Nojoto: Largest Storytelling Platform

New manju Quotes, Status, Photo, Video

Find the Latest Status about manju from top creators only on Nojoto App. Also find trending photos & videos about, manju.

    LatestPopularVideo

...

manju kumari

manju kumari new video #manjukumari #लव

read more

Manjula Murali

🌺 ಮಂಜು ವಾಣಿ 🌺

ಸಮುದ್ರದಲ್ಲಿ ಕಲ್ಲು ಬಿಸಾಕಿದರೆ 
ಸಮುದ್ರಕ್ಕೆ ಏನಾಗದು 
ಕಲ್ಲು ಕೂಡ ಕಾಣಿಸದಂತೆ ಹೋಗುವುದು
ಧೈರ್ಯ ದಿಂದ ಇದ್ದಾಗಲೇ
ನಮ್ಮ ಮೇಲೆ ವಿಮರ್ಶಿಸುವವರು 
ಕೂಡ ಕಾಣಿಸಿದಂತೆ ಹೋಗುವರು  #yqquotes #yqkannada #yqjogi_kannada #manjulamurali #manjuvani #2

Manjula Murali

 🌺 ಮಂಜು ವಾಣಿ 🌺

ನಮ್ಮ ಸಾಧನೆಯ ವಿರೋಧಿ
ಜನರು ಏನು ಅಂದುಕೊಳ್ಳುತ್ತಾರೋ
ಅಂತಾ ಹಿಂದೆ ಸರಿಯುವುದು  #yqquotes #yqkannada #yqjogi_kannada #manjulamurali #manjuvani #1

Ashwini Baragali

#manjunathri #yqjogi #YourQuoteAndMine Collaborating with Manjunath R I Collaborating with Hanamant Halaeagali

read more
ಏನೆಂದು ಬರೆಯಲಿ
ನಿನ್ನೊಲವ ಅನುರಾಗಕೆ.. #manjunathri #yqjogi   #YourQuoteAndMine
Collaborating with Manjunath R I
Collaborating with Hanamant Halaeagali

Manju ManjuYash

@ManjuyashManju #ತಂದೆತಾಯಿಪ್ರೀತಿ #Manjuyashmanju #ಜೀವನ

read more

Manjula Murali

#yqquotes #yqkannada #yqjogi #manjulamurali #Manjula # ಕಚಗುಳಿ

read more
ಯಾರು ಕಾಣ್ತಾನೆ ಇಲ್ಲ

ಕಾರ್ಪೊರೇಷನ್ ವ್ಯಾನ್ ರವರು 
ಮನುಷ್ಯರನ್ನು ಹಾಕ್ಕೊಂಡು ಹೋಗಿದ್ದಾರೆಯೆ
ಹೇಗೆ ಏನು ಕಥೆ  #yqquotes #yqkannada #yqjogi #manjulamurali #manjula # ಕಚಗುಳಿ

Manjula Murali

#yqquotes #yqkannada #yqjogi #manjulamurali #Manjula # ಕಚಗುಳಿ

read more
ಮನೆಯಲ್ಲಿನ ಕಪ್ಬೋರ್ಡ್ ನಲ್ಲಿರುವ 
ಸೀರೆ ತನ್ನ ರವಿಕೆಯೊಂದಿಗೆ
ಮಾತಾಡುತ್ತಿತ್ತು ಹೇ ಏನಿದು ಹದಿನೈದು 
ದಿನಗಳಿಂದ ನಮ್ಮನ್ನು ಯಾರು ಹೊರಗಡೆ
ತೆಗೆದಿಲ್ಲ ಅದಕ್ಕೆ ನಗುತ್ತಾ ಕುರ್ತಾ ಹೇಳಿತ್ತಂತೆ
ನನ್ನನ್ನೇ ಯಾರು ಮಾತಾಡಿಸುತ್ತಿಲ್ಲ ಇನ್ನೂ
ನಿನ್ನ ಯಾರು ಕೇಳುತ್ತಾರೆ ಎಲ್ಲಾದರೂ ಪಿಕನಿಕ್
ಹೋಗಿರ್ತಾರಾ ನಮ್ಮನ್ನು ಬಿಟ್ಟು ಜೀನ್ಸ್ ಟೀ.ಶರ್ಟ್ ಗಳನ್ನು ತೆಗೆದುಕೊಂಡು ಅಂತಾ ಹೇಳಿತಂತೆ 
ಅಷ್ಟರಲ್ಲಿ ನೈಟಿ ಹೇಳಿತು 
ಅಯ್ಯೋ 24 ಗಂಟೆಯು ನಾನೇ ಡ್ಯೂಟಿಯಲ್ಲಿರೋದು 
😁😁😆😆😝😝😁😁

 #yqquotes #yqkannada #yqjogi #manjulamurali #manjula # ಕಚಗುಳಿ

Manjula Murali

#yqquotes #yqkannada #yqjogi #manjulamurali #Manjula # ಕಚಗುಳಿ

read more
ಕಂಗೊಳಿಸಿದೆ ಮನವೂ ಹರ್ಷದಿ 
ಅವನ ಕಂಡು 
ಮುತ್ತಿಗೂ ಬರ ಬಂದಂತಿದೆ 
ಕೊರೋನಾ ವೈರಸ್ ಬಂದು 
😂😂🙄🙄😃😃 #yqquotes #yqkannada #yqjogi #manjulamurali #manjula # ಕಚಗುಳಿ

Manjula Murali

#yqquotes #yqkannada #yqjogi #manjulamurali #Manjula #ಕಚಗುಳಿ

read more
ಕಾಲರ್ ಟ್ಯೂನ್ ಈಗ 
ಕರೋನಾ ಟ್ಯೂನ್ ಆಗಿದೆ 
ಯಾರಿಗೆ ಫೋನ್ ಮಾಡಿದರೆನೂ
ಒಂದೇ ಕೆಮ್ಮು 
😆😆🙄🙄 #yqquotes #yqkannada #yqjogi #manjulamurali #manjula #ಕಚಗುಳಿ
loader
Home
Explore
Events
Notification
Profile