Find the Latest Status about powerstar puneeth from top creators only on Nojoto App. Also find trending photos & videos about, powerstar puneeth.
Prajwal R Mudagal
ಪಕ್ಷ ಯಾವುದೇ ಬಂದರೂ ಅಭ್ಯರ್ಥಿ ಯಾರೇ ಇದ್ದರೂ "ಪ್ರಜಾಪ್ರಭುತ್ವ" ದಲ್ಲಿ "ಪ್ರಜೆಗಳೆ ಸಾರ್ವಭೌಮ" #powerstar #puneethrajkumar #appu #appusir #Punithrajkumar #Dialogue #Politics #notojo #public #scene
read moreChethan M
ಆಕಾಶವೇ ಅಳುತಲಿದೇ ಕತ್ತಲ ಕಾರ್ಮೋಡ ಆವರಿಸಿದೇ.. ಕನ್ನಡಿಗರ ಕಂಬನಿ ಹರಿಯುತಿದೆ ಪೃಥ್ವಿಯು ಮೂಕಾಗಿದೆ ಎಲ್ಲಾರ ಹೃದಯ ಚೂರಾಗಿದೆ ಪರಿಸರವೇ ಹೇಳುತಿದೆ ಇಂದು ಅಪ್ಪು ಅಮರವೆಂದು ಸಾಟಿಯಿಲ್ಲ ನಿನ್ನ ಆ ನಗುವಿಗೆ ಎಂದೆಂದೂ.... ಕೋಟಿ ಮನಸುಗಳ ರಾಜಕುಮಾರ ಅಭಿಮಾನಿಗಳ ನಕ್ಷತ್ರ ರಾಜವಂಶದ ಅರಸು ಕಲಿಯ ಪ್ರಭಾವದೀ... ಕಾಣದಂತೆ ಮಾಯವಾಗಿಹರು ಪೃಥ್ವಿ ಮೇಲಿನ ನಕ್ಷತ್ರವೊಂದು ಆಕಾಶದಿ ಹಾರಿ ಹೋಗಿದೆ.... #Rip#Appu#powerstar