Find the Best ಮೈಸೂರುwords Shayari, Status, Quotes from top creators only on Nojoto App. Also find trending photos & videos about
Unknown Unknown
Politics and Politicians Cinema and Celebrities Sports and Stars Never Bow Never Allow Into your Mind Remember Repeat Everytime Everywhere Only One Name "श्रीराम जय राम जय जय राम" #श्रीराम #ಶ್ರೀರಾಮ #Shrirama #Srirama #jaishreeram #yqquotes #yqenglish #ಮೈಸೂರುwords
#श्रीराम #ಶ್ರೀರಾಮ #Shrirama #Srirama #JaiShreeRam #yqquotes #yqenglish #ಮೈಸೂರುwords
read moreUnknown Unknown
ಆಸೆ ಪಟ್ಟಿದ್ದರೇನು? ಕನಸು ಕಟ್ಟಿದರೇನು? ಯೋಗ, ತ್ಯಾಗ, ಹೊಂದಿಕೊಂಡಿರಬೇಕು, ಸಂಕಟ, ಕಂಟಕ, ಎಲ್ಲಾನೂ ಎದುರಿಸೋ ತಾಕತ್ತೂ ಬೇಕು #ಆಸೆ #ಕನಸು #ಯೋಗ #ತ್ಯಾಗ #ತಾಕತ್ತು #yqjogi #ಮೈಸೂರುwords #cinemagraph
#ಆಸೆ #ಕನಸು #ಯೋಗ #ತ್ಯಾಗ #ತಾಕತ್ತು #yqjogi #ಮೈಸೂರುwords #cinemagraph
read moreUnknown Unknown
Badass people ಧರ್ಮ ಕರ್ಮಗಳ ತಿಳಿದುಕೊಳ್ಳಿ ಸ್ಪಲ್ಪ ಮೂರ್ಖ ಶಿಕಾಮಣಿಗಳ ಕಾವ್ ಕಾವ್ ಕಾಗೆಗಳ Chodo, ಜೋಡೋ, ಚೋರ್ ಚಂಗಲ್ ಬೆಂಬಲ ಗಿಂಬಳ Craps from ಫಾರಿನ್ ಸನಾತನ ನಮ್ಮತನ ಬಿಡೆವೂ ನಾವೆಂದೂ ಯಾರಿರಲಿ, ಯಾರ್ ಬರಲಿ ನಾವೊಂದು #ಕಾವ್_ಕಾವ್_ಕಾಗೆಗಳು #ಸನಾತನ #ಸನಾತನಧರ್ಮ #sanatanadharma #yqjogi #yqkannada #ಮೈಸೂರುwords #ನಾನ್ಯಾರು
#ಕಾವ್_ಕಾವ್_ಕಾಗೆಗಳು #ಸನಾತನ #ಸನಾತನಧರ್ಮ #sanatanadharma #yqjogi #yqkannada #ಮೈಸೂರುwords #ನಾನ್ಯಾರು
read moreUnknown Unknown
ಅದೇನೋ ಹೊಸದು ಹೇಳಬೇಕೆಂದುಕೊಂಡೆ ಎದೆ ಹಗುರಾಗದೆ ಬಯಕೆಗಳು ಬಯಲಾಗದೆ ಇಲ್ಲೇನೋ ಒಳಗೆ ಹರಿದು ಮುರಿದ ಕನವರಿಕೆ ಮಾತಿಲ್ಲದೆ ಮೌನ ಕಾಣದೆ ಉತ್ತರ ಹುಡುಕಿದೆ ಮನಸ್ಸು! ಬಣ್ಣ ಬಣ್ಣದ ಬಂಧ ಅನುಬಂಧಗಳ ಅಂಟಿಗೆ ಯಾವ ಪ್ರೀತಿ ಯಾವ ಮೋಹ ಯಾರ ಮೇಲೆ ಕಲ್ಪನೆಗಳ ಸಾರ್ಥಕ ಮಾಡಿಕೊಳ್ಳುವ ಹುಚ್ಚಿಗೆ ಉಸಿರ ಉಳಿಸದೆ ನಡುರಾತ್ರಿಗಳಲಿ ನರಳಿದೆ ಸ್ವಭಾವ! #ಹೊಸದುಅದೇನೋ #ನಾನ್ಯಾರು #yqjogi #yqkannada #kannadaquotes #cinemagraph #yqquotes #ಮೈಸೂರುwords
#ಹೊಸದುಅದೇನೋ #ನಾನ್ಯಾರು #yqjogi #yqkannada #kannadaquotes #cinemagraph #yqquotes #ಮೈಸೂರುwords
read moreUnknown Unknown
ಏನಾಗುತ್ತಿದೆ, ಏನಾಗಲಿದೆ ಬಾರಿ ಬಾರಿಗೂ ನೆನ್ನೆಯನು ನೆನೆ ನೆನೆದು ಮುಂದೇನು ಆಗುವುದೆಂದು ಪೇಚಾಡುವೆ ಇಂದೇಕೆ ಬಾಳಿದು ಸುಂದರ ಉತ್ಸವ ಚಿತ್ರ ವಿಚಿತ್ರ ಪರದೆಯೊಳು ನೀ ಚಂಚಲ ಚಿತ್ತ ಪ್ರೇಕ್ಷಕ ಈ ದಿನ ಈ ಕ್ಷಣ ನೋಡು ಆಟದಿ ಕೂಡಿ ನಾಟಕವಾಡು ತೆರೆ ಮತ್ತೆ ತೆರೆವುದು ಗೆರೆ ಮತ್ತೆ ಏಳಿವುದು ಬೇರೊಂದು ಬಗೆಯದು ಮಾಯೆಯಾಗೆ ಮುಳುಗಿರೋ ಖಾಲಿಯಾಗದ ಜಗವಿದು #ಬಾಳಿದುಸುಂದರಉತ್ಸವ #yqjogi #yqkannada #kannadaquotes #yqquotes #ನಾನ್ಯಾರು #ಮೈಸೂರುwords
#ಬಾಳಿದುಸುಂದರಉತ್ಸವ #yqjogi #yqkannada #kannadaquotes #yqquotes #ನಾನ್ಯಾರು #ಮೈಸೂರುwords
read moreUnknown Unknown
ಬೇಡಿ ಬರಲು ನಾವು ಬಗೆ"ಹರಿ"ಸುವೆ ನೀನು ಬದಲಿಸಬಲ್ಲೆ ನೀನು ಎದುರಾದರು ಜಗವು ಜೊತೆಗಿರುವೇ ನೀನು ಎದೆಯೊಡೆಯ ನೀನು ನಿನ್ನೊಡನೆ ನಾವು ಒಂದಾಗುವುದೆಂದು ಬಂಧಿಸಿಬಿಡು ನೀನು #ಶ್ರೀರಂಗ #ಶ್ರೀರಾಮ #ನಾನ್ಯಾರು #yqjogi #yqkannada #kannadaquotes #yqquotes #ಮೈಸೂರುwords Pic credit: Pinterest
#ಶ್ರೀರಂಗ #ಶ್ರೀರಾಮ #ನಾನ್ಯಾರು #yqjogi #yqkannada #kannadaquotes #yqquotes #ಮೈಸೂರುwords Pic credit: Pinterest
read moreUnknown Unknown
Silly ಸುಳ್ಳು serious ಸುಳ್ಳು ಸಂಕಟ ಸುಳ್ಳು jolly ಸುಳ್ಳು ಮಾತು ಸುಳ್ಳು ಮಾರೊ ಸುಳ್ಳು ಎಲ್ಲಾ ಸುಳ್ಳು ನೀನು ಪೊಳ್ಳು ಸುಳ್ಳೇ ಸುಳ್ಳು ಸುತ್ತಲೂ ಸುಳ್ಳು ಬದುಕೊದ್ ಸುಳ್ಳು ಬಾಯ್ ಬಿಟ್ರೆ ಸುಳ್ಳು ಸುಂದರ ಸುಳ್ಳು ugly ಸುಳ್ಳು ಎದ್ರು ಸುಳ್ಳು ಬಿದ್ರು ಸುಳ್ಳು ಸುಳ್ಳೇ ಸುಳ್ಳು, ಸುಳ್ಳೇ ಮುಳ್ಳು ನೆಂಟು ಸುಳ್ಳು ಗಂಟು ಸುಳ್ಳು ಹಾಡು ಸುಳ್ಳು ಪಾಡು ಸುಳ್ಳು ಒಂದು ಸುಳ್ಳು ಸಾವಿರ ಗೋಳು ಕಣ್ಣು ಸುಳ್ಳು ಕನಸು ಸುಳ್ಳು ಸುಳ್ಳೇ ಸುಳ್ಳು ಇಲ್ಲಿರೋದು ಸುಳ್ಳು #ಸುಳ್ಳು #ನಾನ್ಯಾರು #yqjogi #yqkannada #kannadaquotes #yqquotes #lies #ಮೈಸೂರುwords
#ಸುಳ್ಳು #ನಾನ್ಯಾರು #yqjogi #yqkannada #kannadaquotes #yqquotes #Lies #ಮೈಸೂರುwords
read moreUnknown Unknown
ಹಿಗ್ಗಿನಿಂದ ನಗಬೇಡ ಕುಗ್ಗಿದೆನೆಂದು ಅಳಬೇಡ ಎಲ್ಲ ಕಾಲ ಜೀವದ ಒಡೆಯ ನಿರ್ಧರಿಸಿರುವ ಜೀವನದ ನಡೆಯ ನೀನಿರು ಸರಳ ಭಕ್ತಿಯಿಂದ ಸ್ತೋತ್ರ ಮಾಡು ಪ್ರೀತಿಯಿಂದ ಪೂರ್ತಿ ಮಾಡು ಜೇನುಗೂಡು ಅವನಿರುವ ಎದೆಗೂಡು ನೆಲೆಸಿರುವ ಗುರುದೇವ #ಶ್ರೀರಂಗ #yqjogi #yqkannada #ಮೈಸೂರುwords
#ಶ್ರೀರಂಗ #yqjogi #yqkannada #ಮೈಸೂರುwords
read moreUnknown Unknown
ಅದೇನೋ ಜಾದೂ ನೀನಗೇನು ಗೊತ್ತು ದೊಡ್ಡದೊಂದು ಖುಷಿಯ ಅಲೆಯೊಂದು ನೇರ ಹೃದಯಕೆ ಬಂತು ಪ್ರೀತಿ ಹೇಳಿಕೊಟ್ಟಂತೆ ನನಗೆ ನೀನೇ ನಿನಗೆ ನಾನೇ ಪ್ರೇಮದನಡುವೆ ನಾವು ಪೂರ್ಣವಾದಂತೆ #ಕನ್ನಡ #ಅದೇನೋ_ಜಾದೂ #yqjogi #yqkannada #ಮೈಸೂರುwords
#ಕನ್ನಡ #ಅದೇನೋ_ಜಾದೂ #yqjogi #yqkannada #ಮೈಸೂರುwords
read moreUnknown Unknown
ತನ್ನಾಂತರಂಗದ ಶಾಂತತೆಯನ್ನು ಸ್ಪರ್ಶಿಸಿದವರು ಪ್ರತಿ ಹೃದಯದ ಪ್ರೇಮಸಿಂಧು ಎಲ್ಲರ ಆತ್ಮಬಂಧು #ಕನ್ನಡ #ಆತ್ಮಬಂಧು_ಪ್ರೇಮಸಿಂಧು #yqjogi #yqkannada #ನೆಮ್ಮದಿ #peace #ಮೈಸೂರುwords
#ಕನ್ನಡ #ಆತ್ಮಬಂಧು_ಪ್ರೇಮಸಿಂಧು #yqjogi #yqkannada #ನೆಮ್ಮದಿ #peace #ಮೈಸೂರುwords
read more