Nojoto: Largest Storytelling Platform

New aravinda sametha Quotes, Status, Photo, Video

Find the Latest Status about aravinda sametha from top creators only on Nojoto App. Also find trending photos & videos about, aravinda sametha.

Stories related to aravinda sametha

    LatestPopularVideo

அன்பின் இரவல்

please try to watch aravinda sametha telugu movie #Trivikram #ntr #yqkanmani #yqbaba

read more
கேட்கும் நேரத்தில் சொல்லும்
விஷயத்தினால் அதன் மதிப்பே
மாறிவிடுகிறது...!
               Trivikram gaaru please try to watch aravinda sametha telugu movie
#trivikram #ntr #yqkanmani #yqbaba

Dr Anapu

Aravinda Np Sonu #kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಲೇಖನಿ #ಲೇಖಕ

read more
ಬರಹಗಾರನ ಮನದಾಳದ ನೋವು
ಲೇಖನಿ ಮತ್ತು ಹಾಳೆಗೆ ಮಾತ್ರ ಗೊತ್ತು.

ಡಾ.ಅನಪು
 Aravinda Np Sonu #kannadaquotes #ಕನ್ನಡ_ಬರಹಗಳು #ಕನ್ನಡಕವಿತೆ  #ಲೇಖನಿ #ಲೇಖಕ

Dr Anapu

ಕನ್ನಡ Aravinda Np Sonu #kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಹೋರಾಟ

read more
ಕೇವಲ ಕನ್ನಡ ಪರ ಹೋರಾಟ ಮಾಡ್ತೀನಿ ಅಂದ್ರೆ ಸಾಲದು.
ಮೊದಲು ನಾವು ಆಡುವ ಭಾಷೆ ಮತ್ತು ಬರವಣಿಗೆಯಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಬಳಸಬೇಕು ಆಗ ಬದಲಾವಣೆ ಸಾಧ್ಯ
ಅಡಿಪಾಯ ಸರಿ ಇದ್ದರೆ ಕಟ್ಟಡ ಬಿಗಿಯಾಗಿ ನಿಲ್ಲುವುದು ಅಲ್ಲವೇ.
ನಮ್ಮನ್ನು ನಾವು ಮೊದಲು ಸರಿ ಪಡಿಸಿಕೊಳ್ಳೋಣ
ನಂತರ ಇತರರ ಕಿವಿ ಹಿಂಡಿ ಸರಿ ದಾರಿಗೆ ತರೋಣ.

ಡಾ.ಅನಪು ಕನ್ನಡ Aravinda Np Sonu #kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಹೋರಾಟ

ರಮೇಶ್ ಹಡಪದ

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu Colla

read more
ಬಾಗಿ ತೂಗುವ ಭತ್ತದ ಗದ್ದೆಗಳು
ಯಾಲಕ್ಕಿ ಬಾಳೆಯ ತೋಟಗಳು
ಬಾಯಿಗೆ ಚಪ್ಪರಿಸಲು ಸಿಗುವ ಹಲಸಿ ಹಣ್ಣುಗಳು
ಇವೆಲ್ಲ ಮಲೆನಾಡಿನ ಹೆಗ್ಗುರುತುಗಳು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu
Colla

ರಮೇಶ್ ಹಡಪದ

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu

read more
ಮುಗಿಲು ಮುತ್ತಿಕ್ಕುವ ಕಾಡುಗಳು
ಇಳಿಯನ್ನ ಮುತ್ತಿಕ್ಕುವ ಮೋಡಗಳು
ಭುವಿ ಮೇಲಿನ ಸ್ವರ್ಗಕ್ಕೆ ದಾರಿ ಕಲ್ಪಿಸುವ ತಿರುವುಗಳು
ಕಾಲಿಗಂಟಿ ರಕ್ತಹೀರುವ ಜಿಗಣಿಗಳು
ಅರಿವಿಗೆ ತರುತ್ತವೆ ಇವೆಲ್ಲ 
ಮಲೆನಾಡಿನ  ಲಕ್ಷಣಗಳು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu

Dr Anapu

ನೋ ಕ್ಯಾಪ್ಷನ್.. #feelings #YourQuoteAndMine Collaborating with Aravinda Np Sonu#ಊರ್ಮಿಳ # Collaborating with Urmila Balu

read more
ಜೀವನದ ನದಿ ಈಜಲು ಬಲದ ಪ್ರಶ್ನೆ
ಸಾವಿನ ತರಂಗ ಸ್ಪರ್ಶಿಸಲು ಅದುವೇ ಉತ್ತರ
 ನೋ ಕ್ಯಾಪ್ಷನ್..
#feelings  #YourQuoteAndMine
Collaborating with Aravinda Np Sonu#ಊರ್ಮಿಳ #
Collaborating with Urmila Balu

Dr Anapu

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu Colla

read more
ಹೊಳೆ ಹಳ್ಳ ಝರಿಯ ನೋಡು
ಬಾನಾಡಿಗಳ ಕೂಗು ಕೇಳು
ಭೂ ಲೋಕ ಸ್ವರ್ಗ ಇದುವೇ ನೋಡು
ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu
Colla

Dr Anapu

Mom #inspirationalquotes #lovequotes #Mom thoughts #feelings #kavana #YourQuoteAndMine Collaborating with Aravinda Np Sonu#ಊರ್ಮಿಳ #

read more
ಹಿಂದೆ ಸರಿಯದಿದ್ದರೂ
 ಈ ಜನ್ಮದಲ್ಲಿ ಪುಣ್ಯ ಮಾಡಿ 
ಮುಂದಿನ ಜನ್ಮದಲ್ಲಿ ಮತ್ತೆ
 ಅದೇ ಅಮ್ಮನ ಮಡಿಲಲಿ ಜನಿಸುವಂತೆ
 ಭಗವಂತನಲಿ ಬೇಡಿಕೊಳ್ಳುವೆ Mom #inspirationalquotes #lovequotes #mom #thoughts #feelings  #kavana       #YourQuoteAndMine
Collaborating with Aravinda Np Sonu#ಊರ್ಮಿಳ #

ರಮೇಶ್ ಹಡಪದ

Mom #inspirationalquotes #lovequotes #Mom thoughts #feelings #kavana #YourQuoteAndMine Collaborating with Aravinda Np Sonu#ಊರ್ಮಿಳ #

read more
ಮತ್ತೊಮ್ಮೆ ..
ಕಾಲ ಹಿಂದೊದರೆ
ಅಮ್ಮನ ಮಡಿಲಲ್ಲಿ
ಮಲಗಿ
ಕೈತುತ್ತು ತಿನ್ನುತ
ಬೆಳದಿಂಗಳ ರಾತ್ರಿಯಲಿ
ತಾರೆಗಳ ನೋಡುತ
ಚಂದಮಾಮನ 
ಕರೆಯುವಾಸೆ.. Mom #inspirationalquotes #lovequotes #mom #thoughts #feelings  #kavana       #YourQuoteAndMine
Collaborating with Aravinda Np Sonu#ಊರ್ಮಿಳ #

RajSri(My Sweet cute Baby})

💦🙏💦Day1💦🙏💦☘🙏☘Rukmini Sathyabama 💎🙏🌈Sametha Srikrishnula 🌹🙏🎷varu Tiruchanoor 💦💦🚣‍♀🚣‍♀💦💦🙏 #Shayari

read more
 💦🙏💦Day1💦🙏💦☘🙏☘Rukmini Sathyabama 💎🙏🌈Sametha Srikrishnula 🌹🙏🎷varu Tiruchanoor 💦💦🚣‍♀🚣‍♀💦💦🙏
loader
Home
Explore
Events
Notification
Profile