Find the Best yqjogi_happiness Shayari, Status, Quotes from top creators only on Nojoto App. Also find trending photos & videos aboutquotes of love life and happiness, poems about life and love and happiness, quotes on love and happiness, quotes about true happiness and love, life love happiness,
DIVAKAR D
ಯಾಕೋ ಮಳೆರಾಯನು ಮುನಿಸಿಕೊಂಡಿದ್ದಾನೆ ಅವನಿಗಿರುವ ಕಷ್ಟವ ಅರಿಯಲು ಚಂದ್ರಯಾನದಂತೆ ಯಾರನ್ನಾದರೂ ಕಳಿಸಬಾರದೆ? #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqjogi_happiness #yqjogilove
#ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqjogi_happiness #yqjogilove
read moreAshwini Baragali
ಪಿಸುಮಾತು ಜಾರುತಿದೆ ತುಟಿಯಂಚಿನಿಂದ ಹೃದಯದ ಆಳದಿಂದ ಹೇಳುವೆನು ಪ್ರೀತಿಯ ನಿಜವ ಹೇಳಲು ಭಯವಾಗುತಿದೆ ಕಣ್ಣು ತಡಬಡಿಸಿ ನಡುಗುತಿದೆ ಅಂದು ನಿನ್ನ ನೆಚ್ಚಿ ನಲಿದ ಮನ ಇಂದು ನಿನ್ನ ಒಲವ ಸಿರಿಯ ಬಯಸಿದೆ ತನು ಮನವ ಗೆದ್ದ ನಲ್ಲ ನನ್ನ ಅಧರಗಳೊಳಗಿನ ಸವಿ ಮಾತನು ನಾ ಆಡದೇ ಅರಿವೆಯಾ.... #yqjogi_love #lovequotes #ಪ್ರೀತಿಬರಹ #yqjogi_wish #yqjogi_happiness #krantadarshi kanti ಹೀಗೆ ಬರೆದ ಕವನ
#yqjogi_love #lovequotes #ಪ್ರೀತಿಬರಹ #yqjogi_wish #yqjogi_happiness #krantadarshi kanti ಹೀಗೆ ಬರೆದ ಕವನ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited