Nojoto: Largest Storytelling Platform

Best ಕವನ Shayari, Status, Quotes, Stories

Find the Best ಕವನ Shayari, Status, Quotes from top creators only on Nojoto App. Also find trending photos & videos aboutಕವನಗಳು kannada love, ಕವನಗಳು love, ಕವನಗಳು kannada, ಕವನಗಳು images, ಕವನಗಳು,

  • 25 Followers
  • 78 Stories

ಶ್ ಇಲ್ಲಿ ನಶೆ ಇದೆ ಎಚ್ಚರ...!

#ಕವನ ಎಸ್ ಮಹೇಶ್ ಅವರ ಒಂದು ಕವನ #ಕವಿತೆ #englishpoem #poem #Poet #ಕನ್ನಡ_ಬರಹಗಳು #kannadaquotes

read more

Shamna

#Pattiyan #ಕವನ

read more

Amar Gudge

#ಆಲದನೆರಳು_ಕನ್ನಡಮ್ಯಾಗಜೀನ್ #ಕವನ #ಪ್ರಾಸ_ಪದ್ಯ #yqkannada #amargude shayari poetry #poem

read more
           #ಆಲದನೆರಳು_ಕನ್ನಡಮ್ಯಾಗಜೀನ್ #ಕವನ #ಪ್ರಾಸ_ಪದ್ಯ #yqkannada  #amargude #shayari #poetry #poem

Amar Gudge

#ಕನ್ನಡ_ಬರಹಗಳು #ಕವನ shayari poetry #Google #amargude #kannadaquotes #yqjogi_kannada

read more
ಸುಂದರ ಪ್ರಕೃತಿಯಲಿ
ಸ್ಪೂರದ್ರೂಪಿ ಚೆಲುವೆ
ಪೃಥ್ವಿಯ ಮಡಿಲಿನಲಿ
ನಲಿದಾಡುವ ಕುವರಿ #ಕನ್ನಡ_ಬರಹಗಳು #ಕವನ #shayari #poetry #google #amargude #kannadaquotes #yqjogi_kannada

Amar Gudge

#yqbaba #yqjogi #yqkannada #ನಿನ್ನಧ್ಯಾನಿ #ಕವನ #YourQuoteAndMine Collaborating with S M ವಿಶ್ವಕರ್ಮ Collaborating with HIT MAN Collaborating with S M ವಿಶ್ವಕರ್ಮ

read more
ಕಾವ್ಯ ಲೋಕದ ಮಿನುಗುವ ಮಣಿ
ನಿನ್ನ ಕವನಕೆ ನಾನಾಗಿಹೆ ಅಭಿಮಾನಿ #yqbaba #yqjogi #yqkannada #ನಿನ್ನಧ್ಯಾನಿ #ಕವನ  #YourQuoteAndMine
Collaborating with S M ವಿಶ್ವಕರ್ಮ
Collaborating with HIT MAN
Collaborating with S M ವಿಶ್ವಕರ್ಮ

Amar Gudge

#ಸ್ವಾತಿಮುತ್ತು #ಸ್ವಾತಿಮುತ್ತುನಕವಿತೆ #ಸ್ವಾತಿ #ಸ್ವಾತಿ #ಕವಿತೆ #ಕಾವ್ಯ #ಕವನ #YourQuoteAndMine Collaborating with ಸ್ವಾತಿ

read more
ಭಾವನೆ ಅಭಿಪ್ರಾಯಗಳಿಗೆ
ಅಕ್ಷರದ ಸ್ಪರ್ಶ


ಚಕ್ಷುಗಳಿಗಗೋಚರವಾದ
ಮನಕರಿವಾಗುವ ಹರ್ಷ #ಸ್ವಾತಿಮುತ್ತು #ಸ್ವಾತಿಮುತ್ತುನಕವಿತೆ #ಸ್ವಾತಿ #ಸ್ವಾತಿ #ಕವಿತೆ #ಕಾವ್ಯ #ಕವನ  #YourQuoteAndMine
Collaborating with ಸ್ವಾತಿ

ರೇಣುಕೇಶ್ ಸದಾಶಿವಯ್ಯ

ಎಂದಿಗೂ ಸುಂದರ. #ಕವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಂಟು ಮಡಿಕೆ ಮಾಡಿ
ಹಾಗೇ ಇಟ್ಟಿದ್ದೀನಿ/
ನಿನ್ನ ಗಂಟು ಮುಖ ನೋಡಿ
ದಾಗಲೆಲ್ಲಾ ಓದ್ತೀನಿ/
ಎಷ್ಟೊಂದು ಸುಕ್ಕುಗಳು
ಅನ್ಕೊಂಡು ಮರ್ಗುತ್ತೀನಿ// ಎಂದಿಗೂ ಸುಂದರ.

#ಕವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Aishwarya Muddan✍

#ಮೋಡ #ಕವನ #ಕವಿ #yqkannada #randomthoughts #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಮೋಡ ರಚಿಸಿದ ಆಕೃತಿಗೆ,... 
ಕವಿಯು, ಕವನ ಬರೆದನು...! #ಮೋಡ #ಕವನ #ಕವಿ #yqkannada #randomthoughts #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Aishwarya Muddan✍

#ಕವನ #ಕಲ್ಪನೆ #ಸಾಲು #ಪರಮಾತ್ಮ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ನಸುಕಿನ ಕಾಗದದಲಿ,
ಬರೆಯುವೆನು ಕವನಗಳ ಸಾಲು!
ಓದುವ ಪರಮಾತ್ಮನಿಗೆ ಹೇಳುವೆನು, 
ನನ್ನಯ ಕಲ್ಪನೆಗಳ ಪಾಲು!! #ಕವನ #ಕಲ್ಪನೆ #ಸಾಲು #ಪರಮಾತ್ಮ #yqkannada  
#ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

ನಯನ

#ಕವನ#yqjogi#yqkannada#

read more
•••ಈ ಹಿತವಾದ ಸಂಜೆ •••

ಮುಸ್ಸಂಜೆಯ ಈ ಹೊತ್ತಿನಲ್ಲಿ 
ತೀರದ ಅಲೆಗಳ ನೀನಾದದ ಇಂಪು
ಕಡಲತೀರದ ತೆರೆಯಲ್ಲಿ
ಅಸ್ತನಾದ ನೇಸರನ ಕ್ಷಣ

ಈ ಸೊಗಸಾದ ಸಂಜೆಯಲ್ಲಿ
ಒಲವಿನ ಸಂಗಾತಿಯ ಮನವದು
ಪ್ರತಿ ಹೆಜ್ಜೆಯು ಇಡುತ್ತಾ ಜೊತೆಯಲ್ಲಿ 
ಸಾಗುವುದು ನವಹರುಷದ ಕ್ಷಣ
                                
ಅಲೆಯ ಸ್ವರಗಳ ಮಿಡಿತದ ತರಂಗದಲ್ಲಿ 
ಮೂಡಿದೆ  ಶಾಂತತೆಯಿಂದ  ಸುಮಧುರ
ತಾಣದ ಸುತ್ತ ಸೆಳೆವ ನೋಟವದು
ಹಿತವಾದ ಸಂಜೆಲಿ  ಕಂಡಿಹಲ್ಲಿ ....



ನಯನ ಆಚಾರ್ಯ ✍️

  #ಕವನ#yqjogi#yqkannada#
loader
Home
Explore
Events
Notification
Profile