Nojoto: Largest Storytelling Platform

Best ಬೆಳಕು Shayari, Status, Quotes, Stories

Find the Best ಬೆಳಕು Shayari, Status, Quotes from top creators only on Nojoto App. Also find trending photos & videos aboutಬೆಳಕು meaning in english, ಬೆಳಕು quotes, ಬೆಳಕು ಸಮಾನಾರ್ಥಕ ಪದಗಳು, ಬೆಳಕು ಪ್ರತಿಫಲನ ಮತ್ತು ವಕ್ರೀಭವನ, ಬೆಳಕು ಯಾವ ರೇಖೆಯಲ್ಲಿ ಚಲಿಸುತ್ತದೆ,

  • 27 Followers
  • 68 Stories

Suh

ತುಂಬಿಹೋಗಿಹುದು ಏಕಾಂತದ ಕಗ್ಗತ್ತಲು
ಸ್ನೇಹವಿಲ್ಲದ
ನನ್ನೀ ಬಾಳಲ್ಲಿ

ಬೆಳಕಾಗಿಹುದು ಒಲವಿನ ಹಣತೆಯ ಹಚ್ಚಿರಲು
ನೀ ಬಂದು
ನನ್ನೀ ಮನದಾಳದಲ್ಲಿ #ಬೆಳಕು #Suh #yqjogi #yqbaba #yqjogikannada #yqkannadaquote #yqtales #yqlove

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? #ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more
ದಟ್ಟ ಕಾನನದೊಳಗೆ ಅರಸುವವನಿಗೆ
ಬೇಕಿದೆ ಒಂದು ಸಣ್ಣ ಬೆಳಕಿನ ದೀಪ/
ದಿಟ್ಟ ಹೆಜ್ಜೆ ಮುಂದಿಟ್ಟವನಿಗೆ ಹಿಂದಿನ 
ಕತ್ತಲೆಯ ಭಯವಿಲ್ಲ; ಬೆಳಗಿದೆ ದಾರಿದೀಪ//
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ವಿಶ್ವಾಸವೇ ಪ್ರತಿದಿನದ ಶಕ್ತಿ. #ಬೆಳಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭರವಸೆಗಳೇ ಮುಂದಡಿಯಿಡಲು ಆಶಾಕಿರಣ ವಿಶ್ವಾಸವೇ ಪ್ರತಿದಿನದ ಶಕ್ತಿ. 

#ಬೆಳಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#ಮಲ್ಲಿ_ನುಡಿಮುತ್ತು #ಕತ್ತಲು #ಬೆಳಕು #ಜೀವನ #yqjogi_kannada #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ತಕ್ಕಡಿಗಳ‌ ಕಾರುಬಾರಿನಲಿ
ಅವನ ಕೈಚಳಕದ್ದೇ ನೀತಿ/
ಕಂಬನಿಯ ಕೊಯಿಲಿನಲಿ
ದೀಪ ಬೆಳಗಲು ಭೀತಿ// #ಮಲ್ಲಿ_ನುಡಿಮುತ್ತು 
#ಕತ್ತಲು 
#ಬೆಳಕು 
#ಜೀವನ 
#yqjogi_kannada  #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

ಸಾಧನೆಯನ್ನು ತಡೆಹಿಡಿಯಲಾಗದು. #ಬೆಳಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಉದರದೊಳಗಿನ ಅನಿಲವನ್ನು
ಅದುಮಿಡಲಾಗದು  😏😏 ಸಾಧನೆಯನ್ನು ತಡೆಹಿಡಿಯಲಾಗದು.

#ಬೆಳಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕತ್ತಲಾಗುವ ಮುನ್ನ ಬೆಳಕಿಗೆ ಏನನ್ನು ಹೇಳಲು ಬಯಸುತ್ತೀರ? #ಬೆಳಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಕಿರಣಗಳ ಪ್ರಖರತೆ ಎಷ್ಟಿರಬಹುದು?? ಕತ್ತಲಾಗುವ ಮುನ್ನ ಬೆಳಕಿಗೆ ಏನನ್ನು ಹೇಳಲು ಬಯಸುತ್ತೀರ? 

#ಬೆಳಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಬುದ್ಧ#ಬೆಳಕು#ಜೀವನ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ Collaborating with ಮಂಜುಳಾದೇವಿ ಎಂ.ರೇಣುಕೇಶ್

read more
*ಹೈಕು

ಇರುವ ಬುದ್ಧನ
ಹಾದಿಯಲ್ಲಿ ನಡೆದರೆ ಬುದ್ಧನ
ಗೌರವಿಸಿದಂತೆ..!
 #yqjogi#yqkannada#ಬುದ್ಧ#ಬೆಳಕು#ಜೀವನ #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ
Collaborating with ಮಂಜುಳಾದೇವಿ ಎಂ.ರೇಣುಕೇಶ್

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಬೆಳಕು#ಕತ್ತಲು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಕತ್ತಲೆಯಲ್ಲಿ ಜೊತೆಗಿರಲಿ ಎಂದು
ಬೆಳಗಾಗೆದ್ದು ನೋಡಿದಾಗ
ಸಂಪೂರ್ಣ ಅಮಾವಾಸ್ಯೆ...!!!😀😀 #yqjogi#yqkannada#ಜೀವನ#ಬೆಳಕು#ಕತ್ತಲು  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
Collaborating with ಮಂಜುಳಾದೇವಿ ಎಂ.ರೇಣುಕೇಶ್

Shruthi Shru

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? #ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more
ಬೆಳಗಲಿ ಎಲ್ಲೆಡೆ..
ಕತ್ತಲದು ಕಳೆಯಲಿ..
ದುಃಖವದು ದೂರ ಸರಿಯಲಿ..
ಸಂತಸದ ಪಟಾಕಿ ಹಚ್ಚುತ..
ಸಂಭ್ರಮದಿಂದ
ಸಾಲು ಸಾಲು
ಹಣತೆ ಹಚ್ಚತಲಿ
ಬದುಕು ಬೆಳಕಾಗಿಸುವ 
  ದೀಪಗಳ ಹಬ್ಬವ ಸಂಭ್ರಮಿಸಿ...
ಶುಭವಾಗಲಿ...ಶುಭ ದೀಪಾವಳಿ🙏

 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

DIVAKAR D

ಗೆದ್ದವನೊಬ್ಬನೇ ಬುದ್ಧನು #ದಿವಾಕರ್ #ಬುದ್ಧ #ಜಗತ್ತು #ಬೆಳಕು #yqjogi #BuddhaPurnima #buddhism

read more
ಭವದ 
ಬಂಧನಗಳೆಲ್ಲಾವನ್ನು
ಮೆಟ್ಟಿ‌ ನಿಂತು
ಜಗಕೆ 
ಬೆಳಗಾದವನೊಬ್ಬ
ಅವನೊಬ್ಬನೇ 
ಬುದ್ಧನು ಗೆದ್ದವನೊಬ್ಬನೇ ಬುದ್ಧನು
#ದಿವಾಕರ್
#ಬುದ್ಧ  #ಜಗತ್ತು #ಬೆಳಕು  
#yqjogi 
#buddhapurnima 
#buddhism
loader
Home
Explore
Events
Notification
Profile