Nojoto: Largest Storytelling Platform

Best ಕೊಲೆ Shayari, Status, Quotes, Stories

Find the Best ಕೊಲೆ Shayari, Status, Quotes from top creators only on Nojoto App. Also find trending photos & videos about ಕೊಲೆ meaning english, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ, ಕೊಲೆ ಮಾಡುವುದು ಹೇಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ವಿಧಾನ, ಕೊಲೆಸ್ಟ್ರಾಲ್ ಉತ್ಪತ್ತಿಯಾಗುವ ದೇಹದ ಭಾಗ,

  • 4 Followers
  • 4 Stories
    PopularLatestVideo

ಸಪ್ತಸ್ವರ

#ಬೆಲೆ #ಕೊಲೆ #ಕನ್ನಡಬರಹ

read more
ಯಾವ ಭಾವಕ್ಕೆ ಯಾವುದರ  ಸಾಂತ್ವನ
ಆಡಂಬರ ಎಲ್ಲಿತ್ತು  ಹಗುರಾದ ಮನಸಿಗೆ
ನಾಟಕದ ಜಗವಿದು ನಟಿಸಿದರಷ್ಟೇ ಬೆಲೆ
ಆಗಾಗ ಮಾಡಿಕೊಳ್ಳಬೇಕು ನಮ್ಮೊಳಗೆ 
ನಾವೇ ಅಂತರಾತ್ಮದ ಕೊಲೆ #ಬೆಲೆ  #ಕೊಲೆ #ಕನ್ನಡಬರಹ

Harish Nayak

#ಹನಿಹನಿಇಬ್ಬನಿ #ಕೊಲೆ

read more
ಕೊಲೆ

ಚುನಾವಣೆಯಂದು
ಹರಿದಿದೆ ಹೆಂಡದ ಹೊಳೆ.
ಎಲ್ಲಿ ನೋಡಿದರೂ
ಬಾಟಲಿಗಳದ್ದೇ
ಕಾರುಬಾರು;
ಪ್ರಜಾಪ್ರಭುತ್ವದ ಕೊಲೆ. #ಹನಿಹನಿಇಬ್ಬನಿ #ಕೊಲೆ

ಸುಮಾ ರಮೇಶ್

#ಕೊಲೆ #ನಂಬಿಕೆ #ಕನಸು #yqjogikannada #yqjogi

read more
ಕೊಲೆಗಡುಕರೇ ತುಂಬಿರುವರು 
ಇಲ್ಲಿ ಎಲ್ಲೆಲ್ಲೂ; ಕೆಲವರು 
ಕನಸುಗಳ ಮತ್ತೆ 
ಕೆಲವರು ನಂಬಿಕೆಗಳ! #ಕೊಲೆ #ನಂಬಿಕೆ #ಕನಸು #yqjogikannada #yqjogi

ನಾಗರಾಜ್ ಪೂಜಾರ್

#nagarajpoojar #yqjogi_kannada #yqbabakannada #yqkannadaquotes #ಬೆಲೆ #ಕೊಲೆ #ಜೀವನ

read more
ಜೀವನ ಎನ್ನುವುದು ಗಾಳಿ ತುಂಬಿದ  
ಬಣ್ಣದ ಬಲೂನ್ ಇದ್ದಂತೆ,
ಉಸಿರಿರುವರೆಗೂ ಮಾತ್ರ ಬೆಲೆ
ಉಸಿರು ನಿಂತ ನಂತರ ಕೊಲೆ. #nagarajpoojar 
#yqjogi_kannada 
#yqbabakannada 
#yqkannadaquotes 
#ಬೆಲೆ #ಕೊಲೆ #ಜೀವನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile