Nojoto: Largest Storytelling Platform

Best ರಂಗಿನೋಕುಳಿ Shayari, Status, Quotes, Stories

Find the Best ರಂಗಿನೋಕುಳಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories

ರಂಜಿತಾ ಸೋಮಶೇಖರ್ ❤️

ಹರ್ಷೋಲ್ಲಾಸ 😉 tysm ಹ್ಯಾಪಿ ಮ್ಯಾನ್ 💐 for mkng me to write.. 😍🤩💐💐❣️ ಅಲ್ಲೆಲ್ಲೋ ಹೊರಗೆ ಮಳೆಯಾದರೆ..!! "ಹೃನ್ಮನದೊಳಗೆ ವರ್ಣಮಯ ಕಾಮನಬಿಲ್ಲಿನ ರಂಗು ಚೆಲ್ಲಿದಂತೆ" ನವಚೈತನ್ಯವದು ಮೈದಳೆಯುತ್ತದೆ.. ❤️🧡💙💛💜 When it rains outside..!! #yqkannada #yqjogi #ಕಾಮನಬಿಲ್ಲು #ಕನ್ನಡ_ಬರಹಗಳು #ranjuಗೊಂಬೆ_ಪ್ರೇಮಕವಿತೆಗಳು #ರಂಗಿನೋಕುಳಿ #ಮಳೆಯ_ಮುದ #ಮನದ_ಉಲ್ಲಾಸ

read more
ಬರಹಕ್ಕಾಗಿ ಕ್ಯಾಪ್ಶನ್ ನೋಡಿಬಿಡಿ.. 🤩💐
Look into caption for quote.. 👇 ಹರ್ಷೋಲ್ಲಾಸ 😉 tysm ಹ್ಯಾಪಿ ಮ್ಯಾನ್ 💐
for mkng me to write.. 😍🤩💐💐❣️

ಅಲ್ಲೆಲ್ಲೋ ಹೊರಗೆ ಮಳೆಯಾದರೆ..!!
"ಹೃನ್ಮನದೊಳಗೆ ವರ್ಣಮಯ ಕಾಮನಬಿಲ್ಲಿನ ರಂಗು ಚೆಲ್ಲಿದಂತೆ"
ನವಚೈತನ್ಯವದು ಮೈದಳೆಯುತ್ತದೆ.. ❤️🧡💙💛💜

When it rains outside..!!

ರಂಜಿತಾ ಸೋಮಶೇಖರ್ ❤️

ರಂಗಿನ ಹಬ್ಬದ ಶುಭಾಶಯಗಳು ರಂಗು ರಂಗಿನ ಮನಸ್ಸುಳ್ಳ ಅವರ್ಣನೀಯ ಸ್ನೇಹದ ಹೂಗಳೇ..❤️🧡💛💚💙💜 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಹೋಳಿ_ಹಬ್ಬದ_ಶುಭಾಶಯಗಳು #ರಂಗಿನೋಕುಳಿ #ವರ್ಣಮಯಜೀವನ #ಭಿನ್ನಭಿನ್ನ_ವರ್ಣಗಳ_ಸಮ್ಮಿಶ್ರಣ

read more
ಬದುಕು ಅಂದ್ರೆ ಬಣ್ಣ ❤️ ಬಣ್ಣ ಅಂದ್ರೆ ರಂಗು 🧡
ರಂಗು ಅಂದ್ರೆ ಖುಷಿ 💛 ಖುಷಿ ಅಂದ್ರೆ ನೆಮ್ಮದಿ 💚
ನೆಮ್ಮದಿ ಅಂದ್ರೆ ನಾವ್ ಪ್ರೀತ್ಸೋ ಜೀವಗಳ
ಕಂಗಳಲ್ಲಿ ಕಾಣೋ ಸಂತಸ..💙
ಸ್ನೇಹ ಪ್ರೀತಿ ಬಂಧ ಬಾಂಧವ್ಯದ ಸಂಕೋಲೆಗಳ
ಮೂಲ ಬೇರು ನಮ್ಮೀ ವರ್ಣಮಯ ಬದುಕು..!
ಅದರ ಶಾಶ್ವತ ನೆಲೆಯನ್ನು
ನಿನ್ನ ನಿನ್ನವರಲ್ಲಿ ನೀ ಹುಡುಕು..🧡
ತ್ಯಾಗ ಮಮತೆ ಸಹನೆ ಕರುಣೆ ಅನ್ನೋ ಬಣ್ಣಗಳು
ಪ್ರತಿ ಜೀವದ ಕಣ ಕಣದಲ್ಲೂ ; ನಂಬಿಕೆ ಅನ್ನೋ ನೆರಳಿನ 
ನಗುವಿನ ಹೊನಲಲ್ಲಿ ಪ್ರಜ್ವಲಿಸಲಿ..❤️
 ರಂಗಿನ ಹಬ್ಬದ ಶುಭಾಶಯಗಳು ರಂಗು ರಂಗಿನ ಮನಸ್ಸುಳ್ಳ ಅವರ್ಣನೀಯ ಸ್ನೇಹದ ಹೂಗಳೇ..❤️🧡💛💚💙💜
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಹೋಳಿ_ಹಬ್ಬದ_ಶುಭಾಶಯಗಳು #ರಂಗಿನೋಕುಳಿ #ವರ್ಣಮಯಜೀವನ #ಭಿನ್ನಭಿನ್ನ_ವರ್ಣಗಳ_ಸಮ್ಮಿಶ್ರಣ

ರಂಜಿತಾ ಸೋಮಶೇಖರ್ ❤️

ಅವಳ ಚೆಲುವು ತಣಿಸಿತು ಮೈ ಮನವೆಲ್ಲವು ❣️ ranjuಗೊಂಬೆ_ಹಿತನುಡಿಗಳು #yqjogi #yqkannada #ಅವಳಸೊಬಗು #ಹೊನ್ನಿನಕಾಂತಿ #ರಂಗಿನೋಕುಳಿ #ಕಣ್ಮನಸೆಳೆವಸುಂದರಿ #ವರ್ಣಮಯ_ವಸುಂಧರೆ

read more
ಅವಳು ಹೊದ್ದಿಹಳು ಹೊನ್ನಿನಂತೆ ಹೊಂಬಣ್ಣ..! 
ನವಿಲು ಕೂಡ ನಾಚಿ ನರ್ತಿಸಿದಂತಿದೆ ನೋಡುತ ಅವಳ ಬೆಡಗು ಬಿನ್ನಾಣ ❤️ ಅವಳ ಚೆಲುವು ತಣಿಸಿತು ಮೈ ಮನವೆಲ್ಲವು ❣️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವಳಸೊಬಗು #ಹೊನ್ನಿನಕಾಂತಿ #ರಂಗಿನೋಕುಳಿ #ಕಣ್ಮನಸೆಳೆವಸುಂದರಿ #ವರ್ಣಮಯ_ವಸುಂಧರೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile