Nojoto: Largest Storytelling Platform

New ನಿನ್ನ ಬಿಟ್ಟಿರಕ್ಕೆ ಆಗ್ತಿಲ್ಲ Quotes, Status, Photo, Video

Find the Latest Status about ನಿನ್ನ ಬಿಟ್ಟಿರಕ್ಕೆ ಆಗ್ತಿಲ್ಲ from top creators only on Nojoto App. Also find trending photos & videos.

    LatestPopularVideo

Sathya Sathish J G

ಫೋನ್ನಲ್ಲಿ ಇರೋ ನಿನ್ನ ಫೋಟೋಸ್ ನಾ ನೊಡ್ದಲೇ ಇರೋಕ್ ಆಗ್ತಿಲ್ಲ ಇನ್ನ ನಿನ್ನ ಮರೆತು ಇರ್ತೀನಿ ಅನ್ನೋದು ಈ ಜನ್ಮದಲ್ಲಿ ಸುಳ್ಳು ಕಣೇ. #ಸತ್ಯಸತೀಶ್

read more
ಸೂತಕ ವೆಂಬುದು ಬಿಡದೇ ಕುಂತಿದೆ ಮನದಲ್ಲಿ ಮನೆಮಾಡಿ
ಕನಸುಗಳನ್ನು ನನಸಾಗಿಸದೇ.
ನಿದಿರೆಗೆ ಜಾರಿದ ದೇಹವ ತೊರೆದು ಊರೂರು ಅಲೆಯುತ್ತಿದೆ
ಮನಸ್ಸು ನಿನ್ನನ್ನು ಕಾಣದೇ.
ಕೊನೇ ಆಸೆ ಏನು ಎಂದು ಕೇಳದೆ ಕೊನೆಗೂ
ಮರಣ ದಂಡನೆಯನ್ನೆ ಕೊಟ್ಟು ಹೋದೆಯಾ ನನ್ನೊಲವೇ...👩‍⚕️ ಫೋನ್ನಲ್ಲಿ ಇರೋ ನಿನ್ನ ಫೋಟೋಸ್ ನಾ ನೊಡ್ದಲೇ ಇರೋಕ್ ಆಗ್ತಿಲ್ಲ
ಇನ್ನ ನಿನ್ನ ಮರೆತು ಇರ್ತೀನಿ ಅನ್ನೋದು ಈ ಜನ್ಮದಲ್ಲಿ ಸುಳ್ಳು ಕಣೇ.
#ಸತ್ಯಸತೀಶ್

Sathya Sathish J G

ನನಗೆ ಅವಳಿಲ್ಲ ಅಂದ್ರೆ ಇರೋಕ್ ಆಗ್ತಿಲ್ಲ, ಅವಳಿಗೆ ಇದೆಲ್ಲ ಯಾಕ್ ಅರ್ಥ ಆಗ್ತಿಲ್ಲ..!! #ಸತ್ಯಸತೀಶ್

read more
ಅವಳು ಒಂತರಾ ಮುಸುಕು ಮುಚ್ಚಿದ ಮೋಡ ಇದ್ದಾಗೆ
ಮಳೆಹನಿ ಬರುತ್ತೋ ಇಲ್ವೋ ಗೊತ್ತಿಲ್ಲ,
ನಾನೊಂತರ ಬಕಪಕ್ಷಿ ಹಾಗೆ ಮಳೆ ಹನಿಗಾಗಿಯೇ ಕಾಯುವೆ. ನನಗೆ ಅವಳಿಲ್ಲ ಅಂದ್ರೆ ಇರೋಕ್ ಆಗ್ತಿಲ್ಲ,
ಅವಳಿಗೆ ಇದೆಲ್ಲ ಯಾಕ್ ಅರ್ಥ ಆಗ್ತಿಲ್ಲ..!!
#ಸತ್ಯಸತೀಶ್

Sathya Sathish J G

ಲೈಫ್ ಏನ್ ಅನ್ನೋದೇ ಅರ್ಥ ಆಗ್ತಿಲ್ಲ.. #ಸತ್ಯಸತೀಶ್

read more
ನಂಬಿದ
ಹೃದಯ
ಮೋಸ
ಮಾಡಿತು....!
ನಗುವ
ನನ್
ಈ
ಜೀವ 
ಮೌನವಾಯಿತು..! 
 ಲೈಫ್ ಏನ್ ಅನ್ನೋದೇ ಅರ್ಥ ಆಗ್ತಿಲ್ಲ..
#ಸತ್ಯಸತೀಶ್

Sathya Sathish J G

ಎಷ್ಟೋ ವರ್ಷ ಇದ್ದೆ, ಜೊತೆಯಾಗಿ ಯಾರು ಇಲ್ಲದೆ ಒಂಟಿಯಾಗಿ. ಆದರೆ ಈಗ ನನ್ನೋಲವಿಲ್ಲದೆ ಇರಾಕ್ ಆಗ್ತಿಲ್ಲ but ಇರಲೇ ಬೇಕು ಏನು ಮಾಡಕ್ಕೂ ಆಗ್ತಿಲ್ಲ...👆 #ಸತ್ಯಸತೀಶ್

read more
ನನ್ನೆದೆಯ ಬಿಸಿಯುಸಿರು ನನ್ನೋಲವು..👩‍⚕️
ಅವಳ ಮೌನಕ್ಕೆ ನನ್ನುಸಿರೇ ತಣ್ಣಗಾಗಿದೆ,

ಈ ಮೌನವು ಅವಳ ಮನಸ್ಸನ್ನು ಕಲ್ಲಿನಂತಾಗಿಸಿದೆ
ಸೋ....👀
ಇನ್ನ ನನ್ನೋಲವು ನಾ ಸತ್ತರು ಬಾರದವಳು 
ಇನ್ನ ಅತ್ತಾಗ ಬರ್ತಾಳ....?

ದಿನಕ್ಕೆ ಒಂದು ಬಾರಿ ಅಲ್ಲ 
ಸಾವಿರಾರು ಬಾರಿ ನೆನಪಾಗುವಳು
ನನ್ನ ಹೃದಯ ಮಂದಿರದ ದೇವತೆ 
ನನ್ನ ಬಿಟ್ಟು ಹೋಗಿರುವಳೆನ್ನುವ ನಂಬಿಕೆ ನನಗಿಲ್ಲ..😒 ಎಷ್ಟೋ ವರ್ಷ ಇದ್ದೆ, ಜೊತೆಯಾಗಿ ಯಾರು ಇಲ್ಲದೆ ಒಂಟಿಯಾಗಿ.
ಆದರೆ ಈಗ ನನ್ನೋಲವಿಲ್ಲದೆ ಇರಾಕ್ ಆಗ್ತಿಲ್ಲ but ಇರಲೇ ಬೇಕು ಏನು ಮಾಡಕ್ಕೂ ಆಗ್ತಿಲ್ಲ...👆
#ಸತ್ಯಸತೀಶ್

Sathya Sathish J G

ಇದೆಲ್ಲವ ಮರೆತ ಗೆಳತಿ. 👩‍⚕️..,? ನಿನ್ನ ಮಾತಿಲ್ಲದೆ ಇರಾಕ್ ಆಗ್ತಿಲ್ಲ Doctore...😔 #ಸತ್ಯಸತೀಶ್ #ಮಾತಿನಸೆಳೆತ yqjogi yqkannada collab collabwithjogi #

read more
ನಿನ್ನ ಮಾತೆ ಮುತ್ತಂತೆ ಚಲುವೆ . 
ನಿನ್ನ ಮುದ್ದು ಮದ್ದು ಮಾತಿನಲ್ಲೇ
ನನ್ನೆಲ್ಲಾ ಕುಷಿಯು ಗೆಳತಿ . .
ಸಾಕು ನನಗೆ ಬೇರೇನೂ ನೀ ಇದ್ದರೆ
ಸಾಕು ಜೊತೆಯಾಗಿ ನನ್ನೊಲವೇ..👩‍⚕️
 ಇದೆಲ್ಲವ ಮರೆತ ಗೆಳತಿ. 👩‍⚕️..,? ನಿನ್ನ ಮಾತಿಲ್ಲದೆ ಇರಾಕ್ ಆಗ್ತಿಲ್ಲ Doctore...😔
#ಸತ್ಯಸತೀಶ್

#ಮಾತಿನಸೆಳೆತ #yqjogi #yqkannada #collab #collabwithjogi #

Sathya Sathish J G

ಲೈಫ್ ಎನ್ ಅಂತಾನೆ ಇನ್ನು ಅರ್ಥ ಆಗ್ತಿಲ್ಲ... #ಸತ್ಯಸತೀಶ್

read more
ಸಂಬಂಧದಲ್ಲಿ ತೋಡುಕುಂಟ್ಟದರೆ
ಅಷ್ಟೇನೂ ನೋವು ಆಗುವುದಿಲ್ಲ,
ಸಂಬಂಧದ ಅಂತ್ಯವೇ ಆದರೆ
ಹೆಚ್ಚು ಹೆಚ್ಚೆಚ್ಚು ನೋವುಂಟು
ಮಾಡುವುದು ಅದರ ಅಂತ್ಯ…
ಅವರ ಜೊತೆ ಅಪರಿಚಿತರಂತೆ ವರ್ತಿಸಿ
ನಾವು ಬದುಕಲು ಸಾಧ್ಯವಿಲ್ಲ,
ನಾವು ಒಮ್ಮೆ ಮೆಚ್ಚಿದ ವ್ಯಕ್ತಿಗಳು
ಜೊತೆಯಲ್ಲಿ ಇಲ್ಲದೆ ಹೋದರೆ
ಸಂಬಂಧದ ಮುಂದಿರುವ ದಾರಿಯು
ಕೂಡ ಕಾಣುವದಿಲ್ಲ...😱 ಲೈಫ್ ಎನ್ ಅಂತಾನೆ ಇನ್ನು ಅರ್ಥ ಆಗ್ತಿಲ್ಲ...
#ಸತ್ಯಸತೀಶ್

ರಘು ಶಿವಸ್ವಾಮಿ

ನಿನ್ನ ಶ್ರಮದ ಕಡೆಗೆ ನಿನ್ನ ಗಮನವಿರಲಿ...

read more
ಹಸ್ತ ರೇಖೆಯ ನಂಬಿ ಕೂತರೆ ಅಂಧಕಾರ ಕವಿಯದಿರುವುದೆ..!?
ಹಣೆಯ ಬರಹವ ನೆಚ್ಚಿ ಕೂತರೆ ಹಣದ ಕೊರತೆ ನೀಗಿಬಿಡುವುದೆ..!?
ಹಸ್ತ ರೇಖೆಯ ಬದಲಿಸಲಾಗುವುದಿಲ್ಲ.
ಹಣೆಯ ಬರಹವ ಓದಲಾಗುವುದಿಲ್ಲ.
ನಿನ್ನ ಶ್ರಮದ ಕಡೆಗೆ ಗಮನವಿದ್ದರೆ, 
ನಿನ್ನ ಕರ್ಮ ಪಥವು ತೃಪ್ತಿಪಡುವುದು. ನಿನ್ನ ಶ್ರಮದ ಕಡೆಗೆ ನಿನ್ನ ಗಮನವಿರಲಿ...

Raghu Shivaswamy

ನಿನ್ನ ಶ್ರಮದ ಕಡೆಗೆ ನಿನ್ನ ಗಮನವಿರಲಿ...

read more
ಹಸ್ತ ರೇಖೆಯ ನಂಬಿ ಕೂತರೆ ಅಂಧಕಾರ ಕವಿಯದಿರುವುದೆ..!?
ಹಣೆಯ ಬರಹವ ನೆಚ್ಚಿ ಕೂತರೆ ಹಣದ ಕೊರತೆ ನೀಗಿಬಿಡುವುದೆ..!?
ಹಸ್ತ ರೇಖೆಯ ಬದಲಿಸಲಾಗುವುದಿಲ್ಲ.
ಹಣೆಯ ಬರಹವ ಓದಲಾಗುವುದಿಲ್ಲ.
ನಿನ್ನ ಶ್ರಮದ ಕಡೆಗೆ ಗಮನವಿದ್ದರೆ, 
ನಿನ್ನ ಕರ್ಮ ಪಥವು ತೃಪ್ತಿಪಡುವುದು. ನಿನ್ನ ಶ್ರಮದ ಕಡೆಗೆ ನಿನ್ನ ಗಮನವಿರಲಿ...

Raghu Shivaswamy

ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು...

read more
ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು.
ನಿನ್ನ ವ್ಯಕ್ತಿತ್ವಕ್ಕೆ ನಿನ್ನ ಕಾಯಕವೆ ಮೆರುಗು.
ನಿನ್ನ ಕಾಯಕಕ್ಕೆ ನಿನ್ನ ಕರ್ಮವೆ ಮೆರುಗು.
ನಿನ್ನ ಕರ್ಮಕ್ಕೆ ನಿನ್ನ ಆಲೋಚನೆಯೆ ಮೆರುಗು.
ನಿನ್ನ ಆಲೋಚನೆಗೆ ನಿನ್ನ ಸಂಕಲ್ಪವೆ ಮೆರುಗು.
ನಿನ್ನ ಸಂಕಲ್ಪಕ್ಕೆ ನಿನ್ನ ನಿರ್ಧಾರವೆ ಮೆರುಗು.
ನಿನ್ನ ನಿರ್ಧಾರಕ್ಕೆ ನಿನ್ನ ಆಶಕ್ತಿಯೆ ಮೆರುಗು.
ನಿನ್ನ ಆಶಕ್ತಿಗೆ ನಿನ್ನ ತಿಳುವಳಿಕೆಯೆ ಮೆರುಗು.
ನಿನ್ನ ತಿಳುವಳಿಕೆಗೆ ಆ ಪರಶಿವನೆ ಮೆರುಗು. ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು...

ರಘು ಶಿವಸ್ವಾಮಿ

ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು...

read more
ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು.
ನಿನ್ನ ವ್ಯಕ್ತಿತ್ವಕ್ಕೆ ನಿನ್ನ ಕಾಯಕವೆ ಮೆರುಗು.
ನಿನ್ನ ಕಾಯಕಕ್ಕೆ ನಿನ್ನ ಕರ್ಮವೆ ಮೆರುಗು.
ನಿನ್ನ ಕರ್ಮಕ್ಕೆ ನಿನ್ನ ಆಲೋಚನೆಯೆ ಮೆರುಗು.
ನಿನ್ನ ಆಲೋಚನೆಗೆ ನಿನ್ನ ಸಂಕಲ್ಪವೆ ಮೆರುಗು.
ನಿನ್ನ ಸಂಕಲ್ಪಕ್ಕೆ ನಿನ್ನ ನಿರ್ಧಾರವೆ ಮೆರುಗು.
ನಿನ್ನ ನಿರ್ಧಾರಕ್ಕೆ ನಿನ್ನ ಆಶಕ್ತಿಯೆ ಮೆರುಗು.
ನಿನ್ನ ಆಶಕ್ತಿಗೆ ನಿನ್ನ ತಿಳುವಳಿಕೆಯೆ ಮೆರುಗು.
ನಿನ್ನ ತಿಳುವಳಿಕೆಗೆ ಆ ಪರಶಿವನೆ ಮೆರುಗು. ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು...
loader
Home
Explore
Events
Notification
Profile