Nojoto: Largest Storytelling Platform

Best yqopenforcollab Shayari, Status, Quotes, Stories

Find the Best yqopenforcollab Shayari, Status, Quotes from top creators only on Nojoto App. Also find trending photos & videos about

  • 18 Followers
  • 26 Stories

ಮೌನ

write your words on this pic yqಅ೦ತರಾಳ #yqopenforcollab plzz do collab in the caption #YourQuoteAndMine Collaborating with ✍ಹರೀಶ್ ಕಜೆ✍

read more
ಸಕ್ಕರೆಯ ಸಿಹಿ ಇದ್ದಲ್ಲೇ
ಇರುವೆಗಳು ಮುತ್ತುವುದು
ಹಾಗೆ ಹಣವಿದ್ದರೆ ಮಾತ್ರ
ಬಂಧಗಳು ಮುತ್ತುವುದು
ಒಳ್ಳೆಯ ಗುಣವಿದ್ದರೆ ಕಹಿ
ಎನಿಸುತ್ತದೆ ಇರಬೇಕು ಅವರ
ಮನದ ನಾಲಿಗೆಗೆ.‌ write your words on this pic
#yqಅ೦ತರಾಳ #yqopenforcollab 
plzz do collab in the caption 

 #YourQuoteAndMine
Collaborating with ✍ಹರೀಶ್ ಕಜೆ✍

ಸಪ್ತಸ್ವರ

ಪ್ರೀತಿಗೆ....! #ಕನ್ನಡ_ಬರಹಗಳು #mallik_arjun #yqkannada #yqcollab #yqopenforcollab #YourQuoteAndMine Collaborating with Mallik Arjun

read more
ಕವಿಗೆ ಕಲ್ಪನಾ ಶಕ್ತಿ ಬೇಕು..
ಸ್ನೇಹಕ್ಕೆ ನಂಬಿಕೆಯ ಅಸ್ತ್ರ ಸಾಕು.. ಪ್ರೀತಿಗೆ....!
#ಕನ್ನಡ_ಬರಹಗಳು
#mallik_arjun #yqkannada #yqcollab #yqopenforcollab  #YourQuoteAndMine
Collaborating with Mallik Arjun

ಸಪ್ತಸ್ವರ

ನೂರು ಮಾತಿನ ಎದುರು... #ಕನ್ನಡ_ಬರಹಗಳು #mallik_arjun #yqcollab #yqopenforcollab #yqquotes #yqkannada #YourQuoteAndMine Collaborating with Mallik Arjun

read more
ಆಗ ಹೇಳಬೇಕು
ಮೌನ ನೀ ಗೆದ್ದೆ
ಮಾತು ನಾ ಸೋತೆ..!! ನೂರು ಮಾತಿನ ಎದುರು...
#ಕನ್ನಡ_ಬರಹಗಳು
#mallik_arjun #yqcollab #yqopenforcollab
#yqquotes #yqkannada  #YourQuoteAndMine
Collaborating with Mallik Arjun

ಸಪ್ತಸ್ವರ

✍🏻...♥️ #ಕನ್ನಡ_ಬರಹಗಳು #mallik_arjun #yqcollab #yqopenforcollab #yqquotes #yqkannada #YourQuoteAndMine Collaborating with Mallik Arjun

read more
ನನ್ನ ಬರಹಗಳಿಗೆ ಕುರುಹು
ಆದವನು ನೀನೆ
ನನ್ನ ಸ್ನೇಹವನರಿಯದೆ ಕುರುಡ
ಆದವನು ನೀನೆ..!!
 ✍🏻...♥️
#ಕನ್ನಡ_ಬರಹಗಳು
#mallik_arjun #yqcollab #yqopenforcollab
#yqquotes #yqkannada  #YourQuoteAndMine
Collaborating with Mallik Arjun

ಸಪ್ತಸ್ವರ

ನೀನೆ... #ಕನ್ನಡ_ಬರಹಗಳು #mallik_arjun #yqchallenge #yqcollab #yqopenforcollab #yqquotes #YourQuoteAndMine Collaborating with Swati Gaddanakeri B.Raj Collaborating with ಬಸವರಾಜ. ಸ್ವಾಮಿ

read more
ನಿದಿರೆ ಬರದಂತೆ
ಕನಸಲಿ ಬಂದು
ಮನಸು ಕದ್ದವನು ನೀನು..!! ನೀನೆ...
#ಕನ್ನಡ_ಬರಹಗಳು
#mallik_arjun #yqchallenge #yqcollab #yqopenforcollab
#yqquotes  #YourQuoteAndMine
Collaborating with Swati Gaddanakeri B.Raj
Collaborating with ಬಸವರಾಜ. ಸ್ವಾಮಿ

Dr. Vishal Singh Vatslya

#yqopenforcollab #yqintjar #yqsajada #yqcompletecollab Complete this.... #YourQuoteAndMine Collaborating with सुमिता Collaborating with Indra Rajput Collaborating with Pinky Khandelwal

read more
मैरे वादे पर ऐतबार कर
मै फिर लौट कर आऊंगा 
अभी उलझा हूँ उलझन में 
फिर तेरे इश्क़ में उलझ जाउंगा 
Dr.Vishal Singh  #yqopenforcollab #yqintjar #yqsajada #yqcompletecollab 
Complete this.... #YourQuoteAndMine
Collaborating with सुमिता 
Collaborating with Indra Rajput
Collaborating with Pinky Khandelwal

koushik lenka

Collab କରନ୍ତୁ ଏ ପଦଟିରେ, ଆଉ ବଖାଣନ୍ତୁ ଶୀତଳ ପହରର ଅନୁଭୂତି କିଛି। #ମୁଁ_ଶିଶିରର_ବିନ୍ଦୁ #ଅନୁଭୂତି #yqodia #yqodiapoetry #Yqbhaina #yqopenforcollab #YourQuoteAndMine #munodia

read more
ମୁଁ ଥିଲି ସେଇ ନିଝୁମ ରାତି ର ନିରବଚ୍ଛିନ୍ନ ଶିଶିର ର‌ ଆଘାତପ୍ରାପ୍ତ ଗୋଲାପ ର କଢି଼, ତମ ପରି ପରଦେଶୀ ଭ‌ଅଁର ର ସ୍ପର୍ଶ ରେ ମୁଁ ଯାଉଛି ବଢ଼ି।। Collab କରନ୍ତୁ ଏ ପଦଟିରେ, ଆଉ ବଖାଣନ୍ତୁ ଶୀତଳ ପହରର ଅନୁଭୂତି କିଛି।

#ମୁଁ_ଶିଶିରର_ବିନ୍ଦୁ
#ଅନୁଭୂତି 
#yqodia
#yqodiapoetry 
#yqbhaina
#yqopenforcollab

Ahel Choudhury

ख़ुदा भी परेशान होगा आज,
सोचकर ये की जाने किसने उसके बच्चों को हैं यूँ गलत पाठ पढ़ाई।
विचलित सा होगा जानने के लिए की उसके नाम पर लाशों के ढेर बिछाने से हैं हासिल होता जन्नत,
जाने ऐसी अफ़वाह किसने हैं फैलाई।। #yqbaba #yqdidi #yqbhaijan #yqopenforcollab #noterrorism #saynototerrorism #jaihind

ರಮೇಶ್ ಹಡಪದ

ಅಮೃತವೂ ಅತಿಯಾದರೆ ವಿಷವಾಗುತ್ತದೆಯಂತೆ.. #Pinterest #ಅವಳದನಿ #yqjogi #yqbaba #yqkannadaquotes #yqopenforcollab #YourQuoteAndMine Collaborating with Uma Odayar

read more
ಮಿತಿ ಇಲ್ಲದ ಸಾಂಗತ್ಯ 
ಬಯಸಿದೆ ನೀನು
ಪರಿಮಿತ ಗಡಿಯ ದಾಟಿ 
ಲೂಟಿ ಮಾಡಿದೆ ನಾನು
ಮಿತಿ ಮೀರಿ ಹಚ್ಚಿಕೊಂಡು
ಸಂಪ್ರೀತಿಯಲಿ ಸಂಪನ್ನನಾದೆ
ಇತಿ ಮಿತಿಯಲ್ಲಿರದೆ
ಒಲವಗೆ ಇತಿ ಶ್ರೀ ಹಾಡಿದೆ ನೀನು
ಮತ್ತೇಕೆ ಕತೆ ಕಟ್ಟಿ ಆರೋಪ
ಹೊರಿಸಿ ಬತ್ತಿ ಇಡುವೆ ನೀನು

 ಅಮೃತವೂ ಅತಿಯಾದರೆ ವಿಷವಾಗುತ್ತದೆಯಂತೆ.. 
#pinterest 
#ಅವಳದನಿ 
#yqjogi 
#yqbaba 
#yqkannadaquotes 
#yqopenforcollab  #YourQuoteAndMine
Collaborating with Uma Odayar

ರಮೇಶ್ ಹಡಪದ

#write your words on that pic #yqopenforcollab #captured_by_me yqಅ೦ತರಾಳ yqಹರೀಶ್ ಕಜೆ #YourQuoteAndMine Collaborating with ✍ಹರೀಶ್ ಕಜೆ✍

read more
ಮನದೊಳಗೆ ಕನಸೊಂದು ಚಿಗುರಿದೆ
ಕನಸಿನಲ್ಲೂ ಅದ ಚಿವುಟಬೇಡ
ಉತ್ತುಂಗದಲ್ಲಿ ಹಾರಿಸು ಬಿಡುವೆ ಒಲವ ಬಾವುಟ
ತೆರೆದು ನೋಡು ಬಾಳ ಬಂಡಿಯ ಪುಟ.. #write your words on that pic #yqopenforcollab #captured_by_me #yqಅ೦ತರಾಳ #yqಹರೀಶ್ ಕಜೆ #YourQuoteAndMine
Collaborating with ✍ಹರೀಶ್ ಕಜೆ✍
loader
Home
Explore
Events
Notification
Profile