Nojoto: Largest Storytelling Platform

Best ಕೆರೋನಾ Shayari, Status, Quotes, Stories

Find the Best ಕೆರೋನಾ Shayari, Status, Quotes from top creators only on Nojoto App. Also find trending photos & videos about

  • 2 Followers
  • 3 Stories

ಲಕುಮಿಕಂದ ಮುಕುಂದ

ನರನ ಪಾಪ‌‌.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು. ಅದು ಅವನದ್ದೆ ಪಾಪ,ಪಾಪಿ ಸಂತಾಪಿ.! ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ. ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.! ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು. #yqquotes #ಲಕುಮಿಕಂದ #yqjogi_kannada #ಕೆರೋನಾ #yqkavite

read more
ನರನ ಪಾಪ..!
(ಕ್ಯಾಪ್ಶನ್ ಓದಿರಿ) ನರನ ಪಾಪ‌‌..

ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು.
ಅದು ಅವನದ್ದೆ ಪಾಪ,ಪಾಪಿ ಸಂತಾಪಿ.!
ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ.
ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.!

ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು.

ಲಕುಮಿಕಂದ ಮುಕುಂದ

#ಕೆರೋನಾ #ಲಕುಮಿಕಂದ #yqjogikannada #yqkannada

read more
ಹೇ ದೇವರೆ ಎನಿದೆನಿದು ಅನ್ಯಾಯ
ಮೊದಲೆ ತಿರ್ಮಾನಿಸಿದೆಯಾ?
ಮನುಜ ಕುಲವನ್ನೆಲ್ಲ ವಿನಾಶಗಯ್ಯಲು
ಎಲ್ಲಿಂದ ಬಂತೋ ಈ ಕೆರೋನಾ
ಹೊಸಕಿ ಹಾಕುತಿದೆ ಜೀವಸಂಕುಲವ
ಹೌದು ಮಾನವನೇ ಮಾಡಿದ ಪಾಪವಿದು
ಸಾವಿನ ನರಳಾಟಗಳ ಕೂಪವಿದು
ಇಗಷ್ಟೇ ಅರಳಿದ ಕಂದಮ್ಮಗಳನೂ
ಕಸಿದುಕೊಂಡು ಕೇಕೇ ಹಾಕುತಿದೆ.
ಕರುಣಿಸು ಒಡೆಯ ಮನುಜನಿಗೆ ಸುಬುದ್ದಿ
ಕರಗಲಿ ಅವನ ದುರ್ಬುದ್ದಿ,ಇನ್ನಾದರೂ
ತಪ್ಪನರಿತು ಬದುಕಲು ಅವಕಾಶ ಕೊಡು.

ಹೇ ಡೆಡ್ಲಿ ಕೆರೋನಾ,ಕೆಂಗಣ್ಣೇಕೆ ನಿನ್ನದು
ನಿನ್ನ ಹೊಸಕಿ ಹಾಕುವುದು ಎನ್ನ ಧರ್ಮ
ಹಿಂದೂ ಪುರಾತನ ಸನಾತನ ಧರ್ಮದ
ಮುಂದೆ ನಿನ್ನಾಟ ನೆಡೆಯದು,ಹುಂ ಹೊರಡು
ಮಸನಕ್ಕಟ್ಟಿದ್ದೆನೆ ನಾನೇ ಮೊದಲು ನಿನ್ನನು
ಧರ್ಮೋ ರಕ್ಷತಿ ರಕ್ಷಿತಃ ಅದುವೇ ಸತ್ಯ.
ನಿತ್ಯ ಝೇಂಕರಿಸಲಿ ನನ್ನ ಹಿಂದೂತ್ವ.
ಇಲ್ಲಿ ನನ್ನೆಲ್ಲ ಬಂಧುಗಳಿಗೆ ಮೊಕ್ಷ ದೊರೆಯಲಿ
ನಿನ್ನನೇ ಹೂತುಬಿಡುವೆ ಅವನಿಯಾಳಕ್ಕೆ
ನಾನು ಭುವಿಯಿಂದ ಕಣ್ಮರೆಯಾಗೋ ಮುಂಚೆ. #ಕೆರೋನಾ #ಲಕುಮಿಕಂದ #yqjogikannada #yqkannada

Lakumikanda Mukunda

#ನರನ ಪಾಪ #ಕೆರೋನಾ

read more
ನರನ ಪಾಪ‌‌..

ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು.
ಅದು ಅವನದ್ದೆ ಪಾಪ,ಪಾಪಿ ಸಂತಾಪಿ.!
ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ.
ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.!

ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು.
ಅಬ್ಬಬ್ಬ! ಶ್ವಾಸಾಂಸುಗೊಳೆಯಲ್ ಅಳ್ಕಿ ಓಡಿ ಬಂದಿರುವರು.
ಅವರವರ ಕರ್ಮಾನುಸಾರ ಅವರೇ ಫಲವನನುಭವಿಸಿ
ದಿಕ್ಕೆಡಿಗಳೆಲ್ಲ ದಿಕ್ಕು ಪಾಲಾದರು,ಅದು ಅವಳದ್ದೇ ಸೊಲ್ಲು.!

ಜ್ಞಾನಧಾಹಿಗಳಿಗೂ ಮಾಯಾಜಾಲದ ಕರಸಂಜಾತಳದೆ ಭಯ.
ಮೌನ ತಳೆದ ದೇವರೂ ಸಹ ನೀಡುವನೇ ಮೌನದಿ ಅಭಯ.
ಕಾಯವಳಿಯುವ ಮುನ್ನ, ಬದುಕಿನಾಯ ತಿಳಿದನೇ ಅವನು.
ಬಿಡಳು ಅವನ ಹೆಮ್ಮಾರಿ ಹೆಣ್ಣು. ನರನೇ ಹರನೇ ಅರಿ ನಿನ್ನ ನೀನು.!

✒️-ಲಕುಮಿಕಂದ ಮುಕುಂದ #ನರನ ಪಾಪ #ಕೆರೋನಾ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile