Find the Best gururajlines Shayari, Status, Quotes from top creators only on Nojoto App. Also find trending photos & videos aboutheart touching lines in hindi for love, love lines for her in hindi, beautiful lines for love in english, i love you lines for her, best love lines for gf in english,
Amar Gudge
ಥಾಟೇನೋ ಬೇಸ್ಟು ಚೆನ್ನಾಗಿಹುದು ಟೇಸ್ಟು ಅಂದದಲಿವಳೇ ಗ್ರೇಟು ಚಂದ್ರನಂದವೇ ವೇಸ್ಟು ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram
ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram
read moreಭಾವಜೀವಿ ಮಧು
ಕಣ್ ಮುಚ್ಚಿರೆ ನಾ ಕಾಣುವ ಸವಿಗನಸಲು ನೀನೇ ಆ ಕನಸನು ಕಾಪಾಡುವ ಕಣ್ರೆಪ್ಪೆಯು ನಾನೇ ಮಸ್ತಕಕಿದೋ ಹೂ ಚುಂಬನ ಮನದಲೇನೋ ಸಿಹಿ ಕಂಪನ ಸದಾ ಕಾಯುವ ಬಡಿತವೇ ನಾನು.. !! ಅವಳು... #yqquotes #yqjogilove #yqkannada #yqkannadaquotes #yqtales #yqdidi #gururajlines Collaborating with Gururaj Murdimath. S
ಸದಾ ಕಾಯುವ ಬಡಿತವೇ ನಾನು.. !! ಅವಳು... #yqquotes #yqjogilove #yqkannada #yqkannadaquotes #yqtales #yqdidi #gururajlines Collaborating with Gururaj Murdimath. S
read moreಭಾವಜೀವಿ ಮಧು
ದಿಟ್ಟಿಸಿ ನೋಡುವ ದಿಟ್ಟ ಸುಂದರಿ ದಟ್ಟನೆ, ಕಪ್ಪನೆ ಕೂದಲ ಕಿನ್ನರಿ ಕಾಮನ ಬಿಲ್ಲಿನ ಹುಬ್ಬಿನ ಪೋರಿ ಕಣ್ಣಲಿ ಅಂದವ ತೋರುವ ಚೋರಿ ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram Collaborating with Amar Gudge
ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram Collaborating with Amar Gudge
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited