Nojoto: Largest Storytelling Platform

Best yqlifethoughts Shayari, Status, Quotes, Stories

Find the Best yqlifethoughts Shayari, Status, Quotes from top creators only on Nojoto App. Also find trending photos & videos about

  • 10 Followers
  • 21 Stories

RiChA SiNgH SoMvAnShI

लोग अक्सर मुझसे पूछते हैं कि मै अपनी ज़िंदगी से चाहती क्या  हूँ...
अब क्या बताऊँ उन्हें कि जो मै चाहती हूँ,
उसे वो (ख़ुदा) नहीं चाहता, 
इसलिये मै चाहकर भी कुछ नहीं चाह सकती...!! 😇😇
#yqbaba #yqdidi #yqquotes #yqlifethoughts

Ashwini Baragali

#ಮಂದಾರ #krantadarshikanti #ಮೌನಿಯಮಾತು #yqlifethoughts

read more
** ಮೌನಿಯ ಮಾತು **
🌹🌹🌹🌹🌹🌹🌹🌹
ಬದುಕು ಶೂನ್ಯವಾಗುವದೆಂದು
ನಾವು ಶೂನ್ಯವಾಗುವೆವೆಂದು
ಸದಾ ಶೂನ್ಯದ ತಕ್ಕಡಿಯಲಿ
ತೂಗುವ ಬದಲು,
ಶೂನ್ಯವನೊಂದು ಸಂಖ್ಯೆಯಾಗಿ
ಪರಿಗಣಿಸಿ ನೋಡಿದಾಗ
ಬೆಲೆಯು ಬರುವದು
ನಮಗೂ....ಆ ಶೂನ್ಯಕ್ಕೂ......!!
೨೦ #ಮಂದಾರ #krantadarshikanti #ಮೌನಿಯಮಾತು #yqlifethoughts

Ashwini Baragali

#ಮಂದಾರ #krantadarshikanti #ಮೌನಿಯಮಾತು #yqlifelessons #yqlifethoughts

read more
** ಮೌನಿಯ ಮಾತು **
🌹🌹🌹🌹🌹🌹🌹🌹
Humility leads to Renovation
Where as 
Ego leads to Destruction

ನಮ್ರತೆಯು ನವೀಕರಣದತ್ತ 
ಕೊಂಡೊಯ್ಯುವದು
ಆದರೆ
ಅಹಂಕಾರ ವಿನಾಶದತ್ತ 
ಕರೆದೊಯ್ಯುವದು.
೧೦ #ಮಂದಾರ #krantadarshikanti #ಮೌನಿಯಮಾತು #yqlifelessons #yqlifethoughts

Ashwini Baragali

** ಮೌನಿಯ ಮಾತು **
🌹🌹🌹🌹🌹🌹🌹
ಈ Wrong time ಅಂತ ಇರುತ್ತೆ ಅಲ್ವ....ಆವಾಗ
ಏನೇ ಕೆಲಸ ಮಾಡಿದರೂ ತಪ್ಪೇ ಆಗುತ್ತೆ
ಏನೇ ಕೆಲಸ ಮಾಡದಿದ್ರೂ ತಪ್ಪೇ ಆಗೋದು
ಆದರೆ......
ಈ Right time ಅಂತ ಇರುತ್ತೆ ಅಲ್ವ.....ಆವಾಗ
ಏನೇ ಕೆಲಸ ಮಾಡಿದ್ರೂ ಸರಿಯಾಗೇ ಇರುತ್ತೆ
ಏನೇ ಕೆಲಸ ಮಾಡದಿದ್ರೂ ಸರಿಯಾಗೇ ಆಗುತ್ತೆ....
ಒಟ್ನಲ್ಲಿ ......
ಈ ಗೊಂದಲದ ಗೂಡಿಂದ ಹೊರ ಬರೋದು
ಕಷ್ಟ ಏನಲ್ಲ ಆದರೂ ಕೊಂಚ ಅಸಾಧ್ಯ ಅನಿಸುತ್ತೆ.!!
೦೫ #ಮಂದಾರ #krantadarshikanti #krantadarshi #yqkannadaquotes #yqjogi_kannada #yqlifethoughts

DR. LAVKESH GANDHI

डर #डर जिंदगी का # #yqjindgikasafer #yqlifethoughts

read more
अब तेरे बिना नहीं रहा जाता
कहीं मुझे छोड़कर मत जाओ
डर लगता है कहीं बिछड़ ना जाऊँ 
इस छोटे से जीवन के सफर में
अब मुझसे दूर कहीं मत जाओ 



 डर 
#डर जिंदगी का #
#yqjindgikasafer #yqlifethoughts

Follow us on social media:

For Best Experience, Download Nojoto

Home
Explore
Events
Notification
Profile