Nojoto: Largest Storytelling Platform

Best vasantapart Shayari, Status, Quotes, Stories

Find the Best vasantapart Shayari, Status, Quotes from top creators only on Nojoto App. Also find trending photos & videos about veeron ka kaisa ho vasant, vas deferens is blocked in, vasant panchami kitni tarikh ko hai, vasant panchami in hindi, vasant panchami quotes in hindi,

  • 9 Followers
  • 18 Stories

Manjula Murali

#Art #KrishnaJanmashtami love #vasantapart #lovequotes #yqdidi #yqbaba #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ

read more
ನಿನ್ನ ಹೆಸರಿನ ನೆರಳೆ ಸಾಕೆನೆಗೆ ಕೃಷ್ಣ 
ಉಸಿರಾಟದ ದಾರಿ ಸವಕಲಾದರೂ ಸರಿಯೆ
ಕರುಣಿಸಿದ ಪ್ರೀತಿಯ ಮಾತುಗಳೆನೆಗೆ ಕೃಷ್ಣ 
ಸಂಭ್ರಮದ ಜೀವನ ನನ್ನದೆನ್ನಲು ಹರಿಯೆ #art #krishnajanmashtami  #love  #vasantapart #lovequotes  #yqdidi #yqbaba    #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ

Manjula Murali

#vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art

read more
ಮನದಲ್ಲಿದಿದ್ದೂ
ಒಮ್ಮೆಯಾದರೂ 
ತಿಳಿಯಬಾರದೇ
ಕಂಗಳಲ್ಲಿ 
ನಿನಗಾಗಿ 
ನಾ ನಿನ್ನ ನೋಡಲೆಂದೇ
ನೀ ಬರುವ ದಾರಿಯ
ತಂಗಾಳಿಗೆ ಕುಸುಮವಾಗಿ 
ಪರಿಮಳವಾಗ
ಬಯಸಿರುವೆ #vasantapart
#ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada   #YourQuoteAndMine
Collaborating with Vasant AP Art

Manjula Murali

#vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art

read more
ಮೌನಕ್ಕೊಂದು 
ಬೀಗವ ಹಾಕಿರುವೆ 
ಮಾತಿನ ಸಂಪುಟವ
ನೀ ಹೊತ್ತೈದಿರುವೆ
ಮನಕ್ಕಾದ ನೋವುಗಳ
ಸರಪಳಿಗೆ ಬೇಕಿದೆ 
ನಿನ್ನಯ ಪ್ರೀತಿಯ 
ಸ್ಪರ್ಶ 
 #vasantapart
#ಚಿತ್ರಕ್ಕೊಂದುಬರಹ 
#ಪ್ರೇಮಬರಹ #ಪ್ರೀತಿಬರಹ 
#ಕನ್ನಡ_ಬರಹಗಳು 
#yqjogi #yqkannada   #YourQuoteAndMine
Collaborating with Vasant AP Art

Manjula Murali

#ಚಿತ್ರಕ್ಕೊಂದುಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art

read more
ಕಾಣುವ ಪ್ರತಿಯೊಂದು 
ಸವಿಯಾಗಿರುವುದೆನಿಸಿ 
ಹೃದಯದಲಿ
ಮಧುವ ತುಂಬಿಸುಕೊಂಡಿರುವಂತೆ 
ನೀ ಬಂದು ತಾಕಿದ ಭಾವನೆಗಳಿಗೆ 
ಒಂಚೂರು ಪ್ರೀತಿಯ ಅಮಲೇರಿಸುವಂತೆ 
ಕಣ್ಣಂಚಿನ ಮುಗ್ದ ಹುಸಿ ನಾಚಿಕೆಗೂ 
ನಿನ್ನನು ಕಾಣುವ ಹೊಸತು ಪ್ರಯತ್ನವಂತೆ 
ನಾ ನಿಂದು ಮುಂಗುರಳ ಸರಿಸಿ
ಕಾಣಲು ಅವಕಾಶವೀಯುವಂತೆ 


 #ಚಿತ್ರಕ್ಕೊಂದುಬರಹ
#vಚಿತ್ರ #vasantapart
#yqjogi #yqkannadaquotes #yqkannada    #YourQuoteAndMine
Collaborating with Vasant AP Art

ಅವನಿ 💚

#vasantapart vಚಿತ್ರ #arthub #ಬಸವಜಯಂತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ

read more
ಕಾಯಕವೇ
ಕೈಲಾಸವೆಂದು
ಜಗತ್ತಿಗೆ ಸಾರಿ
ಕಾಯಕದಲ್ಲಿ
ದೇವರನ್ನು
ಕಾಣಿರಿ ಎಂದು ತಿಳಿಸಿದ..
ವಿಶ್ವಗುರು ಬಸವೇಶ್ವರ
ಜಯಂತಿಯ ಹಾರ್ದಿಕ ಶುಭಾಶಯಗಳು... #vasantapart #vಚಿತ್ರ #arthub  #ಬಸವಜಯಂತಿ 
#yqjogi  #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ

ಅವನಿ 💚

vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು #vasantapart #yqkannada TULASI NAVEEN 🌦 #YourQuoteAndMine Collaborating with Vasant AP Art

read more
ರಘುನಂದನರ ಆಪ್ತ ಭಕ್ತ
ಕಳಿಯಲೇಂದೆ ಉದ್ಭವಿಸಿದೆ
ಅವರ ಸಂಕಷ್ಟ 
ಸೀತಾರಾಮರ ಹೃದಯದಲ್ಲಿರಿಸಿ
ಅವರ ಆಜ್ಞೆಯನ್ನು ವೇದ ವಾಕ್ಯವಂದು ಪರಿಪಾಲಿಸಿ

ಲಂಕೆಗೆ ಅಗ್ನಿ ಸ್ಪರ್ಶಸಿ
ಸೀತೆಗೆ ರಾಮನ ಯೋಗ  ಕ್ಷೇಮ ತಿಳಿಸಿ
ಲಂಕಾದೀಶನ ಹುಟ್ಟಡಗಿಸಿ
ಮುದ್ದು ಮುಖದ ಮುರುತಿ 
ಜಗಕೆ ತಿಳಿಸಿದೆ ನಿನ್ನ ಕಿರುತಿ

ಕಲಿಯುಗದಲ್ಲಿಯು
ನಿನ್ನಯ ನಾಮ ಪಟಿಸಿದವರಿಗೆ ಕಳಿಯುವೆ ಕರ್ಮ..
ಮುದ್ದು ಮುಖದ ದೊರೆ
ಆಲಿಸಯ್ಯ ನಮ್ಮಯ ಮೊರೆ..


 #vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು 
#vasantapart #yqkannada TULASI NAVEEN 🌦  #YourQuoteAndMine
Collaborating with Vasant AP Art

ರಮೇಶ್ ಹಡಪದ

#ಚಿತ್ರಕ್ಕೊಂದುಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art #ಉಸಿರುತರ್ಲೆಹುಡುಗಿ ಸುನಿತಗೌಡ ಚಿತ್ರಕ್ಕೆ ನನ್ನ ಬರಹ Collaborating with ಸುನಿತಾ ಗೌಡ

read more
ನಾ..
ಏನ 
ಸುಮ್ಮನೆ 
ಕೂತಿಲ್ಲ
ನಿನ್ನ ಕಣ್ಣು
Loaded ಗನ್ನ
ಅದಕ್ಕೆ 
ಇಟ್ಕೊಂಡಿರುವೆ ನಾ
ಒಂದ ಬುಲೆಟ್ 
ಪ್ರೂಫ್ ಜಾಕೆಟನ್ನ..
 #ಚಿತ್ರಕ್ಕೊಂದುಬರಹ
#vಚಿತ್ರ #vasantapart
#yqjogi #yqkannadaquotes #yqkannada    #YourQuoteAndMine
Collaborating with Vasant AP Art
#ಉಸಿರುತರ್ಲೆಹುಡುಗಿ  ಸುನಿತಗೌಡ
ಚಿತ್ರಕ್ಕೆ ನನ್ನ ಬರಹ
Collaborating with ಸುನಿತಾ ಗೌಡ

ರಮೇಶ್ ಹಡಪದ

#ನನ್ನಚಿತ್ರಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art

read more
ಸೀರಿ ಉಡುವ ಕಾಲ 
ಈಗ ದೂರಾಗಿ ಹೋತರಿ
ದೂರಾಗಿ ಹೋತರಿ ಅಲ್ಲಲ್ಲಿ
ಜೀನ್ಸ ಪ್ಯಾಂಟ್ ಶರ್ಟು ಬಂದುರಿ..
 
ಹಣಿಮ್ಯಾಗ ಸಿಂಧೂರ ದಿನ
ಎಲ್ಲಾ ಬಂದಾಗಿ ಹೋದುರಿ
ಆ ಸಿಂಧೂರ ಜಾಗದಾಗ ಈಗ
ರಬ್ಬರ ಬಿಂದಿ ಬಂದುರಿ.. #ನನ್ನಚಿತ್ರಬರಹ
#vಚಿತ್ರ #vasantapart 
#yqjogi #yqkannadaquotes #yqkannada  #YourQuoteAndMine
Collaborating with Vasant AP Art

shivarjaras snehasinchana

#ಖಾಲಿ_ಹಾಳೆ_ತುಂಬಿಕೊಡು vಚಿತ್ರಕ್ಕೊಂದುಬರಹ #ಸಂಬಂಧ #arthub #vasantapart #ಪ್ರೀತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ

read more
ನೆತ್ತಿಯ ಮೇಲೆ..
ಬುತ್ತಿ ಹೊತ್ತು ನಡಿಯುತಿರೆ ನನ್ನವಳು..
ಸ್ವರ್ಗದ ಅಪ್ಸರೆಯರೇ...
ನಾಚುತಿಹರು ಕಂಡು ಅವಳ ಚೆಲುವು..
ಮನದನ್ನೇಯ ನಡೆದು ಬರುವ ಹಾದಿ...
ಚಂದ್ರ,ಇಂದ್ರ ಹೊತ್ತು ತಪ್ಪಿ..
ಹೂ ಬೆಳಕ ಚೆಲ್ಲುತಾ..
ಕೂಳಿತರು ಎಲ್ಲ ಕೆಲಸ ನೂಕಿ...
ನಿಬ್ಬೆರಗಾಗುವ ಇಬ್ಬು ತಬ್ಬುಗಳ
ನಿನ್ನ ದೇಹ ಸಿರಿಗೆ..
ಗರಿಯ ಕೆದರುವ ಹಾಗೇ..
ಆ ನಿನ್ನ ಕೂದಲು ಚದುರುತಿರೆ..
ಆಸೆ ಗರಿಗೆದರುತಿದೆ ಯಲ್ಲೆಯ ಮೀರಿ..
ಕಲ್ಲೇಸೆಯಲೇ ತಡಬಡರಿಸುವಂತೆ..
ಮಾಡಿದ ಆ ನಿನ್ನ ನಡುವಿಗೆ..
ಮೂಕನಾಗಿ ಮಾಡಿದ ಆ ನಿನ್ನ ವದನ ನಯನಕೆ..
ಎಡೆ ಕೊಡುವ ಮುನ್ನ ಕೂಡೋಣ..
ಆದರ್ಶರಾಗೋಣ.. #ಖಾಲಿ_ಹಾಳೆ_ತುಂಬಿಕೊಡು 
#vಚಿತ್ರಕ್ಕೊಂದುಬರಹ #ಸಂಬಂಧ
#arthub #vasantapart 
#ಪ್ರೀತಿ #yqjogi   #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ

shivarjaras snehasinchana

#vasantapart vಚಿತ್ರಕ್ಕೊಂದುಬರಹ vಚಿತ್ರ #ಪ್ರೀತಿ love #yqjogi #arthub #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ

read more
ನಿನಗಾಗಿ ಕಟ್ಟಿರುವೆ...
ಪಿಸುಮಾತಿನ ಗ್ಯಾಲರಿ..
ಅದರಲ್ಲೆಲ್ಲಾ ನಿನ್ನದೇ ಪ್ರೇಮದ ತರಾವರಿ..
ಗುನುಗುಡುವ ವಿರಹದ ಓಂಕಾರ..
ಹೃದಯದಿ ಮೊಳಗುತಿದೆ..
ನಿನ್ನುಸಿರಿನ ಝೇಂಕಾರ..
ತಾಕೀತು ಮಾಡದೇ ತನ್ಮಯಳಾಗು ನನ್ನಲಿ.. 
ಒಲವಲಿ ಮಿಂದೇಳುತ..
ಮಂತ್ರಘೋಷಗಳ ಮನ್ವಂತರ..  #vasantapart #vಚಿತ್ರಕ್ಕೊಂದುಬರಹ #vಚಿತ್ರ #ಪ್ರೀತಿ #love #yqjogi #arthub    #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ
loader
Home
Explore
Events
Notification
Profile