Nojoto: Largest Storytelling Platform

Best ನಡೆ Shayari, Status, Quotes, Stories

Find the Best ನಡೆ Shayari, Status, Quotes from top creators only on Nojoto App. Also find trending photos & videos about ನಡೆ ಮುಂದೆ ನಡೆ ಮುಂದೆ, ನಡೆದಾಡುವ ದೇವರು, ನಡೆಸುವ ದೇಶ, ನಡೆದ, ನಡೆಯುವ,

  • 8 Followers
  • 12 Stories
    PopularLatestVideo

Bhanu Magadum

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote

read more
ಯಾಕೆಂದರೆ ಅವನು ನನ್ನಲ್ಲಿಯೇ
ಮಿಂದು ಹೋಗಿದ್ದಾನೆ.......
ನನ್ನ ಉಸಿರಲ್ಲಿಯೇ ಉಸಿರಾಗಿ
ಬೆರೆತು ಹೋಗಿದ್ದಾನೆ.......
ನಿನ್ನ ಮೀರಿ ನಡೆಯುವುದು ನನ್ನಿಂದಾಗದು ಗೆಳೆಯಾ.... ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

Chidanand Mayachari

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಎಷ್ಟೊಂದು ಬೇಕುಗಳು 
ಬದುಕೆಂಬ ಬಯಲಲ್ಲಿ 
ಬೇರಿಟ್ಟು ಚಾಚಿವೆ 
ಬಯಲು ಮುಚ್ಚುವ 
ಹಾಗೆ ನೆರಳುಹರಡಿ 
ಆ ಬಯಲುಮಾಲಿಕ 
ಬಲು ಮಾಯಗಾರ 
ಒಂದೊಮ್ಮೆ ಬರುವ 
ಮಾಯವಾಗಲು ತನ್ನೊಡನೆ 
ಬಯಲು ಹೊತ್ತು  ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಲಕುಮಿಕಂದ ಮುಕುಂದ

#yqjogi#yqbaba love#kannada #yqjogi_kannada #ನಡೆ #ದಾರಿ #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್

read more
ಒಲವ ಗೀತೆ ಹಾಡುವಾಸೆ ನಿನ್ನೊಂದಿಗೆ
ಅವತರಿಸಲಾರೆಯ ಹೃದಯ ಸುಮವೇ #yqjogi#yqbaba #love#kannada  #yqjogi_kannada #ನಡೆ #ದಾರಿ  #YourQuoteAndMine
Collaborating with ಓ ಪ್ರೀತಿಯೆ ಎಸ್ ಎಸ್

ರೇಣುಕೇಶ್ ಸದಾಶಿವಯ್ಯ

ಈ ಕ್ಷಣ. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಂದೋ ನುಡಿದಂತಿದೆ
ಎಂದೋ ಕೇಳಿದಂತಿದೆ
ಎಲ್ಲಾ ಮರೆತಂತಿದೆ
ಚಾವಡಿಯ ಮಾತುಗಳಿಗೆ
ಈಗ ಬೆಲೆ ಬರುತಿದೆ// ಈ ಕ್ಷಣ.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#ನುಡಿ#ನಡೆ#yq jogi#yq quotes #ಊರ್ಮಿಳಬಾಲು# #YourQuoteAndMine Collaborating with Urmila Balu

read more
ನನ್ನುಡಿಯು
ವೀರವಾಣಿಯಾಗಿದೆ
ನಿನ್ನ ನೋಡಿದ
ಮೇಲೆ..!!🏹🏹 #ನುಡಿ#ನಡೆ#yq jogi#yq quotes #ಊರ್ಮಿಳಬಾಲು# #YourQuoteAndMine
Collaborating with Urmila Balu

DIVAKAR D

#ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

read more
ನೇರ ನಡೆ, ನೇರ ನುಡಿ
ನಿಷ್ಠುರವಾದಿಯಾದರೂ
ನಿನ್ನಿಂದ ನೂರು 
ನರರು ದೂರ 
ಹೋದರೂ 
ಕುಗ್ಗದಿರಲಿ 
ನಿನ್ನ ಮನೊಸ್ಥೈರ್ಯ,
ಆಂತರ್ಯದ ನುಡಿಯ
ನಡೆಯ ನಿರಂತರತೆಯಲಿ.. #ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

DIVAKAR D

ಜಗವಿಮೋಚಕ - ೧೫೩ #ಜಗವಿಮೋಚಕ #yqdvkrddots #ಜೀವನ #ನಡೆ #ನುಡಿ #ಪ್ರತಿಬಿಂಬ #yqjogi #yqgoogle

read more
ಜಗವಿಮೋಚಕ - ೧೫೩
==========================
ಜೀವನದಲ್ಲಿ ನಡೆ ನುಡಿಗಳೆಂಬ‌ ಬಿಂಬವೂ
ಸ್ವಚ್ಚವಿದ್ದಷ್ಟೂ ಬದುಕಿನ ಪ್ರತಿಬಿಂಬವೂ ಪ್ರಜ್ವಲಿಸುತ್ತದೆ; 
ಇಲ್ಲವೇ ಜೀವನದ ಪ್ರತಿಕ್ಷಣವನ್ನೂ ಜ್ವಾಲಾಮುಖಿಗೆ 
ಆಹುತಿ ನೀಡಿದಂತೆ... ಜಗವಿಮೋಚಕ - ೧೫೩
#ಜಗವಿಮೋಚಕ #yqdvkrddots #ಜೀವನ #ನಡೆ #ನುಡಿ #ಪ್ರತಿಬಿಂಬ  #yqjogi #yqgoogle

DIVAKAR D

ಜಗವಿಮೋಚಕ -೧೪೨ ನುಡಿ ನಡೆ ನಂಜಾಗದೆ ನಂದಾದೀಪವಾಗಲಿ.. #yqdvkrddots #ಜಗವಿಮೋಚಕ #ನುಡಿ #ನಡೆ #ನಂಜಾಗದಿರಲಿ #ನಂದಾದೀಪ #yqjogi #yqgoogle

read more
ಜಗವಿಮೋಚಕ - ೧೪೨
================
ನುಡಿದಂತೆ ನಡೆಯಿರಲಿ
ನಡೆಯಂತೆ ನುಡಿಯಿರಲಿ
ನುಡಿ‌ ನುಡಿಯುತಾ ನಡೆ
ನಡೆದಾಗ‌‌ ನುಡಿ‌ ನಂಜಾಗದಿರಲಿ
ನಡೆಯಂತೆ ನುಡಿ‌ದಾಗ ನುಡಿಯು
ನಡೆಗೆ ನಂದಾದೀಪವಾಗಿರಲಿ... ಜಗವಿಮೋಚಕ -೧೪೨

ನುಡಿ ನಡೆ ನಂಜಾಗದೆ ನಂದಾದೀಪವಾಗಲಿ..
#yqdvkrddots #ಜಗವಿಮೋಚಕ #ನುಡಿ #ನಡೆ #ನಂಜಾಗದಿರಲಿ #ನಂದಾದೀಪ #yqjogi #yqgoogle

SHANTHARAJU H B

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವೆಲ್ಲಾ 
ಆಟದ 
ಗೊಂಬೆಗಳು
ನೆಪ
ಮಾತ್ರ
ನಿಯಮ 
ಮೀರದೆ
ಆಡಬೇಕು 
ಅವನು 
ಆಡಿಸಿದಂತೆ 
ಚಾಚು
ತಪ್ಪದೆ  ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಮತ್ತೊಬ್ಬರ ಪ್ರತಿಕ್ರಿಯೆ ನಿಂತಿದೆ. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವು 
ನಡೆದುಕೊಳ್ಳುವ 
ಉತ್ತಮ 
ನಡವಳಿಕೆಗಳೇ 
ನಮ್ಮ
ವ್ಯಕ್ತಿತ್ವದ  
ಅಳತೆಗೋಲು  ಮತ್ತೊಬ್ಬರ ಪ್ರತಿಕ್ರಿಯೆ ನಿಂತಿದೆ.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile