Find the Best yqcollabchallenge Shayari, Status, Quotes from top creators only on Nojoto App. Also find trending photos & videos about
babakequotes
जो कभी मोहब्बत करो तो पता चले। जो कभी मोहब्बत करो तो पता चले। Challenge #yqcollab #yqdidi #yqcollabchallenge
ರಘು ಶಿವಸ್ವಾಮಿ
ಮೌನದೊಳಗಿನ ನೋವಿನ ಜೀವನ ತಿಳಿಸುವುದು ವಾಸ್ತವದ ಸ್ಥಿತಿಯನ್ನ. #ಕನ್ನಡ_ಬರಹಗಳು #yqjogikannadaquotes #yqkannadaquotes #yqquotestitchers #yqcollabchallenge #jayashree #YourQuoteAndMine Collaborating with Jàyàshrêê K.H
ರಘು ಶಿವಸ್ವಾಮಿ
ಪ್ರೀತಿ ಎಂಬುದು ಮನಸು-ಮನಸುಗಳ ನಡುವಣ ಸಂಬಂಧ may30 ಪ್ರೀತಿಯ ಬರಹ OPEN FOR COLLAB #ಸಂತುಮಾತು #ಕನ್ನಡ #yqcollabchallenge #yqjogi #yqkannada ಬನ್ನಿ ಸ್ನೇಹಿತರೆ ಇಂದಿನ ಕೊಲಾಬ್ ನ ಆಟದಲ್ಲಿ ಪ್ರೀತಿಯ ಬಗ್ಗೆ ಬರೆಯೋಣ. ಪ್ರೀತಿ ಎಂಬ ಪದವೇ ಸುಂದರ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ.ಸ್ವಾರ್ಥವಿರದ ಪ್ರೀತಿಯನು ಅನುಭವಿಸಬೇಕಷ್ಟೇ.ಅದು ಭಾವನೆಗಳ ಸಮಾಗಮ. ಧನ್ಯವಾದಗಳು 💐🙏 #YourQuoteAndMine
ರಘು ಶಿವಸ್ವಾಮಿ
ಸ್ನೇಹ ಎಂದರೆ ನಂಬಿಕೆ... may26 ಸ್ನೇಹಕ್ಕೊಂದು ಹೈಕು ಅಥವಾ ಚುಟುಕು.*10* ಕೊಲಾಬ್ ಆಟ. #yqcollabchallenge #ಸಂತುಮಾತು #yqjogi #yqkannada #ಕನ್ನಡ ಬನ್ನಿ ಸ್ನೇಹಿತರೆ ಇಂದು ಸ್ನೇಹಿತರೊಂದಿಗೆ ಸ್ನೇಹಕ್ಕೆ ಸಂಬಂಧಿಸಿದಂತೆ ಹೈ*ಕು, ಚುಟುಕು, ಬರಹವನ್ನು ಬರೆಯೋಣ. ಸ್ನೇಹವೆಂದರೆ ಒಂದು ಆತ್ಮ ಎರಡು ಮನಸು ಅಲ್ವಾ.
ರಘು ಶಿವಸ್ವಾಮಿ
ತಪ್ಪು ಗ್ರಹಿಕೆ ಮಾಡಿದ ಮನಸ್ಸಿಗೆ ಸುಮ್ಮನಿರಲು ಬಿಡದು ಮನಃಶಾಂತಿ... #ಹೈಕು #yqcollabchallenge #yqmanjunathkgowda #yqmaquotes #yqkannada #yqkannadaquotes #yqjogi #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with ಸುಮ ನವಸುಮ
ರಘು ಶಿವಸ್ವಾಮಿ
ಅಂದೊಂದಿನ ಬೆಳಗಿನ ಹೊತ್ತು, ಮಂಜಿನ ಹನಿ ಬೀಳುತ್ತಿತ್ತು. may9 ಮುಂದೇನಾಯ್ತು... ಕಥೆಯನ್ನು ಮುಂದುವರೆಸಿ..*5* Open challenge for collab: #yqcollabchallenge #yqjogi #yqkannada #ಕನ್ನಡ #ಸಂತುಮಾತು ಈ ದಿನ ಅ ಅಥವ ಆ ಅಕ್ಷರದಿಂದ ಪದವನ್ನು ಪ್ರಾರಂಭಿಸುವ ಮೂಲಕ ಕಥೆಯನ್ನು ಮುಂದುವರಿಸಿ ಆನಂದದ ಆಟದಲ್ಲಿ ಪಾಲ್ಗೊಳ್ಳಿ ಸ್ನೇಹಿತರೆ. ಒಂದು Page ನಲ್ಲಿ ೫ ಕೋಲಾಬ್ ಗೆ ಅವಕಾಶ ಮತ್ತು ಅಂತರ ಕೊಡದಿರಿ. ವಿ ಸೂ: ಮಾಮೂಲು...😜 ಧನ್ಯವಾದಗಳು 😀 #YourQuoteAndMine
ರಘು ಶಿವಸ್ವಾಮಿ
ಕಂಗಾಲಾದ ಕಣ್ಣುಗಳು ಕಾಣಬಯಸಿದೆ ಕನಸುಗಳ ಒಂದೇ ಅಕ್ಷರದ ಪದಗಳಿಂದ ಚುಟುಕು. MAY6 Open challenge for collab: #yqcollabchallenge #yqjogi #yqkannada #ಕನ್ನಡ #ಸಂತುಮಾತು ಸ್ನೇಹಿತರೆ ಇಂದು ಒಂದೇ ಅಕ್ಷರದ ಪದಗಳಿಂದ ಸಣ್ಣ ಚುಟುಕು/ಕವನ/ಬರಹ/ಸಾಲುಗಳನ್ನು ಬರೆಯೋಣವೇ! ಬರಹ ಅರ್ಥಪೂರ್ಣವಾಗಿರಲಿ.ನಿಮ್ಮ ಪ್ರತಿಭೆಯನ್ನು ತೋರಿಸುವಿರಾ? ಚುಟುಕುಗಳ ರಚನೆಯಲ್ಲಿ ಸ್ವರಗಳಲ್ಲಾದರೆ ಅ ಮತ್ತು ಆ ನಿಂದ ಬರುವ ಪದವನ್ನು ಬಳಸಿ. ವ್ಯಂಜನಗಳಲ್ಲಿ ಉದಾ:ಕ ಅಕ್ಷರ ತೆಗೆದುಕ್ಕೊಂಡಲ್ಲಿ ಕ ಇಂದ ಕಂ ವರೆಗೆ ಬಳಸಿ.
ರಘು ಶಿವಸ್ವಾಮಿ
ಕುಡುಕರ ಈಗಿನ ಪಾಡು ಕೊರೋನ ಒಕ್ಕರಿಸಿದರೆ ಸೇರುವರು ಸುಡುಗಾಡು ನೀವೇ ರಚಿಸಿ ಹಾಸ್ಯವಿರುವ ಗಾದೆ! ಹಳೆ ಗಾದೆ ಹೊಸ ಲುಕ್ 😂 open for collab challenge: #yqcollab #yqjogi #yqkannadaquotes #yqchallenge #yqcollabchallenge #ಸಂತುಮಾತು ಬನ್ನಿ ಸ್ನೇಹಿತರೆ ಇಂದು ನಾವು ಹಾಸ್ಯ ಭರಿತ ಅರ್ಥಪೂರ್ಣವಾಗಿ ಮನೆಯಲ್ಲಿ ಬಳಸುವ ಗಾದೆಯಂತೆ ಇರುವ ಕೆಲವು ಸಂದರ್ಭಗಳಲ್ಲಿ ನಾವೇ ರಚಿಸಿರುವ , ಸುತ್ತ ಮುತ್ತಲಿನ ಪರಿಸರದಲ್ಲಿ ಕೇಳಿರುವ, ಕೆಲವೊಂದು ಭಾಗಗಳಲ್ಲಿ ಜನಪ್ರಿಯವಾಗಿರುವ ಮಾತುಗಳನ್ನು
ರಘು ಶಿವಸ್ವಾಮಿ
ಖಾಲಿ ಗೋಡೆಯಲ್ಲೂ ಸಣ್ಣದೊಂದು ಕಿಟಕಿಯಿದೆ. #ಗೋಡೆ #ಕಿವಿ open collab challenge #yqcollabchallenge #YourQuoteAndMine Collaborating with ಕಂಬದ ಗೊಂಬೆ Collaborating with ಮುದ್ದುಮನಸಿನ ಪೆದ್ದು👰
ಮೌನ
ಸುರಿವ ಮಳೆ.ಧರಣಿಗೆ ಅಮೃತಸಿಂಚನ ನನ್ನೆದೆಯಲ್ಲಿ ಹೊಸತನದ ಸಂಚಲನ may14 ಮಳೆಯ ಸಿಂಚನ.*7* ಒಮ್ಮೆ caption ಓದಿ. Open challenge for collab:#yqcollabchallenge #yqjogi #yqkannada #ಕನ್ನಡ #ಸಂತುಮಾತು ಸುರಿಯುತ್ತಿರುವ ಮಳೆ ಕಳೆದು ಹೋದ ಸುಂದರ ಸವಿನೆನಪುಗಳ ಕದ ತಟ್ಟುತ್ತಿದೆ... ಬನ್ನಿ ಸ್ನೇಹಿತರೆ ಇಂದು ಮಳೆಯ ಸವಿ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯೋಣ,ಮಳೆಗೆ ಸಂಬಂಧಿಸಿದಂತಹ ಹೈಕು, ಚುಟುಕು,ಬರಹ ನಿಮ್ಮದಾಗಿರಲಿ. ವಿ.ಸೂ: ಮನರಂಜನೆಗಾಗಿ ಗೆಳೆಯರೊಡನೆ ಆಟ ಆಡುವುದೇ ಮಹಾದಾನಂದ,10pm ನಂತರ ಆಟಕ್ಕಿರಲಿ ನಿರ್ಬಂಧ,ಸರಿ ತಪ್ಪು ಮೆಚ್ಚುಗೆ ಪ್ರಶಂಸೆ ನಿರ್ಬಂಧ ಎಲ್ಲವೂ ನಿಮ್ಮಿಂದಲೇ ಆದರೆ ಅಂದ.