Nojoto: Largest Storytelling Platform

Best ಹೊಸಪ್ರಾರಂಭ Shayari, Status, Quotes, Stories

Find the Best ಹೊಸಪ್ರಾರಂಭ Shayari, Status, Quotes from top creators only on Nojoto App. Also find trending photos & videos about

  • 7 Followers
  • 8 Stories

ಮೌನ

ಅಡೆತಡೆಗಳಿಗಂಜದಿರಿ. #ಹೊಸಪ್ರಾರಂಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವು ಒಗ್ಗಿಕೊಳ್ಳುವುದು
ಇತರರು ಒಪ್ಪಿಕೊಳ್ಳುವುದು 
ಸ್ವಲ್ಪ ಕಷ್ಟವೇ 
ಮೊದ ಮೊದಲು ಮಾತ್ರ.... ಅಡೆತಡೆಗಳಿಗಂಜದಿರಿ. 

#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

Happy new year...🤝💐😍 #ಹೊಸಪ್ರಾರಂಭ #ಹೊಸವರ್ಷ

read more
Yq ನಲ್ಲಿರುವ ಎಲ್ಲ ಸ್ನೇಹಿತರಿಗೂ ಹೊಸ ವರುಷದ ಶುಭಾಶಯಗಳು..💐💐🤝😍 Happy new year...🤝💐😍
#ಹೊಸಪ್ರಾರಂಭ 
#ಹೊಸವರ್ಷ

ಸಪ್ತಸ್ವರ

ಅಡೆತಡೆಗಳಿಗಂಜದಿರಿ. #ಹೊಸಪ್ರಾರಂಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏನಾಗುವುದೋ ಎನ್ನುವ ಭಯ
ಮತ್ತೆ ನಮಗೆ ನಾವೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಅಡೆತಡೆಗಳಿಗಂಜದಿರಿ. 

#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಅಡೆತಡೆಗಳಿಗಂಜದಿರಿ. #ಹೊಸಪ್ರಾರಂಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆರಂಭಶೂರರಾಗದೆ ಹೊಸ ಕಾರ್ಯವ ಪ್ರಾರಂಭಿಸುವ ಮುನ್ನ ಸಾಧಕ-ಭಾದಕಗಳನ್ನರಿತು  ಕೊನೆವರೆಗೂ ಉತ್ಸಾಹದಿಂದ  ಸುಸಂಪನ್ನಗೊಳಿಸಲು ಪ್ರಯತ್ನ ಮಾಡೋಣ ಅಡೆತಡೆಗಳಿಗಂಜದಿರಿ. 

#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ಅಡೆತಡೆಗಳಿಗಂಜದಿರಿ. #ಹೊಸಪ್ರಾರಂಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅನಿರೀಕ್ಷಿತವಾಗಿ ತೊಡಕು ತೊಡರುಗಳು
ಸಾಮಾನ್ಯವಾಗಿ ಎದುರಾಗುತ್ತವೆ
ಭಯ ಪಡದೇ ಭರವಸೆ ಕಳೆದುಕೊಳ್ಳದೆ
ತಾಳ್ಮೆಯಿಂದಲೇ ಪರಿಸ್ಥಿತಿಯನ್ನು
ಅವಲೋಕಿಸಿ ನಿವಾರಿಸಿಕೊಳ್ಳಬೇಕು
ಅಂಜಿದರೆ ಹಗ್ಗ ಕೂಡ ಹಾವಾಗಿ ಕಾಣುತ್ತೆ
ಧೈರ್ಯವೇ ನಿನ್ನಯ ಅಸ್ತ್ರ 🆚 ಅಡೆತಡೆಗಳಿಗಂಜದಿರಿ. 

#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಅಡೆತಡೆಗಳಿಗಂಜದಿರಿ. #csmayachari #ಹೊಸಪ್ರಾರಂಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಳೆಯ ಪಾಠ ಬಳಸಬೇಕು 
ಕಳೆದುಕೊಳ್ಳೊ ಭಯ ಬೇಡ 
ಪಡೆವ ಆಸೆ ಹೆಚ್ಚು ಬೇಡ 
ಸೋಲಿನ ಆತಂಕ ಬಿಡು 
ಗೆಲುವು ಬರುವವರೆಗೂ 
ಪ್ರಯತ್ನ ತೊರೆಯದಿರು ಅಡೆತಡೆಗಳಿಗಂಜದಿರಿ. 
#csmayachari 
#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thejas Murthy

ದಿನಾಂಕ: ೧೩-೧೧-೨೦೨೨ ಬಲು ದಿನಗಳ ಬಳಿಕ ಮತ್ತೆ ಬರೆಯುತ್ತಿದ್ದೇನೆ. ತಿಂಗಳಗಳ ಹಿಂದೆ ಸಂಭವಿಸಿದ ಲೇಖನಿ, ಹಾಳೆ, ಮನಸ್ಸು ಮತ್ತು ನನ್ನ ನಡುವಿನ ಭಯಂಕರ ಜಗಳವೇ ಈ ಬರಹಸ್ಥಗಿತಕ್ಕೆ ಕಾರಣ. ಬದಲಾದ ಜಾಗ, ಜಾಗ ಬಿಟ್ಟರೂ ಹಿಂದೆಯೇ ಬಂದು ಬಂದು ಕಾಡಿದ ನೆನಪುಗಳು, ಇವೆಲ್ಲವೂ ಮನಸ್ಸನ್ನೊಂದು ಕ್ಷಣ ಗದ್ದಲಗೊಳಿಸಿದ್ದಲ್ಲದೇ, ಲೇಖನಿ ಹಾಳೆಯ ಮಿಲನಕ್ಕೆ ಬೇಕಾದ ಕವಿಮನದ ಉಪಸ್ಥಿತಿಯಿರದಿರೆ ತನ್ನ ಮೇಲೆ‌ ಕೋಪಿಸಿಕೊಂಡಿದ್ದವು. ಬೆಂಗಳೂರಿಗೆ ಬಂದದ್ದೆ ತಡ ಕಣ್ರಿ. ಹಿಂದೆಬಿದ್ದ ನೆನಪುಗಳೊಡನೆ, " ಅಯ್ಯೋ, ಮೈಸೂರು ಮೂಡಿಗೆರೆ ಜೀವ್ನಾನೆ ಚೆನ್ನಾಗಿತ್ತು" ಎಂಬ ಪೆಚ್ಚುಮೋರೆಯ ರಾಗವೂ ಜೊತೆಯಾಯ್ತು. ಹೀಗೆ ಬಂದವನ ಮನಸ್ಸು ಹಾಗೂ ಹಾ #ಕನ್ನಡ #yqkannada #ಹೊಸಪ್ರಾರಂಭ #ಮತ್ತೆಶುರು #WeLoveYouYQ

read more
"ಬರವಣಿಗೆ ಮಾತ್ರ ನಿಲ್ಬಾರ್ದು ಕಣ್ರಿ!" ದಿನಾಂಕ: ೧೩-೧೧-೨೦೨೨

ಬಲು ದಿನಗಳ ಬಳಿಕ ಮತ್ತೆ ಬರೆಯುತ್ತಿದ್ದೇನೆ. ತಿಂಗಳಗಳ ಹಿಂದೆ ಸಂಭವಿಸಿದ ಲೇಖನಿ, ಹಾಳೆ, ಮನಸ್ಸು ಮತ್ತು ನನ್ನ ನಡುವಿನ ಭಯಂಕರ ಜಗಳವೇ ಈ ಬರಹಸ್ಥಗಿತಕ್ಕೆ ಕಾರಣ. ಬದಲಾದ ಜಾಗ, ಜಾಗ ಬಿಟ್ಟರೂ ಹಿಂದೆಯೇ ಬಂದು ಬಂದು ಕಾಡಿದ ನೆನಪುಗಳು, ಇವೆಲ್ಲವೂ ಮನಸ್ಸನ್ನೊಂದು ಕ್ಷಣ ಗದ್ದಲಗೊಳಿಸಿದ್ದಲ್ಲದೇ, ಲೇಖನಿ ಹಾಳೆಯ ಮಿಲನಕ್ಕೆ ಬೇಕಾದ ಕವಿಮನದ ಉಪಸ್ಥಿತಿಯಿರದಿರೆ ತನ್ನ ಮೇಲೆ‌  ಕೋಪಿಸಿಕೊಂಡಿದ್ದವು. 

ಬೆಂಗಳೂರಿಗೆ ಬಂದದ್ದೆ ತಡ ಕಣ್ರಿ. ಹಿಂದೆಬಿದ್ದ ನೆನಪುಗಳೊಡನೆ, " ಅಯ್ಯೋ, ಮೈಸೂರು ಮೂಡಿಗೆರೆ ಜೀವ್ನಾನೆ ಚೆನ್ನಾಗಿತ್ತು" ಎಂಬ ಪೆಚ್ಚುಮೋರೆಯ ರಾಗವೂ ಜೊತೆಯಾಯ್ತು. ಹೀಗೆ ಬಂದವನ ಮನಸ್ಸು ಹಾಗೂ ಹಾ

Ashwini Baragali

#ಮಂದಾರ #krantadarshikanti #ಹೊಸಭಾವ #ಹೊಸಪ್ರಾರಂಭ

read more
ಮಾತಿರದ ಮೌನಕ್ಕೆ 
ಕವನಗಳ ಶೀರ್ಷಿಕೆ
ಅವನಿರದ ಹೃದಯದೊಳಗೆ
ನೆನಪುಗಳಿಗೆ ವೇದಿಕೆ...!!

ಬರಯಲಾರದ ಪದಗಳಿಗೆ
ಒಲವೆಂಬುದೆ ಭೂಮಿಕೆ
ಕೇಳದೆ ಒಪ್ಪಿಗೆ ಸೂಚಿಸಿರುವೆ
ಹೊಸ ಪ್ರೀತಿಯ ಮನಕೆ !! #ಮಂದಾರ #krantadarshikanti #ಹೊಸಭಾವ #ಹೊಸಪ್ರಾರಂಭ

About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile