Nojoto: Largest Storytelling Platform

New leejee suh md Quotes, Status, Photo, Video

Find the Latest Status about leejee suh md from top creators only on Nojoto App. Also find trending photos & videos about, leejee suh md.

    LatestPopularVideo

SUHAG

Dear fear,
You are my friend..??
The reason for my ascend
chose the way that I was afraid
Which was never ever tried
It taught me life was hard
Be brave, you can win the world #dearfear #Suh #yqquotes #yqbaba

Suh

#ನಗು #Suh #yqjogi #yqkannada

read more
ನಗುವೇ ಅತ್ತಾಗ
ಕಂಬನಿ  ಹೊರಡುವುದೇ..?

ಸಡಗರವಿದ್ದಾಗ
ಸಂತಸವ ಹೊಡೆದೋಡಿಸುವುದೇ..?

ತನ್ನ ನೋವ ಬದಿಗಿರಿಸಿ
ಖುಷಿಯ ಹೊನಲು ಬೆಳಗುವುದೇ..? #ನಗು #Suh #yqjogi #yqkannada

SUHAG

#ನಗು #Suh #yqjogi #yqkannada

read more
ನಗುವೇ ಅತ್ತಾಗ
ಕಂಬನಿ  ಹೊರಡುವುದೇ..?

ಸಡಗರವಿದ್ದಾಗ
ಸಂತಸವ ಹೊಡೆದೋಡಿಸುವುದೇ..?

ತನ್ನ ನೋವ ಬದಿಗಿರಿಸಿ
ಖುಷಿಯ ಹೊನಲು ಬೆಳಗುವುದೇ..? #ನಗು #Suh #yqjogi #yqkannada

SUHAG

#ಸಕಾರಾತ್ಮಕ #Suh #yqjogi #yqkannada

read more
ಪ್ರತಿಬಿಂಬ ನೋಡಿ ನಿಂತಿದ್ದೆ ಕನ್ನಡಿ ಮುಂದೆ
ಅವನಾವನೋ ಅಂದಿದ್ದ ಮುಖ ನೋಡ್ಕೋ ಹೋಗಿ
ನನ್ನೊಳಗೆ ನಾ ಮುಗುಳ್ನಗು,ಸುಕುಮಾರ ಎಂದೆ
ಚಿಂತೆಯಾಕೆ, ಕಣ್ತೆರೆಸಿದ ಸಕಾರಾತ್ಮಕ ಜೋಗಿ #ಸಕಾರಾತ್ಮಕ #Suh #yqjogi #yqkannada

Suh

Dear fear,
You are my friend..??
The reason for my ascend
chose the way that I was afraid
Which was never ever tried
It taught me life was hard
Be brave, you can win the world #dearfear #Suh #yqquotes #yqbaba

Suh

#ಸಕಾರಾತ್ಮಕ #Suh #yqjogi #yqkannada

read more
ಪ್ರತಿಬಿಂಬ ನೋಡಿ ನಿಂತಿದ್ದೆ ಕನ್ನಡಿ ಮುಂದೆ
ಅವನಾವನೋ ಅಂದಿದ್ದ ಮುಖ ನೋಡ್ಕೋ ಹೋಗಿ
ನನ್ನೊಳಗೆ ನಾ ಮುಗುಳ್ನಗು,ಸುಕುಮಾರ ಎಂದೆ
ಚಿಂತೆಯಾಕೆ, ಕಣ್ತೆರೆಸಿದ ಸಕಾರಾತ್ಮಕ ಜೋಗಿ #ಸಕಾರಾತ್ಮಕ #Suh #yqjogi #yqkannada

SUHAG

ಕನಸೊಂದ ಕಟ್ಟಿ ಕೂತರೇನಂತೆ,  
ಆಗಿಹೋದವುಗಳ ನೆನಪಿಸಿಕೊಂಡರೇನಂತೆ, 
ನಡೆಯುತಿರುವ ಹೆಜ್ಜೆ ದೃಢವಾಗಿರಲಿ
ಪ್ರತಿಕ್ಷಣವು ನಿನದೇ, ಆನಂದಿಸು ಏನೇ ಬರಲಿ.
 #suh #yqjogi #yqbaba #yqjogikannada #yqkannadaquote #yqtales #yqlove

SUHAG

ಅಲ್ಲೊಬ್ಬನಿಗೆ ಸಮುದ್ರ ತಳ ಕಂಡು
ಮತ್ತೆ ಆಳವರಿಯುವ ತವಕ;
ಅದೇ ಮೇಲೆ ಬರಿ ಅಲೆಯ ಕಂಡು
ಕೆಲಕಾಲ ಈಜಿ ಹಿಂದಿರುಗಿದಾಗ ಯುವಕ #suh #yqjogi #yqbaba #yqjogikannada #yqkannadaquote #yqtales #yqlove

SUHAG

ಅದೊಂದು ವಿರಾಮದ ಕ್ಷಣ
ಕಳೆದುಹೋಗಿದ್ದೆ  ನಾ ಎಲ್ಲೋ
ತಿಳಿಯದಾಗಿದೆ ಆ ಚಿತ್ರಣ
ನಿನದೇ, ಕಾಡಿಹುದೆ ಅದೆಲ್ಲೋ..?

ಮರಳಿ ಭೇಟಿಯ ಸುಳಿವೆಲ್ಲಿ
ಕಪ್ಪುಬಿಳುಪಿನ ಚಿತ್ರಣ ನೆನಪಿಹುದು
ಓರೆನೋಟ ಮುಗುಳುನಗೆಯಲಿ
ನೀ ನನ್ನ ದಿಟ್ಟಿಸಿ ನೋಡಿಹುದು. #Suh #yqjogi #yqbaba #yqjogikannada #yqkannadaquote #yqtales #yqlove

SUHAG

ಅಲೆಗೆಲ್ಲಿದೆ ಆಯಾಸ
ಬಿಟ್ಟಿಲ್ಲ ತನ್ನ ಪ್ರಯಾಸ
ಪ್ರತಿಕ್ಷಣವೂ ಕೊಟ್ಟಿತ್ತು ಚುಂಬನ
ತೀರಕದರದೆ ನೆನಪಿನ ಮನನ #Suh #yqjogi #yqbaba #yqjogikannada #yqkannadaquote #yqtales #yqlove
loader
Home
Explore
Events
Notification
Profile