Nojoto: Largest Storytelling Platform

Best ಉಸಿರು_ಹೆಸರು Shayari, Status, Quotes, Stories

Find the Best ಉಸಿರು_ಹೆಸರು Shayari, Status, Quotes from top creators only on Nojoto App. Also find trending photos & videos about

  • 3 Followers
  • 11 Stories

ರಂಜಿತಾ ಸೋಮಶೇಖರ್ ❤️

ಅವನೆಂದರೆ ❤️💙 Tysm for the poke Name Is Vinay Renuka D S❤ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಮೊಗದ_ಮಂದಹಾಸ #ಉಸಿರು_ಹೆಸರು

read more
ಅವನೆಂದರೆ.! ಅವನ್ ಮುದ್ಮುದ್ದು ಮಾತಲೇ ಮೊಗವ ಕೆಂದಾವರೆಯಂತೆ ಅರಳಿಸುವವನು 😚
ಬೇಕಂತಲೇ ಕದ್ದು ಕದ್ದು ನೋಡುತ ನನ್ನನ್ನೇ 
ಪೆದ್ದು ಮುದ್ದಾಗಿ ಮುದ್ದು ಮಾಡಲೆಂದೇ ಕಣ್ಸನ್ನೆಯ ಮುನ್ಸೂಚನೆ ನೀಡುತ ಮರೆಯಲ್ಕುಳಿತು ನಗುವವನು 🥰 ಅವನೆಂದರೆ ❤️💙
Tysm for the poke Name Is Vinay Renuka D S❤
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು #ನನ್ನವನು #ಮೊಗದ_ಮಂದಹಾಸ #ಉಸಿರು_ಹೆಸರು

ರಂಜಿತಾ ಸೋಮಶೇಖರ್ ❤️

ಅರಿಯದ ಅತೀವ ಸಂತಸದ ರೂವಾರಿ ನೀ ನನ್ನವನೇ.. 💙❤ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಕನಸು #ಮನದ_ಇನಿಯ #ಉಸಿರು_ಹೆಸರು #ಅವನೆನ್ಜೀವ

read more
ಎನ್ನೊಲವ ಕನಸ ಕೂಸೇ 😘
ನೀನಿರಲು ಜೊತೆಗೆ ಮುನಿಸು ಸರಿದು 🤩
ಹೃದಯ ತೆರೆದು ಮನಸು ಬಯಸುವುದು
ನಿನ್ನಪ್ಪುಗೆಯ ಸಂತಸದ ಸಿಹಿ ಒಪ್ಪಿಗೆ..!!
ಪ್ರೇಮದ ಸವಿನಾದದಲೆಯ ಮೆರವಣಿಗೆಯನ್ ಅರಸಿ 
ಬೆರೆಯುವುದು ಹೆಣ್ಮನವಿದು ನಿನ್ನೊಡಲ ಬೆಚ್ಚಗೆ ❤️💙 ಅರಿಯದ ಅತೀವ ಸಂತಸದ ರೂವಾರಿ ನೀ ನನ್ನವನೇ.. 💙❤
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಕನಸು #ಮನದ_ಇನಿಯ #ಉಸಿರು_ಹೆಸರು #ಅವನೆನ್ಜೀವ

ರಂಜಿತಾ ಸೋಮಶೇಖರ್ ❤️

Dalu ❤ dedicated for you on your lovable request.. 😘💕 done with My everloved bg pic..❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ

read more
ಅವನುಸಿರ ಏರಿಳಿತದ ಏರುಧ್ವನಿಯಲ್ಲೂ ಮೇರು
ಮೆರವಣಿಗೆ ನನ್ ಹೆಸರೇ ಆಗಿತ್ತು.. 🙈
ಅಂದಿನಿಂದಲೇ ನಾ ನನ್ಹೆಸರನ್ನು ಅವನದೇ ಗುಂಗಿನಲ್ಲಿ
ಅತಿಯಾಗಿ ಪ್ರೀತಿಸಲು ಶುರುವಿಟ್ಟಿದ್ದು.. ❤️💙
 Dalu ❤ dedicated for you on your lovable request.. 😘💕 done with My everloved bg pic..❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ

ರಂಜಿತಾ ಸೋಮಶೇಖರ್ ❤️

ಇನ್ನಾದರೂ ಅರಿತುಕೋ ಹೇಳದಿರುವ ಅದೆಷ್ಟೋ ಮಾತುಗಳನ್ನು.. 🙏💐❤️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಬದುಕು_ಬವಣೆ #ಉಸಿರು_ಹೆಸರು #ಕನಸು_ಮನಸು

read more
ನನ್ನೀ ಬದುಕಿನಲ್ಲಿ ಅರ್ಥವಾಗದೇ ಉಳಿದ
ವಿವೇಕವಿಲ್ಲದ ವ್ಯರ್ಥಪ್ರಲಾಪ ನೀ..!
ನಿನ್ನ ನಾ ಅರ್ಥಯಿಸಿಕೊಳ್ಳುವ ಬರದಲ್ಲಿ ನನ್ನತನವನ್ನೇ
ನಾ ಅಡವಿಟ್ಟು ನನ್ನೀ ಹೃದಯವ ನಿನಗಾಗಿಯೇ ಮೀಸಲಿಟ್ಟು ಅರೆಬರೆ ಬೆಂದ ಭಾವನೆಗಳನ್ನು ನಿನ್ ಹೆಸರ ಜೊತೆ ನನ್ ಹೆಸರ ಕೂಡಿಸಿ ಬರೆಯಲ್ಪಟ್ಟ ನನ್ಮನದ ವ್ಯಥೆಯನ್ನು ಒಮ್ಮೆಯಾದರೂ ಆಲಿಸಬಹುದಿತ್ತಲ್ಲವೇ ಮನಸಾರೆ ಒರೆಸಿ ಜಾರುತಿರುವ
ನನ್ನೀ ಜೋಡಿಕಂಗಳ ಕಂಬನಿ... 🤐😪 ಇನ್ನಾದರೂ ಅರಿತುಕೋ ಹೇಳದಿರುವ ಅದೆಷ್ಟೋ ಮಾತುಗಳನ್ನು.. 🙏💐❤️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ನಾನು_ನೀನು #ಬದುಕು_ಬವಣೆ #ಉಸಿರು_ಹೆಸರು #ಕನಸು_ಮನಸು

ರಂಜಿತಾ ಸೋಮಶೇಖರ್ ❤️

Happie hug day ಡಾರ್ಲೂ... ❤️😘 ವಿವರಿಸಲಾಗದ ಬಣ್ಣನೆ ನೀ ಸಪ್ತಪದಿಯ ವಾರಸ್ದಾರನೇ... 😘💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಖುಷಿಯ_ಕಣಜ #ಮನದೊಡೆಯ #ಉಸಿರು_ಹೆಸರು #ಜೀವದಗೆಳೆಯಾ

read more
ಸಪ್ತಸ್ವರದ ಸ್ವರಮಾಧುರ್ಯತೆಯನ್ನೊಳಗೊಂಡ ;
ಸಹಗಮನದ ಸಹವಾಸವೇ ನೀ.. ನನ್ ಪ್ರಿಯಸಖನೇ ❤️💙 Happie hug day ಡಾರ್ಲೂ... ❤️😘
ವಿವರಿಸಲಾಗದ ಬಣ್ಣನೆ ನೀ ಸಪ್ತಪದಿಯ ವಾರಸ್ದಾರನೇ... 😘💓
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಖುಷಿಯ_ಕಣಜ #ಮನದೊಡೆಯ #ಉಸಿರು_ಹೆಸರು #ಜೀವದಗೆಳೆಯಾ

ರಂಜಿತಾ ಸೋಮಶೇಖರ್ ❤️

Pc : Pinterest ❤️ ನೀನಲ್ಲವೇ ನನ್ನೆಲ್ಲಾ ಕನಸುಗಳ ರೂವಾರಿ.. 😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೇಮನಿವೇದನೆ #ಉಸಿರು_ಹೆಸರು #ಜೀವದಗೆಳೆಯಾ #ಬದುಕ_ಭರವಸೆ

read more
ಭ್ರಮೆಯಲ್ಲೇ ಬದುಕ ಕಟ್ಟಿಕೊಂಡವಳಿಗೆ ನನ್ನೆಲ್ಲಾ..!
ಭ್ರಮೆಯ ಆಶಾಗೋಪುರಗಳ ನೆರವೇರಿಸುವ
ಭರವಸೆಯನಿತ್ತ ನಿಜವಾದ ವಾಸ್ತವ ನೀ.. ❤️💙 Pc : Pinterest ❤️
ನೀನಲ್ಲವೇ ನನ್ನೆಲ್ಲಾ ಕನಸುಗಳ ರೂವಾರಿ.. 😘
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಪ್ರೇಮನಿವೇದನೆ #ಉಸಿರು_ಹೆಸರು #ಜೀವದಗೆಳೆಯಾ #ಬದುಕ_ಭರವಸೆ

ರಂಜಿತಾ ಸೋಮಶೇಖರ್ ❤️

Pc : Pinterest 😍 can collab 💐 ಸಹಯೋಗಿಸಬಹುದು 🌹 ಕನಸಿನ ಕರೆಯೋಲೆಯ ಕಾವಲುಗಾರನು ನೀನು..! ಕನಸ ಕಾಣುವ ಪ್ರತಿ ಕನಸಿನಲ್ಲೂ ನಿನ್ನ ಹೆಸರನೇ ಎಡಬಿಡದೆ ಕನವರಿಸುವೆನು ನಾನು 🙈💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವಿತೆ #ಉಸಿರು_ಹೆಸರು #ಒಲವಸಿಂಚನ #ಪ್ರೇಮಾಂಮೃತ #ಹೃದಯಕ್ಕೊಂದುಪತ್ರ

read more
ಕನಸುಗಳ ರಾಶಿಯ ಕಲೆಹಾಕುತ್ತ ಹೋದಂತೆಲ್ಲ..!
ಅರಿವಾಗದಂತೆ ಮೆಲ್ಲ ಮೆಲ್ಲನೇ ನಾ ನಿನ್ನೊಳು 
ಬೆರೆತು ಹೋದೆನು ಮುದ್ದು ನಲ್ಲ ❤️ Pc : Pinterest 😍 can collab 💐 ಸಹಯೋಗಿಸಬಹುದು 🌹

ಕನಸಿನ ಕರೆಯೋಲೆಯ ಕಾವಲುಗಾರನು ನೀನು..! ಕನಸ ಕಾಣುವ ಪ್ರತಿ ಕನಸಿನಲ್ಲೂ ನಿನ್ನ ಹೆಸರನೇ ಎಡಬಿಡದೆ ಕನವರಿಸುವೆನು ನಾನು 🙈💓

#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡಕವಿತೆ #ಉಸಿರು_ಹೆಸರು #ಒಲವಸಿಂಚನ #ಪ್ರೇಮಾಂಮೃತ #ಹೃದಯಕ್ಕೊಂದುಪತ್ರ

Ss

ಹಾಗೆ ಸುಮ್ಮನೆ.. #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರು_ಹೆಸರು #usirusalugalu

read more
ಮನಸಿಗೆ ನೋವಾದ್ರೆ
ಮನಸಲ್ಲಿರೋರ ಹತ್ರ ಹೇಳ್ಬೇಕು..
ಮನಸಲ್ಲಿರೋರೆ ನೋವು ಮಾಡಿದ್ರೆ
ಯಾರ ಹತ್ರ ಹೇಳ್ಬೇಕು.. ಹಾಗೆ ಸುಮ್ಮನೆ..
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರು_ಹೆಸರು
#usirusalugalu

Ss

ಹೃದಯದ ಮಾತು.. #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರು_ಹೆಸರು #usirusalugalu

read more
ಜಗತ್ತಿಗೆ ಹೇಳಿರುವೆ 
ನೀನು
"ಅವಳನ್ನು ಮರೆತಿರುವೆ ಎಂದು"
ನನ್ನ ಹೃದಯಕ್ಕೆ 
ಹೇಳು ನೀನು ಬಂದು
ಕೇಳುವುದಿಲ್ಲವಂತೆ 
ನನ್ನ ಹೃದಯ 
ನನ್ನ ಮಾತೆಂದೂ.. ಹೃದಯದ ಮಾತು..
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರು_ಹೆಸರು
#usirusalugalu

Ss

#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರು_ಹೆಸರು #usirusalugalu

read more
ನಾನು ನಿನಗೆ ಬೇಕಾಗಿಲ್ಲ ಅಂತ ಗೊತ್ತು
ನನ್ನ ಹುಚ್ಚು ಹೃದಯಕ್ಕೆ ಏನು ಗೊತ್ತು.. #yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರು_ಹೆಸರು
#usirusalugalu
loader
Home
Explore
Events
Notification
Profile