Nojoto: Largest Storytelling Platform

Best ಮನಸ್ಸು Shayari, Status, Quotes, Stories

Find the Best ಮನಸ್ಸು Shayari, Status, Quotes from top creators only on Nojoto App. Also find trending photos & videos aboutಮನಸ್ಸು meaning in english, ಮನಸ್ಸು quotes, ಮನಸ್ಸು ಕವನ, ಮನಸ್ಸು ಎಂದರೇನು, ಮನಸ್ಸು ಸಮಾನಾರ್ಥಕ ಪದ,

  • 50 Followers
  • 236 Stories

ನಾನು

#sad_shayari #ಕನ್ನಡ_ಬರಹಗಳು #kannadaquotes #ಕನ್ನಡ #ಮನಸ್ಸು #ದುಃಖ #ಕನ್ನಡ #ಕಡಲು

read more

darsha boss

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ

read more

ಸ್ನೇಕ್ ಮಾಸ್ಟರ್ ಮಂಜು

#storyofheart #kannadaquotes #kannadapoem #ಮನಸ್ಸುನಿನ್ನೆಹುಡುಕುತ್ತೆ #ಮನಸ್ಸು #ಕವಿತೆ #kannada #kannadameme #nojota #nojotaquotes

read more

Amar Gudge

ನೀನೇ ನನಗೆಲ್ಲ. #ಮನಸ್ಸು #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi

read more
ತೊರೆಯಬಾರದೇ ನನಗಾಗಿ ಮುನಿಸು 
ನಗು ಮೊಗವು ಎಷ್ಟೊಂದು ಸೊಗ‌ಸು
ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1||

ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು
ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು
ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು
ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2||

ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು
ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು
ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು
ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3|| ನೀನೇ ನನಗೆಲ್ಲ.

#ಮನಸ್ಸು #yqjogi #yqkannada #collab #amargude  #collabwithjogi #YourQuoteAndMine
Collaborating with YourQuote Jogi

Amar Gudge

ಸದಾಕಾಲ. #ಮನಸ್ಸು #yqjogi #yqkannada #Collab #ಅಮರಬರಹ #collabwithjogi #YourQuoteAndMine Collaborating with YourQuote Jogi

read more
ಬಾಳೊಂದು ಹೂವತೋಟ
ತಪ್ಪಿದಾಗ ಬದುಕೊಂದು ಡೊಂಬರಾಟ
               ಎಲ್ಲರಿಗೂ ತಿಳಿದಿರುವ ವಿಚಾರವಿದು, ಆದರೆ ಮತ್ತೆ ಮತ್ತೆ ತಪ್ಪುವುದು ತನ್ನ ಹತೋಟಿ.
ಇಂದಿನ ಹಲವಾರು ಅಪರಾಧ ಮನಸ್ತಾಪ ಇತ್ಯಾದಿಗಳಿಗೆ ಮನಸ್ಸು ಹತೋಟಿಯಿಲ್ಲದಿರುವುದೇ ಕಾರಣ. ಆದರೇ ಸಕಾರಾತ್ಮಕ ಆಲೋಚನೆ, ಒಳ್ಳೆಯ ಪುಸ್ತಕ ಓದಿನಿಂದ, ಸಾತ್ವಿಕ ಆಹಾರ ಪದ್ಧತಿಯಿಂದ, ಧ್ಯಾನ ಇತ್ಯಾದಿಗಳಿಂದ ಸದಾಕಾಲ ಹತೋಟಿಯಲ್ಲಿರಲು ಸಾಧ್ಯವಿದೆ. ಸದಾಕಾಲ.

#ಮನಸ್ಸು #yqjogi #yqkannada #collab #ಅಮರಬರಹ #collabwithjogi #YourQuoteAndMine
Collaborating with YourQuote Jogi

Amar Gudge

ಆಪತ್ತು ಖಂಡಿತ. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
"मन एव मनुष्याणां कारणं बन्धमोक्षयोः" ಗೀತೆ ಹಾಗೂ ಉಪನಿಷತ್ ಸಾರ.
       ಜೀವನವೆಂಬ ತೋಟದಲ್ಲಿ ಮನವೆಂಬ ಹೂವು ಹತೋಟಿಯಲ್ಲಿ ಇಲ್ಲದಿದ್ದರೇ ಮುದುಡಿ ಹೋದೀತು ಜೀವ.
        ಸಹವಾಸ, ಜೀವನಶೈಲಿ, ಆಹಾರ ಪದ್ಧತಿ, ಇತ್ಯಾದಿಗಳು ಮನಸ್ಸಿನ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಆದರೇ ಧ್ಯಾನ, ಒಳ್ಳೆಯ ಹವ್ಯಾಸ, ಸರಿಯಾದ ನಿದ್ರೆ ಇತ್ಯಾದಿಗಳಿಂದ ನಿಯಂತ್ರಿಸಬಹುದು. ಶ್ರೇಷ್ಠವಾದ ಈ ಜನ್ಮವು ಸಾರ್ಥಕಗೊಂಡು ಸದ್ವಿನಿಯೋಗವಾಗುವತ್ತ ಚಿತ್ತದ ಚಿಂತನೆಯಿರಲಿ. ಆಪತ್ತು ಖಂಡಿತ.

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಏನಾದೀತು? #ಮನಸ್ಸು #yqjogi #yqkannada #Collab #ಅಮರೋಕ್ತಿ #amargude #collabwithjogi #YourQuoteAndMine Collaborating with YourQuote Jogi

read more
ಚಂಚಲವಾದ ಚಿತ್ತ
ಗೊಂದಲದ ಹುತ್ತ
ನಕಾರಾತ್ಮಕತೆ ಸುತ್ತ
ಬಾಳಿಗೆ ಗೋಳು ಪರಿವೃತ್ತ ಏನಾದೀತು?

#ಮನಸ್ಸು #yqjogi #yqkannada #collab #ಅಮರೋಕ್ತಿ #amargude #collabwithjogi #YourQuoteAndMine
Collaborating with YourQuote Jogi

Amar Gudge

ಹಳೆಯ ವಿಚಾರವನ್ನು ಮಾತನಾಡಲು. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
     ಅಂದು ನಿನ್ನಲ್ಲಿದ್ದ ಪ್ರೇಮ ಭಾವ ದಿಟವೆಂದು ಅನ್ನಿಸುತ್ತಿಲ್ಲ. ನಮ್ಮಲ್ಲಿ ನಡೆದ ವಿಷಯವದು ಹಳೆಯದಾಯಿತು. ಮತ್ತೆ ನೆನಪಿಸಿ ನೆನೆದು ಬೇಸರಗೊಳ್ಳಲು ಮನವೇಕೋ ಒಪ್ಪುತ್ತಿಲ್ಲ. ಪ್ರೀತಿಯ ವಿಷಯದಲ್ಲಿ ಯಾರನ್ನೂ ನಂಬಬಾರದೆಂದು ನಿರ್ಧರಿಸಿರುವೆ. ಹಳೆಯ ವಿಚಾರವನ್ನು ಮಾತನಾಡಲು.

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಸಂಬಂಧಗಳು ಸೋಲುವವು. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಲ್ಲಾ ತಪ್ಪೆನಿಸಿ, ಆತ್ಮೀಯರನ್ನೇ ತಪ್ಪಾಗಿ ತಿಳಿದು ತೆಪ್ಪಗಾಗಿದ್ದು, ಕೆಲವೊಮ್ಮೆ ಜಗಳಮಾಡಿ ನಮ್ಮವರನ್ನು ಕಳೆದುಕೊಂಡು ದುಃಖಿಸಬೇಕಾಗುವುದು. ಸಂಬಂಧಗಳು ಸೋಲುವವು.

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ತಿಂಗಳಿಗೆ ಸ್ವಾಗತ. ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡುಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು. ಉದಾಹರಣೆ: ಚಂದ್ರಮುಖಿ ಇಲ್ಲಿ ಮುಖವನ್ನು ಚಂದ್ರಕ್ಕೆ ಹೋಲಿಸಲಾಗಿದೆ. ಈಗ ಮನಸ್ಸನ್ನು ಯಾವುದಕ್ಕದರೂ ಹೋಲಿಸಿ, ನಿಮ್ಮ ಕವನವನ್ನು ಮುಂದುವರಿಸಿ.

read more
ಬಂಧ ಮೋಕ್ಷಕೆ ಕಾರಣವಾದ 
ಕುದುರೆಯಂತೆ ಓಡುತ್ತಿರುವ 
ಮನಸ್ಸಿನ ನಿಗ್ರಹ ಧ್ಯಾನದಿಂದ ಸಾಧ್ಯ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ತಿಂಗಳಿಗೆ ಸ್ವಾಗತ.

ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡುಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಉದಾಹರಣೆ: ಚಂದ್ರಮುಖಿ
ಇಲ್ಲಿ ಮುಖವನ್ನು ಚಂದ್ರಕ್ಕೆ ಹೋಲಿಸಲಾಗಿದೆ.

ಈಗ ಮನಸ್ಸನ್ನು ಯಾವುದಕ್ಕದರೂ ಹೋಲಿಸಿ, ನಿಮ್ಮ ಕವನವನ್ನು ಮುಂದುವರಿಸಿ.
loader
Home
Explore
Events
Notification
Profile