನೂ ಬದಲಾಗಿಲ್ಲ... ನಿಂದಕರು ಎಲ್ಲಾ ಕಾಲದಲ್ಲೂ ಇರುತ್ತಾರೆ... ಪುರಸ್ಕರಿಸಲಾಗಿತ್ತು ಇಂದು. #ನಿಂದನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಪುರಸ್ಕರಿಸಲಾಗಿತ್ತು ಇಂದು. #ನಿಂದನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreDIVAKAR D
ಜಗವಿಮೋಚಕ - ೧೬೫ ========================== ತೊರೆದುಬಿಡು ನೂರಾರಾತ್ಮಗಳ ನಿಂದನೆಗಳ ನಿಲ್ಲಿಸಿಬಿಟ್ಟಾವು ಜೀವನದ ಏಳಿಗೆಗಳನೇಕ ಮರೆತುಬಿಡು ಮರೆತು ಹೋದವರ ಕೈ ಹಿಡಿದು ಬದುಕಿನರ್ದ ದಾರಿಯಲಿ ಹೆಗಲಾಗದವರ ತೆಗಳಿಕೆಯು ಹೂಮಳೆಯಂತೆ ಹೊಗಳಿಕೆ ಸುರಿಯುವಂತೆ ಸುಟ್ಟಿಬಿಡು ಆ ಆತ್ಮವ ಗುರಿಯೊಂದೆ ಗುರುವಾಗುವತನಕ ಜಗ್ಗದೆ ಕುಗ್ಗದೆ ನೀ ನಡೆಮುಂದೆ ನಡೆಮುಂದೆ.. ಜಗವಿಮೋಚಕ - ೧೬೫ #ಜಗವಿಮೋಚಕ #yqdvkrddots #yqjogi_kannada #ನಿಂದನೆ #ಹೊಗಳಿಕೆ #ಕನ್ನಡ #yqgoogle #yqmandya
ಜಗವಿಮೋಚಕ - ೧೬೫ #ಜಗವಿಮೋಚಕ #yqdvkrddots #yqjogi_kannada #ನಿಂದನೆ #ಹೊಗಳಿಕೆ #ಕನ್ನಡ #yqgoogle #yqmandya
read moreDIVAKAR D
ಬಲಿಷ್ಠ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯು ತಮಗೆ ಎಸೆಯಲ್ಪಟ್ಟ ನಿಂದನೆಗಳ ಕಲ್ಲುಗಳಿಂದ ಜೀವನದ ಸುಂದರ ಅಡಿಪಾಯವನ್ನು ನಿರ್ಮಿಸಿಕೊಳ್ಳುತ್ತಾನೆ.. ಬಲಿಷ್ಠ ವ್ಯಕ್ತಿತ್ವ #ವ್ಯಕ್ತಿತ್ವ #ಜೀವನ #ನಿಂದನೆ #ಅಡಿಪಾಯ #yqdvkrddots #yqjogi
ಬಲಿಷ್ಠ ವ್ಯಕ್ತಿತ್ವ #ವ್ಯಕ್ತಿತ್ವ #ಜೀವನ #ನಿಂದನೆ #ಅಡಿಪಾಯ #yqdvkrddots #yqjogi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited