Find the Latest Status about ujala scheme from top creators only on Nojoto App. Also find trending photos & videos about, ujala scheme.
Gayatri Huddar
ನಿನ್ನ ಸಾಮರ್ಥ್ಯ ಇನ್ನೊಬ್ಬರ ಮನವ ಬೆಳಗುವಂತಿದ್ದರೆ ಕ್ಷಣವೂ ಯೋಚಿಸಬೇಡಾ ಬೆಳಗಿಸಾ ಬಾಳನು. ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ ಹೊತ್ತಬೇಕಾದ ಜ್ವಾಲೆ ಇರದಿರೆ ಬೆಳಕು ಬೆಳಗದು. ಹಾಗೇ ಸಾಮರ್ಥ್ಯ ಒಳಗಿದ್ದರು ಅದನು ಜಾಗೃತಗೊಳಿಸುವ ಪ್ರೇರಣೆ ಬೇಕು... ಆ ಪ್ರೇರಣೆ ನೀನಾಗುವ ಅವಕಾಶ ದೊರೆತಾಗ ಮತ್ತೆ ಹಿಂಜರಿಯಬೇಡಾ. ©Gayatri Huddar #ujala
Kamlesh Kandpal
अंधेरे की कीमत पर कमलेश,मुझे दौलत मंजूर नहीं, फाकामस्ती ही सही, मुझे तो उजाले से मोहब्बत है ©Kamlesh Kandpal #ujala
Ruhi
कभी बुझने नही दिया उस दिए को मैंने जो किसी शाम तुम मेरे घर जला कर गई थी ©Ruhi #ujala
Hamid Ali
हम खुद को जला रहे हैं जिसके घर की रौशनी के लिए उनका बस चले तो. मेरे घर का दिया भी बुझा जाए.. . ©Hamid Ali #ujala
ಶಾರದ ಹಂಸಾ
ನೀ ನನ್ನ ಬೇಡವೆಂದ ಮೇಲೆಯೇ, ಇನ್ನಷ್ಟು ಒಲವು ಹೆಚ್ಚಾಗಿದ್ದು! ಚೌಕಟ್ಟಿಗೆ ಸೀಮಿತವಾಗಲು ಪ್ರೀತಿ ನಿನ್ನ ಮನಸ್ಥಿಯಲ್ಲವಲ್ಲ.. ಈಗ ನಾನು ನಿರಾಳ ಇನ್ನಷ್ಟು, ಮತ್ತಷ್ಟು ಪ್ರೀತಿಸಲು! ©ಶಾರದ ಹಂಸಾ #ujala