Nojoto: Largest Storytelling Platform

Best ಕಾಮನಬಿಲ್ಲು Shayari, Status, Quotes, Stories

Find the Best ಕಾಮನಬಿಲ್ಲು Shayari, Status, Quotes from top creators only on Nojoto App. Also find trending photos & videos about ಕಾಮನಬಿಲ್ಲು means what in english, ಕಾಮನಬಿಲ್ಲು ಕವನ, ಕಾಮನಬಿಲ್ಲು ಕವನಗಳು, ಕಾಮನಬಿಲ್ಲು ಪದ್ಯದ 5ನೇ ತರಗತಿ, ಕಾಮನಬಿಲ್ಲು ಪ್ರಜಾವಾಣಿ,

  • 9 Followers
  • 11 Stories
    PopularLatestVideo

ಮೌನ

ಬಿರುಸಾದ ಮಳೆ ನಿಂತು ಜಿಟಿಜಿಟಿ ಮಳೆಗೆ ಇಂದು ಮೂಡಿದ ಕಾಮನಬಿಲ್ಲು ನನ್ನ ಮೊಬೈಲ್ ಅಲ್ಲಿ ಸೆರೆಯಾಗಿದ್ದು ಹೀಗೆ.. #ಕಾಮನಬಿಲ್ಲು #yqjogi #yqjogi_kannada

read more
ಬಾನಂಗಳವ ರಂಗೇರಿಸಿದೆ
ರಂಗು ರಂಗಿನ ಕಾಮನಬಿಲ್ಲು
ಬಣ್ಣದೋಕುಳಿಯಿಂದು
ಆ ಮುಗಿಲಿಗೂ...
ನೋಡುತ್ತಾ ನಿಂತ ನನ್ನ
ಮನಕ್ಕೂ.... ಬಿರುಸಾದ ಮಳೆ ನಿಂತು ಜಿಟಿಜಿಟಿ ಮಳೆಗೆ  ಇಂದು ಮೂಡಿದ ಕಾಮನಬಿಲ್ಲು ನನ್ನ ಮೊಬೈಲ್ ಅಲ್ಲಿ ಸೆರೆಯಾಗಿದ್ದು ಹೀಗೆ..
#ಕಾಮನಬಿಲ್ಲು #yqjogi #yqjogi_kannada

Vinaya Hegde

#ಕಾಮನಬಿಲ್ಲು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಅವಳು ನಾಚಿ ಹನಿಹನಿಯಾಗಿ ಜಿಮರುವ ಸೊಬಗಿಗೆ
ಮರುಳಾಗಿ ತಬ್ಬಿಹನು ಹೊಂಗಿರಣವ ಸೂಸಿ
ಅದಕೆ ಸಾಕ್ಷಿಯಂತೆ ಮೂಡಿಹುದು
ಸಪ್ತವರ್ಣದ ಬಿಲ್ಲೊಂದು.. #ಕಾಮನಬಿಲ್ಲು  #ನಿಶ್ಯಬ್ದ  #ಕನ್ನಡ_ಬರಹಗಳು #yqjogi_kannada #kannadaquotes

ರಂಜಿತಾ ಸೋಮಶೇಖರ್ ❤️

ಹರ್ಷೋಲ್ಲಾಸ 😉 tysm ಹ್ಯಾಪಿ ಮ್ಯಾನ್ 💐 for mkng me to write.. 😍🤩💐💐❣️ ಅಲ್ಲೆಲ್ಲೋ ಹೊರಗೆ ಮಳೆಯಾದರೆ..!! "ಹೃನ್ಮನದೊಳಗೆ ವರ್ಣಮಯ ಕಾಮನಬಿಲ್ಲಿನ ರಂಗು ಚೆಲ್ಲಿದಂತೆ" ನವಚೈತನ್ಯವದು ಮೈದಳೆಯುತ್ತದೆ.. ❤️🧡💙💛💜 When it rains outside..!! #yqkannada #yqjogi #ಕಾಮನಬಿಲ್ಲು #ಕನ್ನಡ_ಬರಹಗಳು #ranjuಗೊಂಬೆ_ಪ್ರೇಮಕವಿತೆಗಳು #ರಂಗಿನೋಕುಳಿ #ಮಳೆಯ_ಮುದ #ಮನದ_ಉಲ್ಲಾಸ

read more
ಬರಹಕ್ಕಾಗಿ ಕ್ಯಾಪ್ಶನ್ ನೋಡಿಬಿಡಿ.. 🤩💐
Look into caption for quote.. 👇 ಹರ್ಷೋಲ್ಲಾಸ 😉 tysm ಹ್ಯಾಪಿ ಮ್ಯಾನ್ 💐
for mkng me to write.. 😍🤩💐💐❣️

ಅಲ್ಲೆಲ್ಲೋ ಹೊರಗೆ ಮಳೆಯಾದರೆ..!!
"ಹೃನ್ಮನದೊಳಗೆ ವರ್ಣಮಯ ಕಾಮನಬಿಲ್ಲಿನ ರಂಗು ಚೆಲ್ಲಿದಂತೆ"
ನವಚೈತನ್ಯವದು ಮೈದಳೆಯುತ್ತದೆ.. ❤️🧡💙💛💜

When it rains outside..!!

Raja Shekar

#ಪ್ರೀತಿ #ಕಾಮನಬಿಲ್ಲು

read more
ಹೇಗೆ ಹೇಳಲಿ ನಿನ್ನ ಮೇಲೆ ಪ್ರೀತಿ ಇಲ್ಲವೆಂದು
ನನಗೆ ಪ್ರೀತಿಯ ಅರ್ಥವೆಂದರೇ ಅದು ನೀನೇ #ಪ್ರೀತಿ #ಕಾಮನಬಿಲ್ಲು

ಸುಮಾ ರಮೇಶ್

#ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle

read more
ಮಳೆ ಸುರಿವಾಗ ಕಾಮನಬಿಲ್ಲನ್ನು ಅರಸುವ ಕಂಗಳು; ಕತ್ತಲಲ್ಲಿ ನಕ್ಷತ್ರಗಳನ್ನು ನೋಡಿ ಹೊಳೆದವು! #ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle

ಸುಮಾ ರಮೇಶ್

#ಕಿಟಕಿ #ಕಾಮನಬಿಲ್ಲು #yqjogi #yqjogi_kannada #yqjogikannada #imagesourcegoogle # image credit Robin Sharma

read more
ಮುಚ್ಚಿದ ಕಿಟಕಿ ತೆರೆದು ನೋಡಿದರಲ್ಲವೆ 
ಕಾಮನಬಿಲ್ಲನ್ನು ಕಾಣಲು ಸಾಧ್ಯವಾಗುವುದು! #ಕಿಟಕಿ #ಕಾಮನಬಿಲ್ಲು #yqjogi #yqjogi_kannada #yqjogikannada #imagesourcegoogle  # image credit Robin Sharma

ಸುಮಾ ರಮೇಶ್

#ಅಂತರಂಗ #ಕಾಮನಬಿಲ್ಲು #yqjogi_kannada #yqkannada

read more
ಅಂತರಂಗದ ಬೆಳಕು,
ನೀಡುವುದು ಕನಸಿನ ಕಾಮನಬಿಲ್ಲಿಗೆ 
ಹೊಸ ಹೊಳಪು! #ಅಂತರಂಗ #ಕಾಮನಬಿಲ್ಲು #yqjogi_kannada #yqkannada

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ದಿನಕರನಿಗಂಬಲ ವರ್ಷಳ ಶೃಂಗಾರಗೈಯಲು/
ವಿಶ್ವಕರ್ಮನಿಗೆ ಆತುರ ಹುಬ್ಬಿನ ಬಿಲ್ಲ ತೀಡಲು/
ಮನ್ಮಥನಿಗಂಬಲ ಪ್ರೀತಿಯ ಬಾಣ ಬಿಡಲು/
ಕಮಾನು ಕಟ್ಟಿದೆ ಮೂಡಣದ ಬಾಗಿಲಿಗೆ ರಂಜಿಸಲು/
ಮಳೆಬಿಲ್ಲಿನ ಓಕುಳಿಯಲಿ ಮಿಂದಿವೆ ಹೈಕಳುಗಳು/
ರಸಿಕನ ಲೇಖನಿ ಸಿದ್ದವಿದೆ ಪ್ರೇಮಸುಧೆಯ ಹರಿಸಲು// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

SHANTHARAJU H B

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ನೋಡುಗರ 
ಕಣ್ಮನ 
ಸೆಳೆಯುತ್ತಿದೆ 
ನೋಡಲೆಷ್ಟು 
ಸುಂದರ
ಮುಗಿಲಿಗೆ 
ಮೋಡಿ 
ಮಾಡಿದೆ 
ಬಣ್ಣಬಣ್ಣದ 
ಚಿತ್ತಾರ  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ನಯನ

ಕನಸುಗಳ ಆಟ ಶುರುವಾಗಿದೆ. #ಕಾಮನಬಿಲ್ಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕನಸಿನ ಲೋಕದ ತೀರದಿ
ಕಾಲ ಕಳೆದಂತೆ ಅಲ್ಲಿ
   
ಪ್ರತಿ ಘಳಿಗೆ ಅವಲೋಕನವಾದಂತೆ
ತೆರೆಮರೆಯ ತುಂಬಾ ಅಲ್ಲಲ್ಲಿ

ತಾರೆಯಂದ ಕಾರಿರುಳು ಕತ್ತಲಲ್ಲಿ
ನಿಶ್ಯಬ್ದ ತಂಗಾಳಿಯಲ್ಲಿ 

ಛಾಯೆಯು ಕಾಮನಬಿಲ್ಲಿನ ರಂಗು
ಮರೆಯಾಗಿ ಹೋಗಿದೆ ..
 ಕನಸುಗಳ ಆಟ ಶುರುವಾಗಿದೆ. 

#ಕಾಮನಬಿಲ್ಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile