Nojoto: Largest Storytelling Platform

Best ಬನ್ನಿಬಂಗಾರವಾಗಲಿ Shayari, Status, Quotes, Stories

Find the Best ಬನ್ನಿಬಂಗಾರವಾಗಲಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

ಸಂಗ್ರಹ ಮಾಹಿತಿ 🌿 🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿 ಇದು ಯಶಸ್ಸಿನ ಸಂಕೇತ 👏 ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐 🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿 #yqkannada #yqjogi #ನಾಡಹಬ್ಬ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ವಿಜಯದಶಮಿ #ದಸರಾ_ಸಂಭ್ರಮ #ಬನ್ನಿಬಂಗಾರವಾಗಲಿ

read more
🌿🌿 ಬನ್ನಿ ಬಂಗಾರವಾಗಲಿ 🌿🌿
🤲 ಬನ್ನಿ ಕೊಡುವವರು ಬಂಗಾರದ ಮನುಷ್ಯರು 🤲
🙌 ಬನ್ನಿ ತೆಗೆದುಕೊಳ್ಳುವವರು ಬಂಗಾರದ ಮನಸುಳ್ಳವರು 🙌
🤝 ಇಂತಹ ಬನ್ನಿ ಬಂಗಾರವಾಗಲಿ ಪ್ರೀತಿ ಪವಿತ್ರವಾಗಿರಲಿ 🤝
💝 ಮನಸ್ಸು ಮಲ್ಲಿಗೆಯಾಗಿರಲಿ ನಮ್ಮ ನಿಮ್ಮ ಸ್ನೇಹ ಚಿರಕಾಲವಿರಲಿ 💝
🎉 ನಾವು ನೀವು ಜೀವನಪೂರ್ತಿ ಬಂಗಾರದ ಹಾಗೇ ಇರೋಣ 🎉
 ಸಂಗ್ರಹ ಮಾಹಿತಿ 🌿

🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿
ಇದು ಯಶಸ್ಸಿನ ಸಂಕೇತ 👏
ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐

🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile