Nojoto: Largest Storytelling Platform

Best ನೆನಪು Shayari, Status, Quotes, Stories

Find the Best ನೆನಪು Shayari, Status, Quotes from top creators only on Nojoto App. Also find trending photos & videos about ನೆನಪು in english, ನೆನಪು meaning in english, ನೆನಪು quotes, ನೆನಪುಗಳ ಮಾತು ಮಧುರ, ನೆನಪು ವಿರುದ್ಧ ಪದ,

  • 65 Followers
  • 236 Stories
    PopularLatestVideo

Lakumikanda Mukunda

#ನೆನಪು #ಲಕುಮಿಕಂದ #ಆಲೋಚನೆಗಳು

read more
mute video

ರಘು ಶಿವಸ್ವಾಮಿ

ಬದುಕಿನ ಅನುಭವಗಳನ್ನು ಸವಿಯಲು. #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆ ನೆನಪಿನೊಳಗೆ ನೀನಿರಬೇಕು,
ನಿನ್ನ ನೆನಪಿನೊಳಗೆ ನಾನಿರಬೇಕು.
 ಬದುಕಿನ ಅನುಭವಗಳನ್ನು ಸವಿಯಲು. 

#ನೆನಪು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನೀ ಮಾಡಿದ ತುಂಟಾಟ. #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರೆಯಬೇಕೆಂದುಕೊಂಡಿದ್ದೆ ನಿನ್ನ ನೆನಪುಗಳ,
ಏಕೊ ಕಾಣೆ ಮತ್ತೆ ಮತ್ತೆ ಕೆಣಕಿ ಘಾಸಿಗೊಳಿಸುತಿಹುದು ನನ್ನ ಕಂಗಳ,
ನಿದ್ರೆಯಿಲ್ಲದೆ ಕಳೆಯುತಿರುವೆ ರಾತ್ರಿಗಳ,
ನಿನ್ನ ಗುಂಗಲ್ಲೆ ಸವೆಸುತಿರುವೆ ದಿನಗಳ,
ಕಾಡಬೇಡ ನಿದಿರೆ ಬರದ ಕಣ್ಣುಗಳ,
ನನ್ನ ನೆನಪಿನಂಗಳದಿಂದ ದೂರ ಉಳಿದುಬಿಡು ಸ್ವಲ್ಪ ಸಮಯ,
ನಾನಾಗಲಾರೆ ಇನ್ನೆಂದಿಗೂ ನಿನ್ನ ಇನಿಯ.




 ನೀ ಮಾಡಿದ ತುಂಟಾಟ.

#ನೆನಪು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಕಳೆದ ಕ್ಷಣವೆಲ್ಲವೂ ಭ್ರಮೆಯೇ? #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೆನಪು ಮಾಯೆಯಲ್ಲ,
ನೆನಪು ಮನದ ಮರೆಯಲ್ಲಿರುವ ಛಾಯೆ.
ನೆನಪಿದ್ದರೆ ಜೀವ, ನೆನಪಿದ್ದರೆ ಜೀವನ.
ನೆನಪಿಲ್ಲದಾದರೆ ಅಂದೆ ಆಗಿಬಿಡುವುದು ನಮ್ಮ ಮರಣ.



 ಕಳೆದ ಕ್ಷಣವೆಲ್ಲವೂ ಭ್ರಮೆಯೇ?

#ನೆನಪು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮನದಲ್ಲಿ ನೆಲೆಸುವುದು ಶಾಶ್ವತವಾಗಿ. #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಾಗೆಯೇ ನಮ್ಮನ್ನು ಕಾಡದೆ ಸುಮ್ಮನೆ ಇರುವುದೂ ಇಲ್ಲ. ಮನದಲ್ಲಿ ನೆಲೆಸುವುದು ಶಾಶ್ವತವಾಗಿ. 

#ನೆನಪು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

#ನೆನಪು #yqjogi #yqjogi_kannada #kannadaquotes #kannada #ಕನ್ನಡ

read more
ನಡುವೆದ್ದು ನಡೆದವರು ಅವರ
ನೆನಪಾದರು ನನ್ನ ಬಳಿ ಉಳಿದೀತೆ 
ಎಂದು ನೋಡಲು ಮರಳಿ ಬಂದಿದ್ದರಂತೆ 
ಅದಾದರು ಎಲ್ಲಿ ಸಿಕ್ಕಿತ್ತು ಅವರಿಗೆ..??
ನಾನಾಗಲೆ ಎಲ್ಲವ ಕವಿತೆಯಲ್ಲಿ 
ಕಟ್ಟಿಟ್ಟು ಬಿಟ್ಟಿದ್ದೆ..!!!!!! #ನೆನಪು 
#yqjogi #yqjogi_kannada #kannadaquotes #kannada #ಕನ್ನಡ

ಮೌನ

#yqjogi #yqkannadaquotes #anjalishidling #saachi_thoughts #ಬಾಲ್ಯ #ನೆನಪು #YourQuoteAndMine Collaborating with Anjali shidling

read more
ಕಳೆದು ಹೋದ ಕ್ಷಣವೆಲ್ಲಾ
ನೆನಪುಗಳಾಗಿ ಮತ್ತೆ ಜೀವಂತ #yqjogi #yqkannadaquotes #anjalishidling #saachi_thoughts #ಬಾಲ್ಯ #ನೆನಪು  #YourQuoteAndMine
Collaborating with Anjali shidling

ಮೌನ

#ಭಾವಶರದಿ #ಜಯಶೀಲ #ಸತ್ಯ #ಮೋಹ #ನೆನಪು #yqjogi_kannada #yqkannadaquotes #YourQuoteAndMine Collaborating with ಭಾವ ಶರಧಿ🏹

read more
ನನ್ನಿಷ್ಟದಂತಲ್ಲಾ 
ಎಲ್ಲಾ ದೇವರಿಚ್ಚೆ 
ಎಂದು ಮನಸ್ಸಿಗೆ 
ಹೇಳಿ ಹೇಳಿ
ಸಮಾಧಾನಗೊಳಿಸಿದ
ನಂತರವು ಮತ್ತೆ
ನೆನಪಾಗಿ 
ಕಾಡುವುದು
ನಿನ್ನೊಲವ 
ಪ್ರೀತಿಯಲಿ
ಕಳೆದ ಆ ಮಧುರ
ಕ್ಷಣಗಳೊಂದೆ...
 #ಭಾವಶರದಿ #ಜಯಶೀಲ #ಸತ್ಯ #ಮೋಹ #ನೆನಪು #yqjogi_kannada #yqkannadaquotes  #YourQuoteAndMine
Collaborating with ಭಾವ ಶರಧಿ🏹

ಮೌನ

#picpinterest #picquote #yqjogi #yqkanmani #ನೆನಪು #YourQuoteAndMine Collaborating with shubhageetha

read more
ಎಡಬಿಡದೆ ಸುರಿವ ಮಳೆ
ನಿನ್ನೇಲ್ಲಾ ನೆನಪುಗಳ 
ತನ್ನಲ್ಲಿ ಕೊಚ್ಚಿಕೊಂಡು
ಹೋಗಿದೆ.. #picpinterest #picquote #yqjogi #yqkanmani #ನೆನಪು #YourQuoteAndMine
Collaborating with shubhageetha

ಮೌನ

ಮನದಲ್ಲಿ ನೆಲೆಸುವುದು ಶಾಶ್ವತವಾಗಿ. #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಳೆದು ಹೋಗಿರುತ್ತವಲ್ಲವೇ 
ಬಹುಶಃ ಅದಕ್ಕೆ ಇರಬೇಕು
ಇಲ್ಲವೆಂದರೆ ಮನುಷ್ಯರಂತೆ ಸಮಯಕ್ಕೆ
ತಕ್ಕಂತೆ ಅದು ಬದಲಾಗುತ್ತಿತ್ತೇನೊ ಮನದಲ್ಲಿ ನೆಲೆಸುವುದು ಶಾಶ್ವತವಾಗಿ. 

#ನೆನಪು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile