Nojoto: Largest Storytelling Platform

Best ಮುಂಗುರುಳು Shayari, Status, Quotes, Stories

Find the Best ಮುಂಗುರುಳು Shayari, Status, Quotes from top creators only on Nojoto App. Also find trending photos & videos about ಮುಂಗುರುಳು translate in english, ಮುಂಗುರುಳು meaning, ಮುಂಗುರುಳು ಪದದ ಅರ್ಥ, ಮುಂಗುರುಳು ಕವನ, ಮುಂಗುರುಳು ಕವನಗಳು,

  • 5 Followers
  • 6 Stories
    PopularLatestVideo

ರಾಜು

#ಮುಂಗುರುಳು #ಶಾಯರಿ

read more
mute video

ರಮೇಶ್ ಹಡಪದ

#ಮುಂಗುರುಳು #ಕಣ್ಣೋಟ #ಕವನ #ಮುಗ್ಧಮನಸು #yqjogi #yq #yqjogi_feelings #YourQuoteAndMine Collaborating with ಮುಗ್ಧ ಮನಸ್ಸು

read more
ಹೇ..ಗೆಳತಿ
ನಾ ಬರುವ ದಾರಿಯಲಿ ನಿ ನಿಂತಿ
ಕಣ್ಸನ್ನೆಯಲಿ ಮೋಡಿ ಮಾಡತಿ
ಯಾಕಿಷ್ಟು ಕಾಡತಿ
ಹೇಳು ಎಂದಾಗುತಿ
ನನ್ನ ಹೃದಯದೊಡತಿ
ನಿನ್ನಲ್ಲೆ ನಾ ಕಳೆದುಹೋದೆ
ನಿನ್ನಂದಕ್ಕೆ ನಾ ಮಾರುಹೋದೆ
ಏನೆಂದು ಹೆಸರಿಡಲಿ ನಿನ್ನ ನಾಜೂಕಿಗೆ
ಏನೆಂದು ವರ್ಣಿಸಲಿ ನಿನ್ನ ಕೇಶರಾಶಿಗೆ
ನಿ ನನ್ನ ಹೃದಯದರಸಿ
ನಾ ಬರುವೆ ನಿನ್ನ ನಿನ್ನರಸಿ #ಮುಂಗುರುಳು #ಕಣ್ಣೋಟ #ಕವನ #ಮುಗ್ಧಮನಸು #yqjogi #yq #yqjogi_feelings  #YourQuoteAndMine
Collaborating with ಮುಗ್ಧ ಮನಸ್ಸು

Chidanand Mayachari

#ಮುಂಗುರುಳು #ಕನ್ನಡ #ಚುಟುಕುಸಾಹಿತ್ಯ #csmayachari #kannada

read more
ಮುಂಗುರುಳ ಕಂಡು ಮರುಳಾದೆ 
ಎಂದಾಕ್ಷಣ ಹೊಯ್ದಾಡದು ಮನ 
ಜಡೆಯಂತೆ ನಾ... ಬಿಡೆನು 
ನೀ ಬಯಸದ ಹೊರತು
 #ಮುಂಗುರುಳು #ಕನ್ನಡ #ಚುಟುಕುಸಾಹಿತ್ಯ #csmayachari #kannada

Ashwini Baragali

ನನ್ನ ಹಳೆಯ ಬರಹದ ಅವನ ಸಂಭ್ರಮಕ್ಕೆ ಮುಂಗುರುಳ ಸಾಲು ಸೇರಿಸಿರೋದು😍 #ಮುಂಗುರುಳು #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞yqಅ೦ತರಾಳ Collaborating with ✍ಹರೀಶ್ ಕಜೆ✍

read more
ಅವನ
ಒಳಗಿನ 
ಅವಳು 
ನಕ್ಕಾಗ
ಕಂಡಿದ್ದು
ಮುಂಗುರುಳ
ಸರಿಸಿದ
ನಗುಮೊಗದ
ಸಿರಿಸೊಗದ
ಹೃದಯ ಬಿರಿದ
ಸವಿಕಂಪ
ಚೆಲುವಂತೆ...!! ನನ್ನ ಹಳೆಯ ಬರಹದ ಅವನ ಸಂಭ್ರಮಕ್ಕೆ ಮುಂಗುರುಳ ಸಾಲು ಸೇರಿಸಿರೋದು😍
#ಮುಂಗುರುಳು #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞#yqಅ೦ತರಾಳ 
Collaborating with ✍ಹರೀಶ್ ಕಜೆ✍

Thara nanjunda sastry

#bmblankgirlbg119 🎀Collab with Buddy Mantra and decorate this bg with beautiful words.😍 #shruthishaiva #ಮುಂಗುರುಳು 🎀Use hashtag #buddymantra for us to discover your writings. #yqbaba#yqdidi #yqbuddymantra Collaborating with Buddy Mantra

read more
ನಿನಗಾಗಿ‌ ಕಾದಿರುವೆ
ನಯನಗಳ ತಣಿಸಿರುವೆ
ಕೇಳಿಸದೇ ಎನ್ಮನದ ಮೊರೆ
ವೇಗದಿ ಬಾರೆಯ ದೊರೆ?
ನಿನಗಾಗಿ ತುಟಿಯ ನಗುವಿನ ಅಲಂಕಾರ
ಜೊತೆಯಲಿ ನೀಡುವೆ ಬಾಹು ಬಂಧನದ ಹಾರ #bmblankgirlbg119

🎀Collab with Buddy Mantra and decorate this bg with beautiful words.😍
#shruthishaiva #ಮುಂಗುರುಳು
🎀Use hashtag #buddymantra for us to discover your writings.

#yqbaba#yqdidi #yqbuddymantra
Collaborating with Buddy Mantra

Thara nanjunda sastry

#ತಂಬೆಲರು #ಮುಂಗುರುಳು #ಚಿಟ್ಟಿಬರಹ #chittiquotes #yqquotes #yqjogi #YourQuoteAndMine Collaborating with Chitra Collaborating with KIRAN SAGAR V.B.

read more
ನಿನ್ನ ನೀಳ ನಾಸಿಕವೇಕೋ ಅಂದಿದೆ  ಬಣಬಣ
ನಾ ತೊಡಿಸಲೇ ವಜ್ರದ ಮೂಗುತಿಯನ್ನ #ತಂಬೆಲರು
#ಮುಂಗುರುಳು
#ಚಿಟ್ಟಿಬರಹ
#chittiquotes
#yqquotes
#yqjogi         #YourQuoteAndMine
Collaborating with Chitra 
Collaborating with KIRAN SAGAR V.B.


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile