Nojoto: Largest Storytelling Platform

Best ಕಾದಿರುವೆನಿನಗಾಗಿ Shayari, Status, Quotes, Stories

Find the Best ಕಾದಿರುವೆನಿನಗಾಗಿ Shayari, Status, Quotes from top creators only on Nojoto App. Also find trending photos & videos about

  • 5 Followers
  • 8 Stories

ರಂಜಿತಾ ಸೋಮಶೇಖರ್ ❤️

Can collab 💐 ಸಹಯೋಗಿಸಬಹುದು 😍 ಸಮ್ಮತಿಸಬೇಡ ನಟನೆಯನ್ನು ನಿಜವಾಗಿಸಲು..! ನಟಿಸಲಾಗದು ಅರೆಕ್ಷಣವು ನೀ ಹೀಗೆ ದೂರವಿರಲು 😔 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನನ್ನನಿಸಿಕೆಯಸಾಲುಗಳು #ನಿನ್ನಧ್ಯಾನಿ #ನಿನಗಾಗಿ_ಬರೆದೆ_ಕವಿತೆ #ಕಾದಿರುವೆನಿನಗಾಗಿ

read more
ಮರೆತ ಹಾಗೇ ನಟಿಸಲಷ್ಟೇ ಶಕ್ತಳಾಗಿರುವಾಗ ನಾನಿಲ್ಲಿ..!
ನಟನೆಯನ್ನು ನಿಜವಾಗಿಸುವ ಹಂಬಲವದು ನಿನ್ನಲ್ಲಿ ಮೂಡಿರಲು ವಿಪರ್ಯಾಸವೆಂಬ ಹಣೆಪಟ್ಟಿ ಕಟ್ಟಿಕೊಳ್ಳಲೇ ಅಥವಾ 
ಮೌನಿಯಂತೆ ಸುಮ್ಮನಿದ್ದುಬಿಡಲೇ..?  Can collab 💐 ಸಹಯೋಗಿಸಬಹುದು 😍
ಸಮ್ಮತಿಸಬೇಡ ನಟನೆಯನ್ನು ನಿಜವಾಗಿಸಲು..!
ನಟಿಸಲಾಗದು ಅರೆಕ್ಷಣವು ನೀ ಹೀಗೆ ದೂರವಿರಲು 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನನ್ನನಿಸಿಕೆಯಸಾಲುಗಳು #ನಿನ್ನಧ್ಯಾನಿ #ನಿನಗಾಗಿ_ಬರೆದೆ_ಕವಿತೆ #ಕಾದಿರುವೆನಿನಗಾಗಿ

ರಂಜಿತಾ ಸೋಮಶೇಖರ್ ❤️

Pc : Pinterest ❤️ True love never fails..! Bcoz true love alwys waits ❣️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ

read more
ಪ್ರೀತಿಸುವ ಮನಸ್ಸಿಗಾಗಿ ಕಾಯುವುದರಲ್ಲೂ ಏನೋ ಖುಷಿ 😍
ಕಾರಣಗಳು ಸಂದರ್ಭ ಸನ್ನಿವೇಶಗಳು ದೂರ ಇರುವಂತೆ ಮಾಡಿದವು 
ಎಂದ ಮಾತ್ರಕ್ಕೆ ವ್ಯಕ್ತಿಯನ್ನೇ ರಿಪ್ಲೇಸ್ ಮಾಡುವ 
ವ್ಯಕ್ತಿತ್ವ ಅಲ್ಲ ನಮ್ಮಿಬ್ಬರದು..!
ಅದೇನೇ ಆಗಲಿ ಅವನಿಗಾಗಿ ನಾನು ನನಗಾಗಿ ಅವನು 
ಕಾಯುವ ಜೀವಗಳಿವು 😘
ಇಂದಿನ ನೋವು ನಾಳಿನ ಹೂವಾಗಿ ಅರಳುವ ದಿನಕ್ಕಾಗಿ 
ಕಾಯುವ ಹೃದಯಗಳೇ ನಿಜವಾದ ಪ್ರೇಮಿಗಳು ❤️ Pc : Pinterest ❤️
True love never fails..! Bcoz true love alwys waits ❣️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ

ರಂಜಿತಾ ಸೋಮಶೇಖರ್ ❤️

Pc : Pinterest ಹೃದಯದಿಂದ ಹೊರಬಂದ ಹೃದಯಾಂತರಾಳದ ಮಾತು ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವು #ಗೆಳೆಯನಿಗಾಗಿ_ಮರು_ನೆನಪಿನ_ಬರವಣಿಗೆ #ಹೃದಯದಬರವಣಿಗೆಯನೋವು #ಕಾದಿರುವೆನಿನಗಾಗಿ #ಹೃದಯದೊಡೆಯ

read more
ಅವನ ಕಾಣದೇ ಮನವಿದು ಅಳುತಲಿಹುದು..!
ಕಂಡ ಕನಸೆಲ್ಲ ಕಣ್ಣೀರಿನೊಳಗೆ ಆವಿಯಾಗಿ 
ಅವನ ಬರುವಿಕೆಯಾಗಿ ಕಾದು ಕುಳಿತಿಹುದು..!
ಅರಿತುಕೋ ನಲ್ಲನೇ ನೀನೊಮ್ಮೆ 
ನಿನ್ನ ಕಾಣದ ಮನವಿದು ಮೂಕವಾಗಿಹುದು..!
ನೀನೇ ನೀನೇ ಬೇಕೆನ್ನುತ್ತ ಪಟ್ಟು ಬಿಡದೇ ಹೃದಯವಿದು 
ನಿನ್ಹೆಸರನೇ ಪ್ರತಿ ಮಿಡಿತದಲ್ಲೂ ಮಿಡಿಯುತಿಹುದು..!
ಜೀವವಿದು ನಿನಗಾಗೇ ತುಡಿಯುತಲಿಹುದು ❤️ Pc : Pinterest
ಹೃದಯದಿಂದ ಹೊರಬಂದ ಹೃದಯಾಂತರಾಳದ ಮಾತು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಒಲವು #ಗೆಳೆಯನಿಗಾಗಿ_ಮರು_ನೆನಪಿನ_ಬರವಣಿಗೆ #ಹೃದಯದಬರವಣಿಗೆಯನೋವು #ಕಾದಿರುವೆನಿನಗಾಗಿ #ಹೃದಯದೊಡೆಯ

Amar Gudge

love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine Collaborating with chinthu gowda

read more
💓ಹೈಕು💕
ಪ್ರೇಮದೇವತೆ
ಮನದಿವಿರಾಜಿತೆ
ಪ್ರೇಯಸಿಯಾಗಿ #love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine
Collaborating with chinthu gowda

Amar Gudge

love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine Collaborating with chinthu gowda

read more
*ಹೈಕು*
ಯಾರ ಹೃದಯ
ಅಲಂಕರಿಸಿರುವೆ
ಭುವಿಯಪ್ಸರೆ #love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine
Collaborating with chinthu gowda

DIVAKAR D

ಅವಳಿಗಾಗಿ ಕಾದಿರುವೆನು but ಅವಳು ಯಾರಂತ ಗೊತ್ತಿಲ್ಲ.😬😬🙈🙈🙈🙈 ಸಹಯೋಗಕ್ಕೆ ಆಹ್ವಾನ #yqjogi #yqkannada #kannadaquotes #yqlove #yqbaba #ಏಕಾಂಗಿಯಸಾಲುಗಳು #ಕಾದಿರುವೆನಿನಗಾಗಿ #YourQuoteAndMine Collaborating with ꧁༺֎ಏಕಾಂಗಿ֍༻꧂🖤 1⃣7⃣9⃣8⃣

read more
ಉದಯಿಸುವ 
ದಿನಕರನು
ಬಾನಂಚಿನಲ್ಲಿ
ಕಡುಕೆಂಪಿನ
ರಶ್ಮಿಕಿರಣಗಳಿಗೆ
ನಿನ್ನ ನೆನೆಯುತ್ತಾ
ನಾಚಿ ನೀರಾಗಿ
ಮಂದಸ್ಮಿತೆಯಾಗಿ
ಮನೋಹರನನ್ನು
ಕಾಯುತ್ತಾ
ಕುಳಿತಿರುವೆನು !!! ಅವಳಿಗಾಗಿ ಕಾದಿರುವೆನು but ಅವಳು ಯಾರಂತ ಗೊತ್ತಿಲ್ಲ.😬😬🙈🙈🙈🙈
ಸಹಯೋಗಕ್ಕೆ ಆಹ್ವಾನ 
#yqjogi #yqkannada #kannadaquotes #yqlove #yqbaba #ಏಕಾಂಗಿಯಸಾಲುಗಳು #ಕಾದಿರುವೆನಿನಗಾಗಿ  #YourQuoteAndMine
Collaborating with ꧁༺֎ಏಕಾಂಗಿ֍༻꧂🖤 1⃣7⃣9⃣8⃣

Jagadish Biradar

love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine Collaborating with chinthu gowda

read more
ಹೈಕು...
ಅವಳು ಹೃದಯದಿಂದ 
ದೂರವಾದ ಪ್ರೇಮಿನಾನು #love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine
Collaborating with chinthu gowda

Ashwini Baragali

#ಸಾಗುವದಾರಿ #ಕಾದಿರುವೆನಿನಗಾಗಿ #yqquotes #yqkannadaquotes #krantadarshi kanti

read more
** ಸಾಗುವ ದಾರಿ**
----------------
ನೀ ನಡೆವ ಹಾದಿಯಲಿ
ಹೂಗಳ ಹಾಸಿಗೆ ಹಾಸಿ
ಕಾದಿರುವೆ ನಲ್ಲ...!!

ಪಯಣವಿಹುದು 
ಬಲುದೂರ, ದೂರ
ಸಾಗುವ ಬಾರಾ....!!

ಪ್ರಣಯ ಗೀತೆ ಹಾಡಲು
ನಿಸರ್ಗ ದೇವತೆ ಮಡಿಲಲ್ಲಿ
ಒಂಟಿಯಾಗಿರುವೆ ನಾ .....!!

ಕೇಳದೇ ನನ್ನೀ ಕೂಗು
ಕಾಣದೇ ಕೊರಗುವ ಮನವು
ನಿನಗಾಗಿ ಎಂದೂ...!!

ದುಂಬಿಗಳ ಹಿಂಡು ಬಂದು
ಹೂಗಳ ಜೇನ ಹೀರಾಯ್ತು
ನೀನೆಂದು ಬರುವೆಯೋ...!!

ಹರಿವ ನದಿಯು ಕೂಡ
ಸೇರುವದು ಸಾಗರವ
ನಾನೇಂದೋ...!! #ಸಾಗುವದಾರಿ 
#ಕಾದಿರುವೆನಿನಗಾಗಿ 
#yqquotes 
#yqkannadaquotes 
#krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile