Nojoto: Largest Storytelling Platform

Best ತಾರೆ Shayari, Status, Quotes, Stories

Find the Best ತಾರೆ Shayari, Status, Quotes from top creators only on Nojoto App. Also find trending photos & videos about ತಾರೆಯ, ತಾರೆಯರ, ತಾರೆಕಾಯಿ, ತಾರೆ ಪದದ ಅರ್ಥ, ತಾರೆ ಮರ,

  • 6 Followers
  • 6 Stories
    PopularLatestVideo

Vinaya Hegde

#ತಾರೆ #ಕನಸುನನಸು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಬೆಳಕನೂ ನೀಡದೆ
ಕೈಯಿಗೂ ಸಿಗದೆ
ಅಗೋ.. ಮಿನುಗುತ್ತಿವೆ ನೋಡು
ನನಸಾಗದ ಬರಿಯ ಕನಸುಗಳು #ತಾರೆ #ಕನಸುನನಸು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

Chidanand Mayachari

ನನಗೂ ಒಂದಿಷ್ಟು ಮಿಂಚು ನೀಡು. #ತಾರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari #erotica

read more
ಬೆಳಕಿರದ ಇರುಳಿನ ಕತ್ತಲೆಯೊ 
ಬಯಕೆಗಳು ತೆರೆದಿಟ್ಟ ಬೆತ್ತಲೆಯೊ 
ಹೊಳೆಯುತ್ತಿದೆ ಕಣ್ಣಿನ ಕೋಲ್ಮಿಂಚು 
ಅದರೊಳಗೆ ಕರಗದೆ ಅನ್ಯವೇನಿದೆ 
ಮರೆತಾಗಿದೆ ನನ್ನ ತಟ್ಟುತ್ತ ಅಂಚು 
ಮತ್ತದೇ ಜಗದಸಂತೆ ಅಂತ್ಯವಿಲ್ಲದೆ  ನನಗೂ ಒಂದಿಷ್ಟು ಮಿಂಚು ನೀಡು.

#ತಾರೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari #erotica

ಲಕುಮಿಕಂದ ಮುಕುಂದ

#ನನ್ನಾಕೆ ನವತಾರೆ #ಲಕುಮಿಕಂದ #ತಾರೆ #ಒಲವು #yqjogiyqjogiyqjogiyqjogiyqjogi

read more
ಆಕಾಶದಾ ನವತಾರೆ‌ ನೀನು
ನಾ ಕರೆದರೆ ಬರುವೆ ಏನು?
ಕೈಗೆಟುಕಿ ಮಿಂಚುಯುವೆಯಾ?
ಕುಟುಕಿ ಮರೆಯಾಗುವೆಯಾ?

ಎನಾದರಾಗಲಿ ಒಮ್ಮೆ ಸುಳಿದು
ಸುಂದರ ಸಂಭಂದಗಳ ಬೆಸೆದು
ಬೆಳಗಿಬಿಡು ನನ್ನ ಬದುಕನ್ನೆಲ್ಲ
ಕರಗಲಿ ತಮಸ್ಸಿನ ನೆನಹುಗಳು.!

ನಿನ್ನ ಕಂಡಾಗಲೆಲ್ಲ ರಂಗಾಗಿ
ಎದೆಗೂಡಿನೊಳಗೆ ಅನುರಾಗ
ತೇಲಿ ಬಂದು ತಿಲಕವಿಟ್ಟಿಹುದು
ನೀ ನನ್ನ ಬಾಳಿನೊಡತಿಯೆಂದು.!

ಮಿಂಚಿ ಮರೆಯಾಗದಿರು ತಾರೆ
ಧಾರೆ ಎರೆದಿಹರು ದೇವತೆಗಳು
ನಿನ್ನ ನನ್ನೆದೆಯ ಬಡ ಗುಡಿಸಿಲಿಗೆ
ಬೆಳಗಿಬಿಡು ಕಸವರ ಕಾವ್ಯವಾಗಿ.! #ನನ್ನಾಕೆ ನವತಾರೆ #ಲಕುಮಿಕಂದ #ತಾರೆ #ಒಲವು #yqjogiyqjogiyqjogiyqjogiyqjogi

ನಿವೇದಿತಾ

#ಕನಸು #ತಾರೆ #ನಿವೀಕೋಟ್ಸ್ #ಆಲೋಚನೆಗಳು

read more
mute video

Thara nanjunda sastry

#ಮಿಂಚುತ್ತಿರು ಮನದ #ತಾರೆ #ವಿಭಿನ್ನಅಲೆ #ಒಬ್ನೇ_ಬದಲಾಗು #prashantagasar #yqjogi #yqkannadaquotes #YourQuoteAndMine Collaborating with Prashant Agasar🎭

read more
ಅವಳೆಂದರೆ ಬಾಳ ಬಾನಲ್ಲಿ ಹೊನಲು ನೀಡುವ ನೀರೆ #ಮಿಂಚುತ್ತಿರು ಮನದ #ತಾರೆ 

#ವಿಭಿನ್ನಅಲೆ #ಒಬ್ನೇ_ಬದಲಾಗು #prashantagasar #yqjogi #yqkannadaquotes  #YourQuoteAndMine
Collaborating with Prashant Agasar🎭

Lakumikanda Mukunda

#ತಾರೆ

read more
ಹನಿಗವನ.  
                               
  ಕರಕೀಳಿದ ತಾರೆಯೇ ಮಿನುಗು   
ವರವ ಕೊಟ್ಟು ಅರುಹು               
ಒಲವಿನ ಬೆಸುಗೆಗೆ ಗುನುಗು       
ಚೆಲುವು ಚೆಂಬಳಾಕಾಗಿ ಬೆಳಗು #ತಾರೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile