Nojoto: Largest Storytelling Platform

Best ಒಡಲು Shayari, Status, Quotes, Stories

Find the Best ಒಡಲು Shayari, Status, Quotes from top creators only on Nojoto App. Also find trending photos & videos about ಒಡಲು meaning, ಒಡಲು ಪದದ ಅರ್ಥ, ಒಡಲು, ಒಡಲುಗೊಂಡವ ಹಸಿವ, ನೆಲದ ಒಡಲು,

  • 2 Followers
  • 2 Stories
    PopularLatestVideo

DIVAKAR D

ಜಗವಿಮೋಚಕ - ೧೩೧ ಕ್ಷಮಯಾದರಿತ್ರಿ ಧರೆ #ಕ್ಷಮಯಾಧರಿತ್ರಿ #ಧರೆ #ಜಗವಿಮೋಚಕ #yqdvkrddots #yqjogi #yqkannada #ಒಡಲು

read more
ಜಗವಿಮೋಚಕ - ೧೩೧
=================
ಮನುಜನಿಗೇಕೋ ಮೋಹವಂ
ಕೊಳ್ಳೆಹೊಡೆದಿಹರ ಕ್ಷಮಯದರಿತ್ರಿ
ದರೆಯಂ ಅವಳೊಡಲ ಸೀಳಿ
ಕರುಣೆಯಂ ಉಕ್ಕದೆ ಅವಳೆದೆಯ
ಅಮೃತವಂ ಹೀರಿ ಹಸಿವ ಕೊಂದಾಗ
ಸ್ವಾರ್ಥವಂ ಮೀರಿಸಿ ಸಾರ್ಥಕತೆ 
ಅರಿವಂ ಕಣಕಣದ ಕ್ಷಣದಲಿ 
ಅಳಿವಿನಂಚಿಗೆ ನೀಂ ನಿಂತು‌
ಅಂಗಲಾಚಿರೆ ಅಳುಕದಿರುವುದೆನ್ನ
ಮಾತೃ ಹೃದಯಂಗಳದಲಿ ಹರಿದ
ಕಂಬನಿ ನೀಂ ಮರೆತಾಗಲೆ ಸುಡುವುದು
ಮೆರೆದಾಡಲು ಬೇಡ ಮನುಜನೇ
ಅಂತ್ಯಂ‌‌ ಹರಸಿ‌ ಬರಬಾರದು
ತಿದ್ದಿ ತೀಡಿ ಬದುಕುವುದೆನ್ನ
ಕಲಿತಂ ನೀ ಜಗದೊಳುತ್ತಮನು ಜಗವಿಮೋಚಕ - ೧೩೧

ಕ್ಷಮಯಾದರಿತ್ರಿ ಧರೆ

#ಕ್ಷಮಯಾಧರಿತ್ರಿ #ಧರೆ
#ಜಗವಿಮೋಚಕ 
#yqdvkrddots   
#yqjogi

Ashwini Baragali

#yqjogi_kannada #yqjogi_feelings #ಮನಸ್ಸು #ಬಾಳು #ಕಡಲು #ಒಡಲು #krantadarshi kanti

read more
ಅರಿತ ಮನಕೆ ನೀನೆ ಒಡಲು
ನಿನ್ನೊಲವಿಂದಲೇ ತುಂಬಿದೆ ನನ್ನ ಬಾಳ ಕಡಲು...!! #yqjogi_kannada 
#yqjogi_feelings 
#ಮನಸ್ಸು 
#ಬಾಳು 
#ಕಡಲು 
#ಒಡಲು 
#krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile