Nojoto: Largest Storytelling Platform

Best ಕಾಲ Shayari, Status, Quotes, Stories

Find the Best ಕಾಲ Shayari, Status, Quotes from top creators only on Nojoto App. Also find trending photos & videos about ಕಾಲು ಜೋಮು in english, ಕಾಲು ಮರಗಟ್ಟುವಿಕೆ, ಕಾಲಿನ ನರಗಳ ಸೆಳೆತ, ಕಾಲಭೈರವ ಮಂತ್ರ, ಕಾಲುಂಗುರ,

  • 28 Followers
  • 68 Stories
    PopularLatestVideo

ರಘು ಶಿವಸ್ವಾಮಿ

ಹೇಗಿದ್ರಿ! 😄 #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಗ ಹೇಗಿದ್ದೆ ಅನ್ನೋದ್ ಮುಖ್ಯ ಅಲ್ಲ, 
ಈಗ ಹೇಗಿದಿನಿ ಅನ್ನೋದ್ ಮುಖ್ಯ.
ಈವಾಗ past, present ಯಾರೂ ನೋಡ್ತ ಇಲ್ಲ
ಎಲ್ಲಾ future ನೋಡ್ತಾರೆ. ಹೇಗಿದ್ರಿ! 😄

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಈ ಕಾಲಗಳ ಮಹಿಮೆಯನ್ನು ತಿಳಿಸಿ. #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಭರವಸೆಯ ಮನೆ...




ನಮ್ಮ ಪಾಠದ ಮನೆ... ಈ ಕಾಲಗಳ ಮಹಿಮೆಯನ್ನು ತಿಳಿಸಿ. 

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ಕಾಲ ಬದಲಾದಂತೆಲ್ಲ ಮನುಷ್ಯನ ವ್ಯಕ್ತಿತ್ವ ಬದಲಾದರೆ ಊಸರವಳ್ಳಿಗೂ, ಮನುಷ್ಯನಿಗೂ ಯಾವ ವ್ಯತ್ಯಾಸವೇ ಇರುವುದಿಲ್ಲ.
ಕಾಲ ಬದಲಾಗುವುದು ಅದರ ನಿಯಮ, ಸೃಷ್ಟಿಯ ಒಳಿತಿಗಾಗಿ ಕಾಲ ಬದಲಾಗಲೇ ಬೇಕು.
ಮನುಷ್ಯ ಬದಲಾಗುವುದು ಅವನ ಅನಿವಾರ್ಯತೆಗಳಿಗೋಷ್ಕರ, ಅವನ ಸ್ವಾರ್ಥಕ್ಕೋಷ್ಕರ. ಒಂದುವೇಳೆ ಮನುಷ್ಯ ಬದಲಾದರೂ ಅವನಲ್ಲಿರುವ ಮಾನವೀಯತೆ ಬದಲಾಗಬಾರದು, ಮನುಷ್ಯನಲ್ಲಿರುವ ಮಾನವೀಯತೆ ಬದಲಾದರೆ ಸೃಷ್ಟಿಗೆ ಉಳಿಗಾಲವಿಲ್ಲದಂತಾಗಿಬಿಡುತ್ತದೆ.  ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

ಮೌನ

ಜಗತ್ತಿನಲ್ಲಿ ಇದೆಯೇ? #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇನ್ನೊಂದಿಲ್ಲಾ ಸತ್ಯ ಮಿಥ್ಯಗಳ
ನಿಗೂಢ ರಹಸ್ಯಗಳ ತನ್ನ
ಒಡಲಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ಜಗತ್ತಿನಲ್ಲಿ ಇದೆಯೇ? 

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಈ ಕಾಲಗಳ ಮಹಿಮೆಯನ್ನು ತಿಳಿಸಿ. #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಂದೆನು ಅಂತ ತಿಳಿದಿರದ ಸದಾ ಹರಿವನೀರು




ನಿಂತಲ್ಲಿಯೇ ಚಲಿಸದ ನೀರು.. ಈ ಕಾಲಗಳ ಮಹಿಮೆಯನ್ನು ತಿಳಿಸಿ. 

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಬದುಕು ಬದಲಾಗಲೇ ಬೇಕು. #ಕಾಲ #yqjogi #yakannada #Collab #collabwithjogi #YourQuoteAndMine Collaborating with YourQuote Jogi

read more
ನಾವು ಬದಲಾಗಬೇಕು ಇಲ್ಲದಿದ್ದರೆ ಎಲ್ಲ ನಮ್ಮನ್ನ ತುಳಿದುಕೊಂಡು ನಡೆಯುತ್ತಿರುತ್ತಾರೆ. ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi

ಮೌನ

ಓಡುವುದೆಂದು? #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾಂತ್ರಿಕ ಬದುಕಿನ ಓಟದ ಸ್ಪರ್ಧೆಯಿಂದ
ಹಿಂದೆ ಸರಿದು ಕುಳಿತಾಗಿನಿಂದ ಹೀಗೆ ಅನಿಸಲಾರಂಭಿಸಿದೆ. ಓಡುವುದೆಂದು? 

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

#ಕಾಲ #yqjogi #yqjogi_kannada #kannadaquotes #kannada #ಕನ್ನಡ

read more
ಕಾಲವೆಂಬ ಮದ್ದಿಗೆ

ಮಾಯದ ಯಾವ ಗಾಯವಿಲ್ಲ. #ಕಾಲ 
#yqjogi  #yqjogi_kannada  #kannadaquotes  #kannada  #ಕನ್ನಡ

d.p cherie

ನಾನು . ನಾನೇ?? #dpcherie #ನಾನು #ನಿರೀಕ್ಷೆ #ಕಾಲ #yqkannadaquotes #yqjogi_kannada

read more
ಕಾಲವೆಂಬುದ ಪ್ರಶ್ನಿಸಲು, ನೀನೇನು ತಲೆಕೆಟ್ಟ ಮಹರ್ಷಿಯೇ😂
ಕಾಲಿಗೆ ಸಿಕ್ಕಿದನ್ನೆಲ್ಲ ಕಾಲ್ಜಾರಿಸಿಕೊಂಡು ಮುನ್ನಡೆ,,
ಅವನ್ಯಾರೊ ಬೈದರೆ, ತಲೆಕೆಳಗೆ ಮಾಡಿ ಆಗಸ ನೋಡೊಮ್ಮೆ!!
ಬುಡವಿಲ್ಲದ ಮನುಜನ ಸಹವಾಸವೇಕೆ?
ಹಿಂಗೆಲ್ಲ ಬರೆಯೋ ನಾನು,,
ನಾನಾಗಿಯೇ ಇರುವೆನೋ? ಇರಲಾರೆನೊ?
ನಿರೀಕ್ಷಿಸಬೇಕಿದೆ..😎 ನಾನು .  ನಾನೇ??
#dpcherie #ನಾನು #ನಿರೀಕ್ಷೆ #ಕಾಲ #yqkannadaquotes #yqjogi_kannada

d.p cherie

ಈ ಕಾಲಗಳ ಮಹಿಮೆಯನ್ನು ತಿಳಿಸಿ. #ಕಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸ ವಿಚಾರಗಳನ್ನು ಕಲಿಸುವ ಮಾಯೆ... 



ಇದುವರೆಗೂ ಕೈಹಿಡಿದು ನಡೆಸಿದ ಗುರುಗಳು...  ಈ ಕಾಲಗಳ ಮಹಿಮೆಯನ್ನು ತಿಳಿಸಿ. 

#ಕಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile