Nojoto: Largest Storytelling Platform

Best yqquotescommunity Shayari, Status, Quotes, Stories

Find the Best yqquotescommunity Shayari, Status, Quotes from top creators only on Nojoto App. Also find trending photos & videos about

  • 6 Followers
  • 17 Stories

Rabindra Kumar Ram

" Good experience become life time happiness , but some little bit bad thing experience making sour of life taste. "  #rkrohit14092 #the_passionate_writer #yqbaba #yqquotescommunity #yourquote   #YourQuoteAndMine
Collaborating with Rohit Kumar

DIVAKAR D

#ಕನ್ನಡ #ಕನ್ನಡ_ಬರಹಗಳು #yqmandya #yqquote #yqkannadaquotes #yqquotes #yqquotescommunity

read more
ಜನ ತಮ್ಮ ಯೋಗ್ಯತೆ 
ಅರಿಯದೆ ಬೇರೆಯವರ  
ಯೋಗ್ಯತೆ  ಬಗ್ಗೆ  
ಮಾತನಾಡುತ್ತಾರೆ.
ಅವರನ್ನು ನಮ್ಮ ಹತ್ತಿರಕ್ಕೆ
ಸೇರಿಸಿಕೊಂಡರೆ ನಮ್ಮ 
ಯೋಗ್ಯತೆ ನಾವೆ ಸಂತೇಲಿ 
ನಿಂತು ಮಾರಿಕೊಂಡಂತೆ... #ಕನ್ನಡ #ಕನ್ನಡ_ಬರಹಗಳು #yqmandya #yqquote #yqkannadaquotes #yqquotes #yqquotescommunity

DIVAKAR D

ಪ್ರೀತಿಯ ಮತ್ತು. #ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquotescommunity #yqjogi_feelings

read more
ಪ್ರೀತಿಯ ಮತ್ತು
ಹೃದಯಕೆ ಆಪತ್ತು
ನಿದಿರೆಗೆ ಕುತ್ತು
ಆಗದಿರಲಿ ವ್ಯರ್ಥವೂ
ಮಾನವ ಸಂಪತ್ತು
ಘೋಸಿಸಲಿ ಸರ್ಕಾರ
ರಾಷ್ಟ್ರದ ವಿಪತ್ತು
ನೀಡಲಿ ಮಾನ(ಸಿ)ಕ
ವೇತನ ವೇದನೆಗೆ
ಒಳಗಾದವರಿಗೆ
ಮತ್ತೆ ಹೊಸ 
ಪ್ರೀತಿ ಮೂಡಿ
ಬಾಳು ಹಸನಾಗುವರೆಗೆ... ಪ್ರೀತಿಯ ಮತ್ತು.
#ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquotescommunity #yqjogi_feelings

DIVAKAR D

#ಕನ್ನಡ #ಕನ್ನಡ_ಬರಹಗಳು #yqmandya #yqquote #yqquoteoftheday #yqquotescommunity

read more
ಉಸಿರಿನ ಪಕ್ಷಿ
ದೇಹದಿ
ಗೂಡಿನಿಂದ 
ಹಾರುವಾಗ 
ಹೆಣ್ಣು 
ಹೊನ್ನು
ಮಣ್ಣಿಗಾಗಿ
ಕೊಸರಾಡಿದ ಜೀವಕೆ
ಅರಿಯದಾಯಿತೆ
ಕೊನೆತನಕ
ಎಲ್ಲವೂ ಕ್ಷಣಿಕ.. #ಕನ್ನಡ #ಕನ್ನಡ_ಬರಹಗಳು #yqmandya #yqquote #yqquoteoftheday #yqquotescommunity

Follow us on social media:

For Best Experience, Download Nojoto

Home
Explore
Events
Notification
Profile