Nojoto: Largest Storytelling Platform

Best ಬಂಗಾರ Shayari, Status, Quotes, Stories

Find the Best ಬಂಗಾರ Shayari, Status, Quotes from top creators only on Nojoto App. Also find trending photos & videos aboutಬಂಗಾರ, ಬಂಗಾರದ ಜನ, ಬಂಗಾರಪೇಟೆ, ಬಂಗಾರದ ಬೆಲೆ, ಬಂಗಾರದ ರೇಟ್,

  • 4 Followers
  • 5 Stories

DIVAKAR D

ದುಷ್ಟತನ ನಾಶವಾಗಲಿ ಸದ್ವಿಚಾರ ಬೆಳಗಲಿ #ದಿವಾಕರ್ #yqdvkrddots #yqjogi #ದುಷ್ಟ #ಮನುಷ್ಯ #ಬಂಗಾರ #ಜೀವನ #yqgoogle

read more
ದುಷ್ಟತನದಿಂದ ಕೂಡಿದ ಮನುಜನಿಗೆ 
ದುಷ್ಟತನದ ಬದುಕೇ ಲಭಿಸುತ್ತದೆಯ ವಿನಃ 
ಬಂಗಾರದ ಜೀವನ ಮರೀಚಿಕೆಯಾಗಿಯೆ
ಉಳಿಯುತ್ತದೆ.. ದುಷ್ಟತನ ನಾಶವಾಗಲಿ ಸದ್ವಿಚಾರ ಬೆಳಗಲಿ
#ದಿವಾಕರ್ #yqdvkrddots #yqjogi
#ದುಷ್ಟ #ಮನುಷ್ಯ #ಬಂಗಾರ #ಜೀವನ    #yqgoogle

DIVAKAR D

ಸಮಯ #yqdvkrddots #ಸಮಯ #ಆಭರಣ #ಬಂಗಾರ #yqjogi #yqkannada #yqgoogle #yqmandya

read more
ಸಮಯವು ಆಭರಣಕ್ಕಿಂತ ಅತ್ಯಮೂಲ್ಯವಾದುದು
ಸಮಯವನ್ನು  ಅಲಂಕಾರವಾಗಿ ಬಳಸಿಕೊಂಡಷ್ಟು
ಬದುಕು ಬಂಗಾರಕ್ಕಿಂತ ಮಿಗಿಲಾಗಿ ಹೊಳೆಯುತ್ತದೆ. ಸಮಯ

#yqdvkrddots 
#ಸಮಯ #ಆಭರಣ #ಬಂಗಾರ #yqjogi #yqkannada  #yqgoogle #yqmandya

ನಾಗರಾಜ್ ಪೂಜಾರ್

#ನಾಗರಾಜ್ #nagarajpoojar #yqjogi_kannada #yqbaba #ಕನ್ನಡ_ಬರಹಗಳು #ಬಯಕೆ #ಹೆಣ್ಮಕ್ಳು #ಬಂಗಾರ

read more
ಹೆಣ್ಣುಮಕ್ಕಳಿಗೆ 
ಬಂಗಾರ 
ಹಾಕಿಕೊಳ್ಳುವ 
ಬಯಕೆಯಂತೆ
ಸರಗಳ್ಳರ ಭಯಕ್ಕೆ ,
ಬಯಕೆಯೇ ಕನಸಾಗಿ 
ಉಳಿದಿದೆ ಅಂತೆ. #ನಾಗರಾಜ್ 
#nagarajpoojar #yqjogi_kannada #yqbaba 
#ಕನ್ನಡ_ಬರಹಗಳು 
#ಬಯಕೆ  #ಹೆಣ್ಮಕ್ಳು  #ಬಂಗಾರ

Follow us on social media:

For Best Experience, Download Nojoto

Home
Explore
Events
Notification
Profile