Find the Best ವಿಜಯದಶಮಿ Shayari, Status, Quotes from top creators only on Nojoto App. Also find trending photos & videos about
ಸಪ್ತಸ್ವರ
ಮೈಂಡು ಮತ್ತೆ ಮನಸಿನ ಗೋದಾಮಿನಲ್ಲಿ ನಿಟ್ಹೊಡದಿರೋ ನೆನಪುಗಳು. ತೆಗೆದು ನೋಡಿದ್ರೆ ಇನ್ನು ಮುತ್ತಿನ ತರ ಪಳ ಪಳ ಅಂತಿದ್ವು. (ಅಡಿ ಬರಹದತ್ತ) 👇 ದೊಡಪ್ಪ ಬಾಜಾರಿಂದ ಯಾವಾಗ ಬರ್ತಾರೋ ಮೆಹೆಂದಿ ತೊಗೊಂಡ ಬಾ ಅಂತ ಹೇಳಿವಿ ನೆನಪಿಲೆ ತರ್ತಾನೋ ಇಲ್ಲೋ ಟೈಂ ಬಾರ ಹನ್ನೆರಡು ಆಗೆದ ಒಂದ್ಸರಿ ನೋಡಿ ಬರಬೇಕು ಅಂತ ಮನಿಗಿ ಹೋಗಿ .ಬಂದ್ರಿ ದೊಡಪ್ಪ ಯಾಕ್ ಇವತ್ ತಡ ಆಯ್ತು ಹಂಗ ಹಿಂಗ ಮಾತಾಡಿ ಇದು ಕೈಚೀಲ ಮನಿಗಿ ತೊಗೊಂಡ ಹೋಗು ಅಂತ ಕೊಟ್ಟಾಗ ನಾಕ್ಹೆಜ್ಜಿ ಜಲ್ದಿ ಹೊಡಿ ಹೊಡಿ ಮನಿಗಿ ಬಂದು ಕೈಚೀಲ ತೆಗದು ನೋಡೋತನ ಸಮಾಧಾನ ಇಲ್ಲ. ಮೆಹೆಂದಿ ಕೊನ್ ಕಂಡಾಗೆ ಖುಷಿ. ಮಧ್ಯಾನ್ಹ ಓಣೆಗಿನ ಹುಡುಗೆರೆಲ್ಲ ಕೂಡಿ ಅಂಗಡಿ ರೇಖಾ ಅಕ್ಕನ ಬಲ್ಲಿ ಹೋಗಿ ಇವತ್ತು ರಾತ್ರಿ ಮೆಹೆಂದಿ ಹಚ್ಚಬೇಕು ಅಕ್ಕಾ ಅಂತ ಹೇಳಿ ಅಕಿ ಕೆಲ್ಸ ಇರ್ತಾವ ಅವ್ವಿ ಅಂದಾಗ ಇಲ್ಲ ಅಕ್ಕಾ ನಾವು 7 ,7: 30 ಬರ್ತೀವಿ ಅಂತ ಹ
ದೊಡಪ್ಪ ಬಾಜಾರಿಂದ ಯಾವಾಗ ಬರ್ತಾರೋ ಮೆಹೆಂದಿ ತೊಗೊಂಡ ಬಾ ಅಂತ ಹೇಳಿವಿ ನೆನಪಿಲೆ ತರ್ತಾನೋ ಇಲ್ಲೋ ಟೈಂ ಬಾರ ಹನ್ನೆರಡು ಆಗೆದ ಒಂದ್ಸರಿ ನೋಡಿ ಬರಬೇಕು ಅಂತ ಮನಿಗಿ ಹೋಗಿ .ಬಂದ್ರಿ ದೊಡಪ್ಪ ಯಾಕ್ ಇವತ್ ತಡ ಆಯ್ತು ಹಂಗ ಹಿಂಗ ಮಾತಾಡಿ ಇದು ಕೈಚೀಲ ಮನಿಗಿ ತೊಗೊಂಡ ಹೋಗು ಅಂತ ಕೊಟ್ಟಾಗ ನಾಕ್ಹೆಜ್ಜಿ ಜಲ್ದಿ ಹೊಡಿ ಹೊಡಿ ಮನಿಗಿ ಬಂದು ಕೈಚೀಲ ತೆಗದು ನೋಡೋತನ ಸಮಾಧಾನ ಇಲ್ಲ. ಮೆಹೆಂದಿ ಕೊನ್ ಕಂಡಾಗೆ ಖುಷಿ. ಮಧ್ಯಾನ್ಹ ಓಣೆಗಿನ ಹುಡುಗೆರೆಲ್ಲ ಕೂಡಿ ಅಂಗಡಿ ರೇಖಾ ಅಕ್ಕನ ಬಲ್ಲಿ ಹೋಗಿ ಇವತ್ತು ರಾತ್ರಿ ಮೆಹೆಂದಿ ಹಚ್ಚಬೇಕು ಅಕ್ಕಾ ಅಂತ ಹೇಳಿ ಅಕಿ ಕೆಲ್ಸ ಇರ್ತಾವ ಅವ್ವಿ ಅಂದಾಗ ಇಲ್ಲ ಅಕ್ಕಾ ನಾವು 7 ,7: 30 ಬರ್ತೀವಿ ಅಂತ ಹ #ಮಹಾನವಮಿ #ವಿಜಯದಶಮಿ #ಖುಷಿಯಕ್ಷಣ
read moreರಂಜಿತಾ ಸೋಮಶೇಖರ್ ❤️
🌿🌿 ಬನ್ನಿ ಬಂಗಾರವಾಗಲಿ 🌿🌿 🤲 ಬನ್ನಿ ಕೊಡುವವರು ಬಂಗಾರದ ಮನುಷ್ಯರು 🤲 🙌 ಬನ್ನಿ ತೆಗೆದುಕೊಳ್ಳುವವರು ಬಂಗಾರದ ಮನಸುಳ್ಳವರು 🙌 🤝 ಇಂತಹ ಬನ್ನಿ ಬಂಗಾರವಾಗಲಿ ಪ್ರೀತಿ ಪವಿತ್ರವಾಗಿರಲಿ 🤝 💝 ಮನಸ್ಸು ಮಲ್ಲಿಗೆಯಾಗಿರಲಿ ನಮ್ಮ ನಿಮ್ಮ ಸ್ನೇಹ ಚಿರಕಾಲವಿರಲಿ 💝 🎉 ನಾವು ನೀವು ಜೀವನಪೂರ್ತಿ ಬಂಗಾರದ ಹಾಗೇ ಇರೋಣ 🎉 ಸಂಗ್ರಹ ಮಾಹಿತಿ 🌿 🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿 ಇದು ಯಶಸ್ಸಿನ ಸಂಕೇತ 👏 ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐 🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿
ಸಂಗ್ರಹ ಮಾಹಿತಿ 🌿 🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿 ಇದು ಯಶಸ್ಸಿನ ಸಂಕೇತ 👏 ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐 🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿 #yqkannada #yqjogi #ನಾಡಹಬ್ಬ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ವಿಜಯದಶಮಿ #ದಸರಾ_ಸಂಭ್ರಮ #ಬನ್ನಿಬಂಗಾರವಾಗಲಿ
read moreಸುಮಾ ರಮೇಶ್
ಅಂತರ್ಯುದ್ಧ ನಡೆಯಲೇಬೇಕಾಗಿದೆ, ನಮ್ಮೊಳಗವಿತಿರುವ ಒಳಿತುಕೆಡಕುಗಳ ನಡುವೆ, ಮನ:ಸಾಕ್ಷಿಯ ಆಯುಧ ಝಳಪಿಸಬೇಕಾಗಿದೆ, ಗೆಲುವು ಯಾವುದಕ್ಕೆಂಬ ಆಯ್ಕೆಯೂ ನಮ್ಮದಾಗಿದೆ, ಆತ್ಮವಿಶ್ವಾಸದ ವಿಜಯದಶಮಿ ವೈಭವದಿಂದ ಆಚರಿಸಲು! #ಯುದ್ಧ #ವಿಜಯದಶಮಿ #yqkannadaquotes #yqjogiyqkannada
#ಯುದ್ಧ #ವಿಜಯದಶಮಿ #yqkannadaquotes #yqjogiyqkannada
read moreರೇಣುಕೇಶ್ ಸದಾಶಿವಯ್ಯ
ಬಾಲ್ಯ ಸ್ನೇಹಿತ ಕೆ ಸೋಮಶೇಖರ್ ರಚಿಸಿದ ದುರ್ಗಾಮಾತೆ ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು #yrqtjogi #yrqtbaba #ವಿಜಯದಶಮಿ
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited