Nojoto: Largest Storytelling Platform

Best ಜನ Shayari, Status, Quotes, Stories

Find the Best ಜನ Shayari, Status, Quotes from top creators only on Nojoto App. Also find trending photos & videos aboutಜನಪದ ಗೀತೆಗಳು lyrics, ಜನ್ಮಾಷ್ಟಮಿ ಕೃಷ್ಣ, ಜನಪದ ಗೀತೆಗಳು, ಜಾನಪದ ಗೀತೆ ಸಾಂಗ್, ಜನನಾಂಗದ ಬೆಳವಣಿಗೆ,

  • 7 Followers
  • 7 Stories

DIVAKAR D

ಜೀವನಾಮೃತಾ - ೨ ಜನರಿಗಂಜದವ ಜಗಕ್ಕೆ ದೊಡ್ಡವನು #yqdvkrd_dots #ಜನ #ಜಗತ್ತು #ಮರ್ಯಾದೆ #ಕನ್ನಡ #yqjogi #yqgoogle #yqmandya

read more
ಜೀವನಾಮೃತಾ - ೨
========================
ಜನರ ತುಳಿದವನು ಜಗಕೆ ದೊಡ್ಡವನು
ಮರ್ಯಾದೆ ಬಿಟ್ಟವನು ಊರಿಗೆ ದೊಡ್ಡವನು
ಮಾತು ತಪ್ಪಿದ ಮನುಜ ಮರೆತು ಮೆರೆದಾಡುವ.. ಜೀವನಾಮೃತಾ - ೨
ಜನರಿಗಂಜದವ ಜಗಕ್ಕೆ ದೊಡ್ಡವನು

#yqdvkrd_dots #ಜನ #ಜಗತ್ತು #ಮರ್ಯಾದೆ #ಕನ್ನಡ 
#yqjogi #yqgoogle #yqmandya

DIVAKAR D

ಹಣದೊಂದಿಗಿನ ನಂಟು #ಜೀವನದಲ್ಲಿ #ಹಣ #ಸದಾಕಾಲ #ಜನ #yqdvkrd_dots #yqjogi #yqgoogle

read more
ಜೀವನದಲ್ಲಿ ಎಷ್ಟು ಹಣ ಗಳಿಸ್ತೀವಿ ಎಷ್ಟು ಹಣ  ಉಳಿಸ್ತೀವಿ 
ಅನ್ನೋದು ‌ಮುಖ್ಯವಲ್ಲ. ಆದರೆ ಎಷ್ಚು ಜನದ ಮನದಲ್ಲಿ  
ಸದಾಕಾಲ  ಜೀವಂತವಾಗಿರುತ್ತೇವೆ ಎಂಬುದು ಹಣಕ್ಕಿಂತ
ಮುಖ್ಯವಾದುದು‌ ಇಲ್ಲವಾದರೆ ಮಸಣದಂತಹ ಜಗದಲ್ಲಿ 
ಹೆಣಕ್ಕೆ ಮಾಡಿದ ಶೃಂಗಾರದಂತೆ ಹಣದ ಜೊತೆ ಹುಸಿ
ನಗುವಿನೊಂದಿಗೆ  ಬದುಕಬೇಕಾಗುತ್ತದೆ... ಹಣದೊಂದಿಗಿನ ನಂಟು

#ಜೀವನದಲ್ಲಿ #ಹಣ #ಸದಾಕಾಲ #ಜನ #yqdvkrd_dots #yqjogi #yqgoogle

ನಾಗರಾಜ್ ಪೂಜಾರ್

#nagarajpoojar #yqjogi_kannada #ಹಣ #ಜನ #yqbaba #ಕನ್ನಡ_ಬರಹಗಳು #yqthoughts

read more
ಸಿಹಿ ಇದ್ದಲ್ಲಿ ನೋಣ ,ಹಣ ಇದ್ದಲ್ಲಿ ಜನ. #nagarajpoojar #yqjogi_kannada 
#ಹಣ #ಜನ #yqbaba 
#ಕನ್ನಡ_ಬರಹಗಳು #yqthoughts

Follow us on social media:

For Best Experience, Download Nojoto

Home
Explore
Events
Notification
Profile