Nojoto: Largest Storytelling Platform

Best ಮಡಿಲು Shayari, Status, Quotes, Stories

Find the Best ಮಡಿಲು Shayari, Status, Quotes from top creators only on Nojoto App. Also find trending photos & videos about ಮಡಿಲು meaning in english, ಮಡಿಲು ಪದದ ಅರ್ಥ, ಮಡಿಲು ಯೋಜನೆ, ಮಡಿಲು, ಮಡಿಲು meaning in hindi,

  • 5 Followers
  • 6 Stories
    PopularLatestVideo

ಮೌನ

ಶುಭ ರಾತ್ರಿ.... #ತಾಯಿ #ಮಡಿಲು #ಸ್ವರ್ಗ #ಮಿಗಿಲು #yqjogi_love #yqjogi YourQuoteAndMine Collaborating with S M ವಿಶ್ವಕರ್ಮ Collaborating with Veeresh C Kesarallimath #yqkannada #kannadaquotes Collaborating with Manju C

read more
ಅಣ್ಣನ ಮಡಿಲು
ಧೈರ್ಯದ ಹೊನಲು. ಶುಭ ರಾತ್ರಿ....
#ತಾಯಿ #ಮಡಿಲು #ಸ್ವರ್ಗ #ಮಿಗಿಲು #yqjogi_love #yqjogi  YourQuoteAndMine
Collaborating with S M ವಿಶ್ವಕರ್ಮ
Collaborating with Veeresh C Kesarallimath #yqkannada 

#kannadaquotes   
Collaborating with Manju C

Savita kote

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ತಾಯಿಯ ಮಡಿಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಮಡಿಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #thirdquote #YoSimWriMoಕನ್ನಡ

read more
ತಾಯಿ ಮಡಿಲು ಸ್ವರ್ಗಕಿಂತ ಮಿಗಿಲು...😘💖✨ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ತಾಯಿಯ ಮಡಿಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಮಡಿಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi #thirdquote

ಲಕುಮಿಕಂದ ಮುಕುಂದ

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಮ್ಮ ನಿನ್ನ ಮಡಿಲಲ್ಲಿ ನಾ ಮಲಗಿರೆ
ಆವ ಕಷ್ಟಗಳಿರದು,ರಕ್ಷೆಯೊಂದೆ
ಸರ್ಗಕ್ಕೂ ಮಿಗಿಲಾದ ಜಾಗದಲ್ಲಿ
ಹಾಯಾಗಿ ಮಲಗಿದರೆ ಕಣ್ಣತುಂಬ
ಸುಖ ನಿದ್ರೆ ಹಾಗೂ ಸವಿಗನಸುಗಳು. ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಮಡಿಲೊಳಾಡುವ ಕಂದ ನಾನು
ಎಂತ ಋಣಾನುಬಂಧವಿದೋ..
ನಿನ್ನ ಹೊರತು ಮತ್ಯಾರಿಲ್ಲ ನನಗೆ
ಮಾತೃದೇವೋಭವ ಸತ್ಯ ಉಕ್ತಿ
ನಾ ಮಣ್ಣಾಗುವವರೆಗೂ ನಿನ್ನ
ಪಾದದಡಿಯ ಸೇವಕನಾಗುವೆನು..
ನೀನಿತ್ತ ಜನ್ಮ ನಿನಗಾಗಿ ಮೀಸಲು..
 ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ತಾಯಿಯ ಮಡಿಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಮಡಿಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಅಪ್ಪನ ಹೆಗಲು// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ತಾಯಿಯ ಮಡಿಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಮಡಿಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

Kanchana

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಸುಗೂಸು ಕಂದನು ನಾನಾಗಿದ್ದಾಗ 
ನಾ ತೆಪ್ಪಗೆ ಮಲಗಿ ನಿದ್ರಿಸುತ್ತಿದ್ದೆ 
ತಪ್ಪಿ ನೀ ಮಡಿಲ ಕೆಳಗಿಳಿಸಿದರೆ
ಅತ್ತು ರಂಪವ ಮಾಡುತ್ತಿದ್ದೆ
ನಿನ್ನ ಮಡಿಲ ಆನಂದ ನಾ ಕಳೆದೆನೆಂದು
ಈಗಲೂ ನಾ ಮಲಗುವೆ ನಿನ್ನ ಮಡಿಲಲಿ
ಇಂದು ಅತ್ತು ರಂಪವ ಮಾಡಿಲ್ಲ 
ನಿದ್ರಿಸಲೆಂದು ಅಲ್ಲವೇ ಅಲ್ಲ
ನಿನ್ನ ಮಡಿಲ ಸುಖಕ್ಕಿಂತ ಮಿಗಿಲು ಬೇರೇನು ಇಲ್ಲ.
         -ಕೃಷ್ಣಾಪ್ರಿಯ ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile